Audio Collections

ಹೃದಯರಾಗ- ದಿನೇಶ್ ಕುಮಾರ್ ಮಾರ್ನಮಿಕಟ್ಟೆ by Radio Sarang

ಹೃದಯ ರಾಗ ಕಾರ್ಯಕ್ರಮದಲ್ಲಿ ನಿವೃತ್ತ ಪೋಲಿಸ್ ಬ್ಯಾಂಡ್ ಮಾಸ್ಟರ್ ದಿನೇಶ್ ಕುಮಾರ್ ಮಾರ್ನಮಿಕಟ್ಟೆ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮಾರ್ಚ್ 12, 2025 ರಂದು ಪ್ರಸಾರವಾಯಿತು.

Interview Live Phone-in Hrudyaya Raga
ಹೃದಯರಾಗ- ಪೂಜಾ ನಾಯರ್ by Radio Sarang

ಹೃದಯ ರಾಗ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆ ಪೂಜಾ ನಾಯರ್, ಕಾರ್ಮಿಕ ಕಾಲೋನಿ, ಶಕ್ತಿನಗರ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಫೆಬ್ರವರಿ 26, 2025 ರಂದು ಪ್ರಸಾರವಾಯಿತು.

Live Phone-in Hrudyaya Raga
ಹೃದಯರಾಗ- ಬಿ. ಪ್ರಭಾಕರ ಶ್ರೀಯಾನ್ by Radio Sarang

ಹೃದಯ ರಾಗ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಬಿ. ಪ್ರಭಾಕರ ಶ್ರೀಯಾನ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜನವರಿ 08, 2025 ರಂದು ಪ್ರಸಾರವಾಯಿತು.

Live Phone-in Hrudyaya Raga
ಹೃದಯರಾಗ- ಗೋಪಾಲಕೃಷ್ಣ ಕುಂದರ್ by Radio Sarang

ಹೃದಯ ರಾಗ ಕಾರ್ಯಕ್ರಮದಲ್ಲಿ ಮಂಗಳೂರಿನ ಆಂತರಿಕ ಭದ್ರತಾ ವಿಭಾಗದ ಸಹಾಯಕ ಉಪ ನಿರೀಕ್ಷಕರು ಹಾಗೂ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ, ಬಹುಮುಖ ಪ್ರತಿಭಾನ್ವಿತರಾದ ಗೋಪಾಲಕೃಷ್ಣ ಕುಂದರ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಡಿಸೆಂಬರ್ 18, 2024 ರಂದು ಪ್ರಸಾರವಾಯಿತು.

Interview Hrudyaya Raga
ಹೃದಯರಾಗ- ಬಿ. ಉದನೇಶ್ವರ ಪ್ರಸಾದ್ ಭಟ್, ಮೂಲಡ್ಕ ಬದಿಯಡ್ಕ by Radio Sarang

ಹೃದಯ ರಾಗ ಕಾರ್ಯಕ್ರಮದಲ್ಲಿ ಗೀತ ರಚನೆಕಾರ, ಯಕ್ಷಗಾನ ಪ್ರಸಂಗ ಕರ್ತ ಬಿ. ಉದನೇಶ್ವರ ಪ್ರಸಾದ್ ಭಟ್, ಮೂಲಡ್ಕ ಬದಿಯಡ್ಕ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಡಿಸೆಂಬರ್ 11, 2024 ರಂದು ಪ್ರಸಾರವಾಯಿತು.

Interview Hrudyaya Raga
Hrudaya Raga with Mr. Mahesh Moorooru by Radio Sarang

Hrudaya Raga live phone in programme with a Theatre Artist Mr. Mahesh Moorooru held on November 20, 2024

Live Phone-in Hrudyaya Raga
ಹೃದಯರಾಗ ಕಾರ್ಯಕ್ರಮ- ರವೀಂದ್ರ ರೈ ಕಲ್ಲಿಮಾರು by Radio Sarang

ರೇಡಿಯೋ ಸಾರಂಗ್ ನ ಹೃದಯ ರಾಗ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ಸಾಹಿತಿಗಳಾದ ರವೀಂದ್ರ ರೈ ಕಲ್ಲಿಮಾರು ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಮೇ 08, 2024 ರಂದು ಪ್ರಸಾರವಾಯಿತು.

Live Phone-in Hrudyaya Raga
Hrudaya Raga with Mrs. Vidya Rakesh by Radio Sarang

Hrudaya Raga live phone in programme with a Social worker Mrs. Vidya Rakesh held on April 17, 2024

Live Phone-in Hrudyaya Raga
Hrudaya Raga with Rathnakar Gurupura by Radio Sarang

Hrudaya Raga live phone in programme with a senior Theatre artist Rathnakar Gurupura held on April 03, 2024

Live Phone-in Hrudyaya Raga