Audio Collections

ರೇಡಿಯೋ ಸಾರಂಗ್- ವಿಶೇಷ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ನ ವಿಶೇಷ ಕಾರ್ಯಕ್ರಮದಲ್ಲಿ Bipolar Disorder ಕುರಿತು ಮಾತನಾಡುವವರು ಮಂಗಳೂರಿನ ಏನಪೋಯ ನರ್ಸಿಂಗ್ ಕಾಲೇಜಿನ ಮನೋ ವೈದ್ಯಕೀಯ ನರ್ಸಿಂಗ್ ವಿಭಾಗದ ಉಪನ್ಯಾಸಕರಾದ ರಕ್ಷಿತ ಕುಮಾರಿ ಪಿ ಬಿ ಹಾಗೂ ರೆನಿಟ ಫ್ಲವಿಯಾ ಮೊಂಥೆರೋ ಅವರು. ಈ ಕಾರ್ಯಕ್ರಮವು ಮಾರ್ಚ್ 28,2025 ರಂದು ಪ್ರಸಾರವಾಯಿತು.

Talk Special Program
ಕಲಾ ಸಾರಂಗ್- ನಂದಾವರ ನಮನ by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ " ನಂದಾವರ ನಮನ", ತುಳು- ಕನ್ನಡ ವಿದ್ವಾಂಸ ಡಾ. ವಾಮನ ನಂದಾವರ ಅವರಿಗೆ ಸ್ಮರಣಾಂಜಲಿ. ಈ ಕಾರ್ಯಕ್ರಮದ ಎರಡನೇ ಭಾಗವು ಮಾರ್ಚ್ 26, ಬುಧವಾರ ಸಂಜೆ 4 ಗಂಟೆಗೆ ಪ್ರಸಾರವಾಯಿತು.

Kala Sarang Special Program
ಕಲಾ ಸಾರಂಗ್- ನಂದಾವರ ನಮನ by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ " ನಂದಾವರ ನಮನ", ತುಳು- ಕನ್ನಡ ವಿದ್ವಾಂಸ ಡಾ. ವಾಮನ ನಂದಾವರ ಅವರಿಗೆ ಸ್ಮರಣಾಂಜಲಿ. ಈ ಕಾರ್ಯಕ್ರಮದ ಮೊದಲ ಭಾಗವು ಮಾರ್ಚ್ 25, ಮಂಗಳವಾರ ಸಂಜೆ 4 ಗಂಟೆಗೆ ಪ್ರಸಾರವಾಯಿತು.

Kala Sarang Special Program
ರೇಡಿಯೋ ಸಂಜೆ ಕಾರ್ಯಕ್ರಮದಲ್ಲಿ ವಿಶೇಷ ಪ್ರಸಾರದಲ್ಲಿ ವಿಕಲತೆಯನ್ನು ಮೆಟ್ಟಿ ನಿಂತವರು by Radio Sarang

ರೇಡಿಯೋ ಸಂಜೆ ವಿಶೇಷ ಪ್ರಸಾರದಲ್ಲಿ EYECONIC - ವಿಕಲತೆಯನ್ನು ಮೆಟ್ಟಿ ನಿಂತವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಬೆಂಗಳೂರಿನ ಡಿ ಡಿ ಚಂದನ ವಾಹಿನಿಯ ಸಹಾಯಕ ನಿರ್ದೇಶಕರಾದ ಮೇಘನಾ ಕೆ ಟಿ, IAS್ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಾಸ್ತ್ರೀಯ ಸಂಗೀತ ಕಲಾವಿದೆ ಕನ್ಮಣಿ ಎಸ್. ಈ ಕಾರ್ಯಕ್ರಮವನ್ನು ನಿರೂಪಿಸಿದವರು ರೇಡಿಯೋ ಸಾರಂಗ್ ನ ಆರ್ ಜೆ ಅಭಿಷೇಕ್ ಹಾಗೂ ಮಂಗಳೂರು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಅಡ್ಮಿನ್ ಬ್ಲಾಕ್ ನ ನಿರ್ದೇಶಕರಾದ ಡಾ. ಚಾರ್ಲ್ಸ್ ವಿ ಫುಟಾರ್ಡೋ ಅವರು. ಈ ಕಾರ್ಯಕ್ರಮವು ಮಾರ್ಚ್ 17, 2025 ಸೋಮವಾರ ಸಂಜೆ 6 ಗಂಟೆಗೆ ಪ್ರಸಾರವಾಯಿತು.

Interview Radio Sanje Special Program
Voice Of Manjula with RJ Manjula by Radio Sarang

ರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ Voice Of Manjula with RJ Manjula, ಈ ಕಾರ್ಯಕ್ರಮವು ಮಾರ್ಚ್ 17,2025 ರಂದು ಪ್ರಸಾರವಾಯಿತು.

Special Program
Voice Of Manjula with RJ Manjula by Radio Sarang

ರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ Voice Of Manjula with RJ Manjula, ಈ ಕಾರ್ಯಕ್ರಮವು ಮಾರ್ಚ್ 03,2025 ರಂದು ಪ್ರಸಾರವಾಯಿತು.

Special Program
ರೇಡಿಯೋ ಸಾರಂಗ್ ವಿಶೇಷ ಕಾರ್ಯಕ್ರಮ- ಗ್ಯಾಸ್ಟ್ರೋ ಎಂಟರಾಲಜಿ ಬಗ್ಗೆ ನಿಮಗೆಷ್ಟು ಗೊತ್ತು? by Radio Sarang

ರೇಡಿಯೋ ಸಾರಂಗ್ ವಿಶೇಷ ಕಾರ್ಯಕ್ರಮದಲ್ಲಿ ಗ್ಯಾಸ್ಟ್ರೋ ಎಂಟರಾಲಜಿ ಬಗ್ಗೆ ಭಾಗವಹಿಸುವವರು ಡಾ. ಅನುರಾಗ್ ಶೆಟ್ಟಿ, Associate Professor, Gastroenterology, KMC Hospital Mangalore ಹಾಗೂ ಡಾ. ಸಂದೀಪ್ ಗೋಪಾಲ್, Associate Professor, Gastroenterology, KMC Hospital Mangalore. ಈ ಕಾರ್ಯಕ್ರಮವು ಮಾರ್ಚ್ 02, 20225 ರಂದು ಪ್ರಸಾರವಾಯಿತು.

Interview Special Program
ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ" ಕಾರ್ಯಕ್ರಮದಲ್ಲಿ ಹಿರಿಯರಿಗೆ ಅಂತರ ಪೀಳಿಗೆಯ ಸಂಬಂಧ, ಆರೈಕೆ ಹಾಗೂ ಬೆಂಬಲ ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಫೆಬ್ರವರಿ 27, 2025 ರಂದು ಹಾಗೂ ಫೆಬ್ರವರಿ 28, 2025 ರಂದು ಪ್ರಸಾರವಾಯಿತು.

Special Program
ನಮ್ಮ ಹಿರಿಯರು ನಮ್ಮ ಗೌರವ by Radio Sarang

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ "ನಮ್ಮ ಹಿರಿಯರು ನಮ್ಮ ಗೌರವ" ಕಾರ್ಯಕ್ರಮದಲ್ಲಿ ಹಿರಿಯ ನಾಗಾರಿಕರಿಗೆ ಸ್ವಯಂ ಸೇವಕ ಅವಕಾಶಗಳು ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಫೆಬ್ರವರಿ 26, 2025 ರಂದು ಹಾಗೂ ಫೆಬ್ರವರಿ 27, 2025 ರಂದು ಪ್ರಸಾರವಾಯಿತು.

Special Program