Audio Collections

ಅಂತಾರಾಷ್ಟ್ರೀಯ ಯೋಗ ದಿನಾಚರಣೆ- ಚೇತನಾ ಬಡೇಕರ್ by Radio Sarang

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗಚೇತನ, ಯೋಗ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಶೈಕ್ಷಣಿಕ ನಿರ್ದೇಶಕರಾದ ಚೇತನಾ ಬಡೇಕರ್ ಅವರ ಜೊತೆ ವಿಶೇಷ ನೇರ ಪ್ರಸಾರ ಕಾರ್ಯಕ್ರಮ. ಈ ಕಾರ್ಯಕ್ರಮವು ಜೂನ್ 21, 2024 ರಂದು ಪ್ರಸಾರವಾಯಿತು.

Interview Live Phone-in
ಕನ್ನಡ ಪ್ರಸಾರ- ಪ್ರೀವಂತ ವಿದ್ಯಾರ್ಥಿಗಳಿಂದಸ್ಪೆಷಲ್ ಟಾಕ್ ಕಾರ್ಯಕ್ರಮ by Radio Sarang

ಕನ್ನಡ ಪ್ರಸಾರ ದಲ್ಲಿ ಪ್ರೀವಂತ ಕ್ರಿಯೇಟಿವ್ ಸೆಂಟರ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಸ್ಪೆಷಲ್ ಟಾಕ್ ಕಾರ್ಯಕ್ರಮ. ರಚನೆ ಮತ್ತು ನಿರ್ದೇಶನ- ಕುಮಾರೇಶ್ ಕಣಿಯೂರು. ಈ ಕಾರ್ಯಕ್ರಮವು ಜೂನ್ 14, 2024 ರಂದು ಪ್ರಸಾರವಾಯಿತು.

Kannada Programme Special talk
Hallo Wenlock with Dr. Zulfikar Ahmed by Radio Sarang

Dr. Zulfikar Ahmed speaks on World blood donors day at Hallo Wenlock on June 14th, 2024.

Live Phone-in Hallo Wenlock
ರೇಡಿಯೋ ಸಂಜೆ- ರೂಪಾ ವರ್ಕಾಡಿ by Radio Sarang

ರೇಡಿಯೊ ಸಂಜೆ ನೇರ ಪ್ರಸಾರ ಕಾರ್ಯಕ್ರಮದಲ್ಲಿರಂಗಭೂಮಿ ಹಾಗೂ ಚಲನಚಿತ್ರ ನಟಿ ರೂಪಾ ವರ್ಕಾಡಿ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 14, 2024 ರಂದು ಪ್ರಸಾರವಾಯಿತು.

Live Phone-in Radio Sanje
ಸುತ್ತಮುತ್ತ- ಹಲವು ಬಗೆಯಲ್ಲಿ ನೀರಿಂಗಿಸುತ್ತಿದೆ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಹಲವು ಬಗೆಯಲ್ಲಿ ನೀರಿಂಗಿಸುತ್ತಿರುವ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಕುರಿತಾದ ಯಶೋಗಾಥೆ. ಈ ಕಾರ್ಯಕ್ರಮವು ಜೂನ್ 15, 2024 ರಂದು ಪ್ರಸಾರವಾಯಿತು.

Sutta Mutta Success Story
ಬಿನ್ನೆರೆ ಪಾತೆರಕತೆ- ಹರೀಶ್.ಕೆ.ಶಕ್ತಿನಗರ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ಹರೀಶ್.ಕೆ.ಶಕ್ತಿನಗರ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಜೂನ್ 17, 2024 ರಂದು ಪ್ರಸಾರವಾಯಿತು.

Interview Binnere Paterakathe Tulu Programme
ತಾಳೊ ಉಮಾಳೊ- ಮಹೇಶ್ ಆರ್ ನಾಯಕ್ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಪ್ರಕಾಶಕರಾದ ಮಹೇಶ್ ಆರ್ ನಾಯಕ್ ಭಾಗವಹಿಸಿದರು. ಈ ಕಾರ್ಯಕ್ರಮವು ಜೂನ್ 10, 2024 ರಂದು ಪ್ರಸಾರವಾಯಿತು.

Interview Live Phone-in Thalo Umalo
ಮೈಕಾಲ್ತೊ ಪಲಕ - ಬಿ ಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ by Radio Sarang

ಮೈಕಾಲ್ತೊ ಪಲಕ ಬ್ಯಾರಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಚೇರ್ಮನ್ ಆಗಿರುವ ಬಿ ಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಭಾಗವಹಿಸಿದರು. ಈ ಕಾರ್ಯಕ್ರಮವು ಜೂನ್ 07. 2024 ರಂದು ಪ್ರಸಾರವಾಯಿತು.

Interview Live Phone-in Maikalto Palaka
ಕಾನೂನು ಕಚೇರಿ - Advt. ದೀಪ್ತಿ ಶೆಟ್ಟಿ by Radio Sarang

ಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧದ ಕಾನೂನು ಈ ಕುರಿತು ಮಾಹಿತಿ ನೀಡಿದವರು ವಕೀಲರಾದ ದೀಪ್ತಿ ಶೆಟ್ಟಿ. ಈ ಕಾರ್ಯಕ್ರಮವು ಜೂನ್ 08, 2024 ರಂದು ಪ್ರಸಾರವಾಯಿತು.

Kanoonu Kacheri Awareness programme