Audio Collections

ಕನ್ನಡ ಕಾರ್ಯಕ್ರಮ- ಡಾ. ಕೆ ಚಿನ್ನಪ್ಪ ಗೌಡ by Radio Sarang

ಕನ್ನಡ ಕಾರ್ಯಕ್ರಮದಲ್ಲಿ ಪಂಪ ಪ್ರಶಸ್ತಿ ಅಭಿನಂದನಾ ಸಮಾರಂಭದಲ್ಲಿ ಪಂಪ ಪ್ರಶಸ್ತಿಗೆ ಭಾಜನರಾದ ಖ್ಯಾತ ವಿದ್ವಾಂಸರಾದ ಪ್ರೊಫೆಸರ್ ಬಿಎ ವಿವೇಕ್ ರೈ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ ಕೆ ಚಿನ್ನಪ್ಪ ಗೌಡ ಇವರ ಮಾತುಗಳು. ಈ ಕಾರ್ಯಕ್ರಮವು ಜೂನ್ 20, 2025 ರಂದು ಪ್ರಸಾರವಾಯಿತು.

Talk Kannada Programme
ಕನ್ನಡ ಕಾರ್ಯಕ್ರಮ-ಪ್ರೊಫೆಸರ್ ಬಿ ಎ ವಿವೇಕ್ ರೈ by Radio Sarang

ಕನ್ನಡ ಕಾರ್ಯಕ್ರಮದಲ್ಲಿ ಪಂಪ ಪ್ರಶಸ್ತಿ ಅಭಿನಂದನಾ ಸಮಾರಂಭದಲ್ಲಿ ಪಂಪ ಪ್ರಶಸ್ತಿಗೆ ಭಾಜನರಾದ ಪ್ರೊಫೆಸರ್ ಬಿ ಎ ವಿವೇಕ್ ರೈ ಅವರ ಮಾತುಗಳು. ಈ ಕಾರ್ಯಕ್ರಮವು ಜೂನ್ 27,2025 ರಂದು ಪ್ರಸಾರವಾಯಿತು.

Talk Kannada Programme
ನಮ್ಮ ಸಂವಿಧಾನ- ವಿಶೇಷ ಸರಣಿ ಕಾರ್ಯಕ್ರಮ by Radio Sarang

ನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸಮಾನತೆಯ ಹಕ್ಕು- ಅನುಚ್ಛೇದ 17,18 ಈ ಕುರಿತು ಮಾತನಾಡಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರೋಸ್ ವೀರಾ ಡಿಸೋಜಾ ಅವರು. ಈ ಕಾರ್ಯಕ್ರಮವು ಜೂನ್ 28, 2025 ರಂದು ಪ್ರಸಾರವಾಯಿತು.

Talk Namma Samvidhana Information Programme
ನಮ್ಮ ಸಂವಿಧಾನ- ವಿಶೇಷ ಸರಣಿ ಕಾರ್ಯಕ್ರಮ by Radio Sarang

ನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸಮಾನತೆಯ ಹಕ್ಕು ಈ ಕುರಿತು ಮಾತನಾಡಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರೋಸ್ ವೀರಾ ಡಿಸೋಜಾ ಅವರು. ಈ ಕಾರ್ಯಕ್ರಮವು ಜೂನ್ 07, 2025 ರಂದು ಪ್ರಸಾರವಾಯಿತು.

Talk Namma Samvidhana Information Programme
ಕಾನೂನು ಕಚೇರಿ- ದಸ್ತಗಿರಿಯಾದ ವ್ಯಕ್ತಿಯ ಹಕ್ಕುಗಳು by Radio Sarang

ಕಾನೂನು ಕಚೇರಿ ಕಾರ್ಯಕ್ರಮದಲ್ಲಿ ದಸ್ತಗಿರಿಯಾದ ವ್ಯಕ್ತಿಯ ಹಕ್ಕುಗಳು ಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಸೆಪ್ಟೆಂಬರ್ 24, 2022 ರಂದು ಪ್ರಸಾರವಾಯಿತು.

Talk Kanoonu Kacheri
ಕಾನೂನು ಕಚೇರಿ- ಪ್ರಥಮ ವರ್ತಮಾನ ವರದಿ (F.I.R) ಬಗೆಗಿನ ಮಾಹಿತಿ by Radio Sarang

ಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಪ್ರಥಮ ವರ್ತಮಾನ ವರದಿ (F.I.R) ಬಗೆಗಿನ ಮಾಹಿತಿ ಈ ಕುರಿತು ಮಂಗಳೂರಿನ ಎಸ್ ಡಿ ಎಂ ಕಾನೂನು ಕಾಲೇಜಿನ ಸಹ ಪ್ರಾಧ್ಯಾಪಕರಾದ ಸುಮಾ ಸುರೇಶ್ ಕೋಗಿಲ್ಗೇರಿ ಅವರ ಮಾತುಗಳು. ಈ ಕಾರ್ಯಕ್ರಮವು ಎಪ್ರಿಲ್ 09 ರಂದು ಪ್ರಸಾರವಾಯಿತು.

Talk Kanoonu Kacheri
ಕಾನೂನು ಕಚೇರಿ- ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಅಧಿನಿಯಮ 2012 (POSCO) by Radio Sarang

ಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಅಧಿನಿಯಮ 2012 (POSCO) ಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಜುಲೈ 23, 2022 ರಂದು ಪ್ರಸಾರವಾಯಿತು.

Talk Kanoonu Kacheri
ಕಾನೂನು ಕಚೇರಿ- ಮಹಿಳೆ ಮತ್ತು ಮಕ್ಕಳ ಸಾಗಾಟ ಮತ್ತು ಮಾರಾಟ ಕಾಯ್ದೆ by Radio Sarang

ಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಮಹಿಳೆ ಮತ್ತು ಮಕ್ಕಳ ಸಾಗಾಟ ಮತ್ತು ಮಾರಾಟ ಕಾಯ್ದೆ (Human Trafficking Act) ಏನು ಹೇಳುತ್ತೆ ಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಜುಲೈ 30, 2022 ರಂದು ಪ್ರಸಾರವಾಯಿತು.

Talk Kanoonu Kacheri
ರೇಡಿಯೋ ಸಾರಂಗ್ ವಿಶೇಷ ಪ್ರಸಾರ- ವಿಶ್ವ ತಂಬಾಕು ವಿರೋಧಿ ದಿನ by Radio Sarang

ರೇಡಿಯೋ ಸಾರಂಗ್ ವಿಶೇಷ ಪ್ರಸಾರದಲ್ಲಿ ವಿಶ್ವ ತಂಬಾಕು ವಿರೋಧಿ ದಿನ ಈ ಕುರಿತು ಭಾಗವಹಿಸಿದವರು ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯ ಸಮುದಾಯ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಜಯ್ ಮಲ್ಯ ಹಾಗೂ ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ನ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಹಿರಿಯ ಉಪನ್ಯಾಸಕರಾದ ಡಾ. ಅವಿನಾಶ್ ಬಿ. ಆರ್. ಈ ಕಾರ್ಯಕ್ರಮವು ಮೇ 31,2025 ರಂದು ಪ್ರಸಾರವಾಯಿತು.

Talk Special talk Special Program