ರೇಡಿಯೋ ಸಾರಂಗ್ ನಲ್ಲಿ ವಿಶೇಷ ಆಹಾರ ಖಾದ್ಯಗಳು, ಆಹಾರ ಕ್ರಮದ ವೈವಿಧ್ಯ, ಸಾಂಪ್ರದಾಯಿಕ ಅಡುಗೆ ಮತ್ತು ಅಡುಗೆ ಟಿಪ್ಸ್ ಗಳೊಂದಿಗೆ ಮೂಡಿಬರುತ್ತಿರುವ ಅಡುಗೆ ಮನೆ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಬೇಸಿಗೆಯ ತಂಪು ರೆಸಿಪಿಗಳು ಈ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮಂಗಳೂರಿನ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ತಜ್ಞರಾದ ಡಾ. ಸುಕನ್ಯಾ ಎಮ್.ಎಸ್ ಅವರು. ಈ ಕಾರ್ಯಕ್ರಮವು ಮಾರ್ಚ್ 28, 2025 ರಂದು ಪ್ರಸಾರವಾಯಿತು.
Aduge Mane Cooking Series Cooking Tipsರೇಡಿಯೋ ಸಾರಂಗ್ ನ ವಿಶೇಷ ಕಾರ್ಯಕ್ರಮದಲ್ಲಿ Bipolar Disorder ಕುರಿತು ಮಾತನಾಡುವವರು ಮಂಗಳೂರಿನ ಏನಪೋಯ ನರ್ಸಿಂಗ್ ಕಾಲೇಜಿನ ಮನೋ ವೈದ್ಯಕೀಯ ನರ್ಸಿಂಗ್ ವಿಭಾಗದ ಉಪನ್ಯಾಸಕರಾದ ರಕ್ಷಿತ ಕುಮಾರಿ ಪಿ ಬಿ ಹಾಗೂ ರೆನಿಟ ಫ್ಲವಿಯಾ ಮೊಂಥೆರೋ ಅವರು. ಈ ಕಾರ್ಯಕ್ರಮವು ಮಾರ್ಚ್ 28,2025 ರಂದು ಪ್ರಸಾರವಾಯಿತು.
Talk Special Programರೇಡಿಯೋ ಸಾರಂಗ್ ನಲ್ಲಿ ವಿಶೇಷ ಆಹಾರ ಖಾದ್ಯಗಳು, ಆಹಾರ ಕ್ರಮದ ವೈವಿಧ್ಯ, ಸಾಂಪ್ರದಾಯಿಕ ಅಡುಗೆ ಮತ್ತು ಅಡುಗೆ ಟಿಪ್ಸ್ ಗಳೊಂದಿಗೆ ಮೂಡಿಬರುತ್ತಿರುವ ಅಡುಗೆ ಮನೆ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಬೇಸಿಗೆಯಲ್ಲಿ ಮಾಡಬಹುದಾದ ಸೌತೆಕಾಯಿಯ ಬಗೆಬಗೆ ಖಾದ್ಯ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮಂಗಳೂರು ಕೊಂಚಾಡಿ ಲ್ಯಾಂಡ್ ಲಿಂಕ್ಸ್ ನ ರಿಟೈರ್ಡ್ ನರ್ಸಿಂಗ್ ಆಫೀಸರ್ ಆಗಿರುವ ಶ್ರೀಮತಿ ಡಿ.ಆರ್. ಸುನಂದಾ ಜಿ ದಂಬೆಕೋಡಿ ಅವರು. ಈ ಕಾರ್ಯಕ್ರಮವು ಮಾರ್ಚ್ 27, 2025 ರಂದು ಪ್ರಸಾರವಾಯಿತು.
