Audio Collections

ರಂಜಾನ್ ವಿಶೇಷ ಕಾರ್ಯಕ್ರಮ by Radio Sarang

ರಂಜಾನ್ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡುವವರು ಸಾಮಾಜಿಕ ಕಾರ್ಯಕರ್ತೆ ಶಮೀಲಾ ಜಹಾನ್. ಈ ಕಾರ್ಯಕ್ರಮವು ಮಾರ್ಚ್ 02, 2025 ರಂದು ಪ್ರಸಾರವಾಯಿತು.

Special talk
ನಮ್ಮ ಸಂವಿಧಾನ- ವಿಶೇಷ ಸರಣಿ ಕಾರ್ಯಕ್ರಮ by Radio Sarang

ನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಶಕೀಲಾ ಹೆಗ್ಡೆ ಅವರು. ಈ ಕಾರ್ಯಕ್ರಮವು ಮಾರ್ಚ್ 01, 2025 ರಂದು ಪ್ರಸಾರವಾಯಿತು.

Namma Samvidhana Information Programme
ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ" ಕಾರ್ಯಕ್ರಮದಲ್ಲಿ ಹಿರಿಯರಿಗೆ ಅಂತರ ಪೀಳಿಗೆಯ ಸಂಬಂಧ, ಆರೈಕೆ ಹಾಗೂ ಬೆಂಬಲ ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಫೆಬ್ರವರಿ 27, 2025 ರಂದು ಹಾಗೂ ಫೆಬ್ರವರಿ 28, 2025 ರಂದು ಪ್ರಸಾರವಾಯಿತು.

Special Program
ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮ- ಡಾ. ಜೂಲಿಯನ್ ಸಲ್ಡಾನಾ by Radio Sarang

ಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಜ್ವರಗಳು ಹಲವು, ಔಷಧ ಬಳಕೆಯ ಬಗ್ಗೆ ಜಾಗೃತಿಯಿರಲಿ ಈ ಕುರಿತು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಹಿರಿಯ ತಜ್ಞರಾದ ಡಾ. ಜೂಲಿಯನ್ ಸಲ್ಡಾನಾ ಅವರ ಮಾತುಗಳು. ಈ ಕಾರ್ಯಕ್ರಮವು ಫೆಬ್ರವರಿ 28, 2025 ರಂದು ಪ್ರಸಾರವಾಯಿತು.

Interview Live Phone-in Hallo Wenlock
ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ" ಕಾರ್ಯಕ್ರಮದಲ್ಲಿ ಹಿರಿಯ ನಾಗಾರಿಕರಿಗೆ ಸ್ವಯಂ ಸೇವಕ ಅವಕಾಶಗಳು ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಫೆಬ್ರವರಿ 26, 2025 ರಂದು ಹಾಗೂ ಫೆಬ್ರವರಿ 27, 2025 ರಂದು ಪ್ರಸಾರವಾಯಿತು.

Special Program
ಹೃದಯರಾಗ- ಪೂಜಾ ನಾಯರ್ by Radio Sarang

ಹೃದಯ ರಾಗ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆ ಪೂಜಾ ನಾಯರ್, ಕಾರ್ಮಿಕ ಕಾಲೋನಿ, ಶಕ್ತಿನಗರ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಫೆಬ್ರವರಿ 26, 2025 ರಂದು ಪ್ರಸಾರವಾಯಿತು.

Live Phone-in Hrudyaya Raga
ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ" ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಪೋಷಣೆ ಹಾಗೂ ಆಹಾರ ಪದ್ಧತಿ ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಫೆಬ್ರವರಿ 25, 2025 ರಂದು ಹಾಗೂ ಫೆಬ್ರವರಿ 26, 2025 ರಂದು ಪ್ರಸಾರವಾಯಿತು.

Special Program
ಮಕ್ಕಳೆಡೆಗೆ ಸಾರಂಗ್- ವಿಶೇಷ ಕಾರ್ಯಕ್ರಮ by Radio Sarang

ಮಕ್ಕಳೆಡೆಗೆ ಸಾರಂಗ್ ವಿಶೇಷ ಕಾರ್ಯಕ್ರಮದಲ್ಲಿ ಪೀಸ್ ಪಬ್ಲಿಕ್ ಸ್ಕೂಲ್ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮವು ಫೆಬ್ರವರಿ 26, 2025 ರಂದು ಪ್ರಸಾರವಾಯಿತು.

Special Program
ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ" ಕಾರ್ಯಕ್ರಮದಲ್ಲಿ ಸಿಲ್ವರ್ ಇಕಾನಮಿ ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಫೆಬ್ರವರಿ 22, 2025 ರಂದು ಹಾಗೂ ಫೆಬ್ರವರಿ 23, 2025 ರಂದು ಪ್ರಸಾರವಾಯಿತು.

Special Program