ರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ ಸಮಾಜಮುಖಿ ಕಾರ್ಯಕ್ರಮದಲ್ಲಿ ಪರಿಸರ ಪ್ರೇಮಿ ದಿನೇಶ್ ಹೊಳ್ಳ ಇವರ ಜೊತೆ ನೇರ ಫೋನ್ ಇನ್ ಕಾರ್ಯಕ್ರಮವು ಮಾರ್ಚ್ 06,2025 ರಂದು ಪ್ರಸಾರವಾಯಿತು.
Interview Live Phone-in Samaja Mukhiರೇಡಿಯೋ ಸಾರಂಗ್ ನಲ್ಲಿ ವಿಶೇಷ ಆಹಾರ ಖಾದ್ಯಗಳು, ಆಹಾರ ಕ್ರಮದ ವೈವಿಧ್ಯ, ಸಾಂಪ್ರದಾಯಿಕ ಅಡುಗೆ ಮತ್ತು ಅಡುಗೆ ಟಿಪ್ಸ್ ಗಳೊಂದಿಗೆ ಮೂಡಿಬರುತ್ತಿರುವ ಅಡುಗೆ ಮನೆ ವಿಶೇಷ ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ಪ್ರತಿ ಗುರುವಾರ ಹಾಗೂ ಶುಕ್ರವಾರದಂದು ಪ್ರಸಾರವಾಗುತ್ತಿದೆ.
Aduge Mane Cooking Series Cooking Tipsರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಮೂಲವ್ಯಾಧಿಯ ಕಾರಣಗಳು ಹಾಗೂ ಚಿಕಿತ್ಸೆ ಈ ಕುರಿತು ಮಾತನಾಡುವವರು ಜೋಕಟ್ಟೆಯ ಸರಕಾರಿ ಆಯುರ್ವೇದ ಆಸ್ಪತ್ರೆಯ ಆಯುರ್ವೇದಿಕ್ ಸರ್ಜನ್ ಹಾಗೂ ತಜ್ಞವೈದ್ಯರಾದ ಡಾ. ಶ್ರೀವರ್ಷ ಪಿ. ಈ ಕಾರ್ಯಕ್ರಮವು ಮಾರ್ಚ್ 05, 2025 ಬುಧವಾರದಂದು ಪ್ರಸಾರವಾಯಿತು.
Arogya Sarang Health Tipsರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಪ್ರಕೃತಿ ಚಿಕಿತ್ಸೆ ಮತ್ತು ಉಪಯೋಗಗಳು ಈ ಕುರಿತು ಮಾತನಾಡುವವರು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ನ್ಯಾಚುರೋಪತಿ ಮತ್ತು ಯೋಗ ಡಿಪಿಟಿ ಆಯುಷ್ ವಿಂಗ್ ನ ವೈದ್ಯಕೀಯ ಅಧಿಕಾರಿ ಆಗಿರುವ ಡಾ.ಪ್ರಕಾಶ್ ಎ.ಜೆ. ಈ ಕಾರ್ಯಕ್ರಮವು ಮಾರ್ಚ್ 04,2025 ಮಂಗಳವಾರದಂದು ಪ್ರಸಾರವಾಯಿತು.
Arogya Sarang Health Tipsತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ವಿಶಾಲಿನ್ ಸಲ್ಡಾನಾ ಹಾಗೂ ಚೇತನ್ ಸಲ್ಡಾನಾ ಅವರ ಜೊತೆಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮಾರ್ಚ್ 04, 2025 ರಂದು ಪ್ರಸಾರವಾಯಿತು.
Interview Live Phone-in Thalo Umalloರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಕ್ಯಾಂಟೀನ್ ಹಾಗೂ ಲೈಬ್ರೆರಿ ನಡೆಸುತ್ತಿರುವ ಪುಸ್ತಕ ಪ್ರೇಮಿ ಸುರೇಂದ್ರ ಕೋಟ್ಯಾನ್, ಉದ್ಯಾವರ ಮಾಡ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಮಾರ್ಚ್ 03, 2025 ರಂದು ಪ್ರಸಾರವಾಯಿತು.
Interview Binnere Paterakatheರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ದಕ್ಷಿಣ ಕನ್ನಡ ಜಿಲ್ಲೆ ಮುಲ್ಕಿ ತಾಲೂಕಿನ ಕೊಲ್ಲೂರು ಬಳ್ಕುಂಜೆ ಯ ಆಯುಷ್ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಶೋಭರಾಣಿ. ಈ ಕಾರ್ಯಕ್ರಮವು ಮಾರ್ಚ್ 03,2025 ಸೋಮವಾರದಂದು ಪ್ರಸಾರವಾಯಿತು.
Arogya Sarang Health Tipsರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ Voice Of Manjula with RJ Manjula, ಈ ಕಾರ್ಯಕ್ರಮವು ಮಾರ್ಚ್ 03,2025 ರಂದು ಪ್ರಸಾರವಾಯಿತು.
Special Programರೇಡಿಯೋ ಸಾರಂಗ್ ವಿಶೇಷ ಕಾರ್ಯಕ್ರಮದಲ್ಲಿ ಗ್ಯಾಸ್ಟ್ರೋ ಎಂಟರಾಲಜಿ ಬಗ್ಗೆ ಭಾಗವಹಿಸುವವರು ಡಾ. ಅನುರಾಗ್ ಶೆಟ್ಟಿ, Associate Professor, Gastroenterology, KMC Hospital Mangalore ಹಾಗೂ ಡಾ. ಸಂದೀಪ್ ಗೋಪಾಲ್, Associate Professor, Gastroenterology, KMC Hospital Mangalore. ಈ ಕಾರ್ಯಕ್ರಮವು ಮಾರ್ಚ್ 02, 20225 ರಂದು ಪ್ರಸಾರವಾಯಿತು.
Interview Special Program