Aduge Mane Cooking Series Cooking Tipsರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಮೊಳಕೆ ಕಾಳುಗಳ ಆರೋಗ್ಯ ಪ್ರಯೋಜನಗಳು ಈ ಕುರಿತು ಮಾತನಾಡುವವರು ಉಳ್ಳಾಲ ಸರಕಾರಿ ತಾಲೂಕು ಆಯುಷ್ ಆಸ್ಪತ್ರೆಯ ನ್ಯಾಚುರೋಪತಿ ತಜ್ಞವೈದ್ಯರಾದ ಡಾ. ವಸಂತ ಕುಮಾರ್ ಅವರು. ಈ ಕಾರ್ಯಕ್ರಮವು ಮಾರ್ಚ್ 26, 2025 ಬುಧವಾರದಂದು ಪ್ರಸಾರವಾಯಿತು.
Arogya Sarang Health Tips Information Programmeಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ " ನಂದಾವರ ನಮನ", ತುಳು- ಕನ್ನಡ ವಿದ್ವಾಂಸ ಡಾ. ವಾಮನ ನಂದಾವರ ಅವರಿಗೆ ಸ್ಮರಣಾಂಜಲಿ. ಈ ಕಾರ್ಯಕ್ರಮದ ಎರಡನೇ ಭಾಗವು ಮಾರ್ಚ್ 26, ಬುಧವಾರ ಸಂಜೆ 4 ಗಂಟೆಗೆ ಪ್ರಸಾರವಾಯಿತು.
Kala Sarang Special Programಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ " ನಂದಾವರ ನಮನ", ತುಳು- ಕನ್ನಡ ವಿದ್ವಾಂಸ ಡಾ. ವಾಮನ ನಂದಾವರ ಅವರಿಗೆ ಸ್ಮರಣಾಂಜಲಿ. ಈ ಕಾರ್ಯಕ್ರಮದ ಮೊದಲ ಭಾಗವು ಮಾರ್ಚ್ 25, ಮಂಗಳವಾರ ಸಂಜೆ 4 ಗಂಟೆಗೆ ಪ್ರಸಾರವಾಯಿತು.
Kala Sarang Special Programರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಮನೆಮದ್ದು ಈ ಕುರಿತು ಮಾತನಾಡುವವರು ಉಳ್ಳಾಲ ತಾಲೂಕು ಆಯುಷ್ ಘಟಕದ ಉಪ ಮುಖ್ಯ ವೈದ್ಯಾಧಿಕಾರಿ ಡಾ. ಸಹನಾ ಪಾಂಡುರಂಗ ಅವರು. ಈ ಕಾರ್ಯಕ್ರಮವು ಮಾರ್ಚ್ 25, 2025 ಮಂಗಳವಾರದಂದು ಪ್ರಸಾರವಾಯಿತು.
Arogya Sarang Health Tipsರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಆಯುರ್ವೇದದ ದಿನಚರಿ ಈ ಕುರಿತು ಮಾತನಾಡುವವರು ಮಂಗಳೂರಿನ ಜಿಲ್ಲಾ ಆಯುಷ್ ಆಸ್ಪತ್ರೆಯ ಆಯುರ್ವೇದ ಮತ್ತು ಕಾಯ ಚಿಕಿತ್ಸಾ ತಜ್ಞವೈದ್ಯರಾದ ಡಾ. ಯಶ್ವಿತಾ ರಮೇಶ್ ಅವರು. ಈ ಕಾರ್ಯಕ್ರಮವು ಮಾರ್ಚ್ 24, 2025 ಸೋಮವಾರದಂದು ಪ್ರಸಾರವಾಯಿತು.
Arogya Sarang Health Tipsನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ನ್ಯಾಯಾಂಗ ವ್ಯವಸ್ಠೆ ಈ ಕುರಿತು ಭಾಗವಹಿಸಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಆಲ್ವಿನ್ ಡಿಸೋಜಾ ಅವರು. ಈ ಕಾರ್ಯಕ್ರಮವು ಮಾರ್ಚ್ 22, 2025 ರಂದು ಪ್ರಸಾರವಾಯಿತು.
Namma Samvidhana Information Programme