Audio Collections

ವಿಶೇಷ ಸಂದರ್ಶನ ಕಾರ್ಯಕ್ರಮ by Radio Sarang

ವಿಶೇಷ ಸಂದರ್ಶನದ ಕಾರ್ಯಕ್ರಮದಲ್ಲಿ ಗುರುಪ್ರಸಾದ್. ಟಿ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಆಗಸ್ಟ್ 23, 2025 ರಂದು ಪ್ರಸಾರವಾಯಿತು.

Interview Special talk
ವಿಶೇಷ ಸಂದರ್ಶನ ಕಾರ್ಯಕ್ರಮ by Radio Sarang

ವಿಶೇಷ ಸಂದರ್ಶನದ ಕಾರ್ಯಕ್ರಮದಲ್ಲಿ ಗುರುಪ್ರಸಾದ್. ಟಿ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಆಗಸ್ಟ್ 22 ರಂದು ಪ್ರಸಾರವಾಯಿತು.

Interview Special talk
ರೇಡಿಯೋ ಸಾರಂಗ್ ವಿಶೇಷ ಪ್ರಸಾರ- ವಿಶ್ವ ತಂಬಾಕು ವಿರೋಧಿ ದಿನ by Radio Sarang

ರೇಡಿಯೋ ಸಾರಂಗ್ ವಿಶೇಷ ಪ್ರಸಾರದಲ್ಲಿ ವಿಶ್ವ ತಂಬಾಕು ವಿರೋಧಿ ದಿನ ಈ ಕುರಿತು ಭಾಗವಹಿಸಿದವರು ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯ ಸಮುದಾಯ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಜಯ್ ಮಲ್ಯ ಹಾಗೂ ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ನ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಹಿರಿಯ ಉಪನ್ಯಾಸಕರಾದ ಡಾ. ಅವಿನಾಶ್ ಬಿ. ಆರ್. ಈ ಕಾರ್ಯಕ್ರಮವು ಮೇ 31,2025 ರಂದು ಪ್ರಸಾರವಾಯಿತು.

Talk Special talk Special Program
ರಂಜಾನ್ ವಿಶೇಷ ಕಾರ್ಯಕ್ರಮ by Radio Sarang

ರಂಜಾನ್ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡುವವರು ಸಾಮಾಜಿಕ ಕಾರ್ಯಕರ್ತೆ ಶಮೀಲಾ ಜಹಾನ್. ಈ ಕಾರ್ಯಕ್ರಮವು ಮಾರ್ಚ್ 02, 2025 ರಂದು ಪ್ರಸಾರವಾಯಿತು.

Special talk
ಕನ್ನಡ ಪ್ರಸಾರ- ಪ್ರೀವಂತ ವಿದ್ಯಾರ್ಥಿಗಳಿಂದಸ್ಪೆಷಲ್ ಟಾಕ್ ಕಾರ್ಯಕ್ರಮ by Radio Sarang

ಕನ್ನಡ ಪ್ರಸಾರ ದಲ್ಲಿ ಪ್ರೀವಂತ ಕ್ರಿಯೇಟಿವ್ ಸೆಂಟರ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಸ್ಪೆಷಲ್ ಟಾಕ್ ಕಾರ್ಯಕ್ರಮ. ರಚನೆ ಮತ್ತು ನಿರ್ದೇಶನ- ಕುಮಾರೇಶ್ ಕಣಿಯೂರು. ಈ ಕಾರ್ಯಕ್ರಮವು ಜೂನ್ 14, 2024 ರಂದು ಪ್ರಸಾರವಾಯಿತು.

Kannada Programme Special talk