Audio Collections

Binnere Paterakathe -ಬಿನ್ನೆರೆ ಪಾತೆರಕತೆ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಕ್ಯಾಂಟೀನ್ ಹಾಗೂ ಲೈಬ್ರೆರಿ ನಡೆಸುತ್ತಿರುವ ಪುಸ್ತಕ ಪ್ರೇಮಿ ಸುರೇಂದ್ರ ಕೋಟ್ಯಾನ್, ಉದ್ಯಾವರ ಮಾಡ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಮಾರ್ಚ್ 03, 2025 ರಂದು ಪ್ರಸಾರವಾಯಿತು.

Interview Binnere Paterakathe
ರೇಡಿಯೋ ಸಾರಂಗ್ ವಿಶೇಷ ಕಾರ್ಯಕ್ರಮ- ಗ್ಯಾಸ್ಟ್ರೋ ಎಂಟರಾಲಜಿ ಬಗ್ಗೆ ನಿಮಗೆಷ್ಟು ಗೊತ್ತು? by Radio Sarang

ರೇಡಿಯೋ ಸಾರಂಗ್ ವಿಶೇಷ ಕಾರ್ಯಕ್ರಮದಲ್ಲಿ ಗ್ಯಾಸ್ಟ್ರೋ ಎಂಟರಾಲಜಿ ಬಗ್ಗೆ ಭಾಗವಹಿಸುವವರು ಡಾ. ಅನುರಾಗ್ ಶೆಟ್ಟಿ, Associate Professor, Gastroenterology, KMC Hospital Mangalore ಹಾಗೂ ಡಾ. ಸಂದೀಪ್ ಗೋಪಾಲ್, Associate Professor, Gastroenterology, KMC Hospital Mangalore. ಈ ಕಾರ್ಯಕ್ರಮವು ಮಾರ್ಚ್ 02, 20225 ರಂದು ಪ್ರಸಾರವಾಯಿತು.

Interview Special Program
ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮ- ಡಾ. ಜೂಲಿಯನ್ ಸಲ್ಡಾನಾ by Radio Sarang

ಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಜ್ವರಗಳು ಹಲವು, ಔಷಧ ಬಳಕೆಯ ಬಗ್ಗೆ ಜಾಗೃತಿಯಿರಲಿ ಈ ಕುರಿತು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಹಿರಿಯ ತಜ್ಞರಾದ ಡಾ. ಜೂಲಿಯನ್ ಸಲ್ಡಾನಾ ಅವರ ಮಾತುಗಳು. ಈ ಕಾರ್ಯಕ್ರಮವು ಫೆಬ್ರವರಿ 28, 2025 ರಂದು ಪ್ರಸಾರವಾಯಿತು.

Interview Live Phone-in Hallo Wenlock
ತಾಳೊ ಉಮಾಳೊ- ವಿನ್ಸೆಂಟ್ ಫೆರ್ನಾಂಡೀಸ್ ಕಾಸ್ಸಿಯಾ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಗಾಯಕರಾದ ವಿನ್ಸೆಂಟ್ ಫೆರ್ನಾಂಡೀಸ್ ಕಾಸ್ಸಿಯಾ ಅವರ ಜೊತೆಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಫೆಬ್ರವರಿ 17, 2025 ರಂದು ಪ್ರಸಾರವಾಯಿತು.

Interview Live Phone-in Thalo Umalo
ರೇಡಿಯೋ ಸಂಜೆ- ಡಾ. ನವೀನ್ ಚಂದ್ರ ಕುಲಾಲ್ by Radio Sarang

ರೇಡಿಯೋ ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ನಿರ್ಲಕ್ಶಿತ ಉಷ್ಣವಲಯದ ರೋಗಗಳು ಈ ಕುರಿತು ಸಂದರ್ಶನದಲ್ಲಿ ಭಾಗವಹಿಸುವವರು ದಕ್ಷಿಣ ಕನ್ನಡ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್. ಈ ಕಾರ್ಯಕ್ರಮವು ಜನವರಿ 30, 2025 ರಂದು ಪ್ರಸಾರವಾಯಿತು.

Interview Radio Sanje
ಹೃದಯರಾಗ- ಗೋಪಾಲಕೃಷ್ಣ ಕುಂದರ್ by Radio Sarang

ಹೃದಯ ರಾಗ ಕಾರ್ಯಕ್ರಮದಲ್ಲಿ ಮಂಗಳೂರಿನ ಆಂತರಿಕ ಭದ್ರತಾ ವಿಭಾಗದ ಸಹಾಯಕ ಉಪ ನಿರೀಕ್ಷಕರು ಹಾಗೂ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ, ಬಹುಮುಖ ಪ್ರತಿಭಾನ್ವಿತರಾದ ಗೋಪಾಲಕೃಷ್ಣ ಕುಂದರ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಡಿಸೆಂಬರ್ 18, 2024 ರಂದು ಪ್ರಸಾರವಾಯಿತು.

Interview Hrudyaya Raga
ಹೃದಯರಾಗ- ಬಿ. ಉದನೇಶ್ವರ ಪ್ರಸಾದ್ ಭಟ್, ಮೂಲಡ್ಕ ಬದಿಯಡ್ಕ by Radio Sarang

ಹೃದಯ ರಾಗ ಕಾರ್ಯಕ್ರಮದಲ್ಲಿ ಗೀತ ರಚನೆಕಾರ, ಯಕ್ಷಗಾನ ಪ್ರಸಂಗ ಕರ್ತ ಬಿ. ಉದನೇಶ್ವರ ಪ್ರಸಾದ್ ಭಟ್, ಮೂಲಡ್ಕ ಬದಿಯಡ್ಕ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಡಿಸೆಂಬರ್ 11, 2024 ರಂದು ಪ್ರಸಾರವಾಯಿತು.

Interview Hrudyaya Raga
Binnere Paterakathe -ಬಿನ್ನೆರೆ ಪಾತೆರಕತೆ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಶ್ರೀಮತಿ ವೇದಾವತಿ ಗಟ್ಟಿ ಕೊಣಾಜೆ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ನವೆಂಬರ್ 25, 2024 ರಂದು ಪ್ರಸಾರವಾಯಿತು.

Interview Binnere Paterakathe
ತಾಳೊ ಉಮಾಳೊ - ಶ್ರೀ ಸಂತೋಷ್ ಪಿಂಟೋ ಯುಕೆ ಹಾಗೂ ಶ್ರೀಮತಿ ಲೈನೆಟ್ ಪಿಂಟೋ ಯುಕೆ by Radio Sarang

ತಾಳೊ ಉಮಾಳೊ ಕೊಂಕಣಿ ಧ್ವನಿ ಮುದ್ರಿತ ಕಾರ್ಯಕ್ರಮದಲ್ಲಿ ಶ್ರೀ ಸಂತೋಷ್ ಪಿಂಟೋ ಯುಕೆ ಹಾಗೂ ಶ್ರೀಮತಿ ಲೈನೆಟ್ ಪಿಂಟೋ ಯುಕೆ ಅವರೊಂದಿಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ನವೆಂಬರ್ 25, 2024 ರಂದು ಪ್ರಸಾರವಾಯಿತು.

Interview Thalo Umallo