Audio Collections

ಸುತ್ತಮುತ್ತ ವಿಶೇಷ ಕಾರ್ಯಕ್ರಮ- ಕೆನರಾ ಬ್ಯಾಂಕ್ ಮತ್ತು ಕೆನರಾ ಹೈಸ್ಕೂಲ್ ನ ಸ್ಥಾಪಕ ಅಮ್ಮೆoಬಳ ಸುಬ್ಬರಾವ್ ಪೈ by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಮತ್ತು ಕೆನರಾ ಹೈಸ್ಕೂಲ್ ನ ಸ್ಥಾಪಕ ಅಮ್ಮೆoಬಳ ಸುಬ್ಬರಾವ್ ಪೈ ಅವರ ಕುರಿತಾದ ರೇಡಿಯೋ ನುಡಿ ಚಿತ್ರ ಕಾರ್ಯಕ್ರಮ. ಈ ಕಾರ್ಯಕ್ರಮವು ಮಾರ್ಚ್ 30, 2024 ರಂದು ಪ್ರಸಾರವಾಯಿತು.

feature Sutta Mutta
ಸುತ್ತಮುತ್ತ ವಿಶೇಷ ಕಾರ್ಯಕ್ರಮ- ತಾರಸಿ ತೋಟ ವಿಷ ಮುಕ್ತ ಊಟ by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಯಶಸ್ವಿ ತಾರಸಿ ಕೃಷಿಕ ಬ್ಲ್ಯಾನಿ ಡಿಸೋಜಾ ಅವರ ತಾರಸಿ ತೋಟ ವಿಷ ಮುಕ್ತ ಊಟ ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಮಾರ್ಚ್ 16, 2024 ರಂದು ಪ್ರಸಾರವಾಯಿತು.

Sutta Mutta Radio Feature
ಸುತ್ತಮುತ್ತ ವಿಶೇಷ ಕಾರ್ಯಕ್ರಮ- ಸ್ನೇಹದ ತಾವರೆ by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಸ್ನೇಹ ಭಟ್ ಅವರ ತಾರಸಿಯಲ್ಲಿ ಅರಳಿದ ಸ್ನೇಹದ ತಾವರೆ ಈ ಕುರಿತಾದ ಕಾರ್ಯಕ್ರಮ.

Sutta Mutta Radio Feature
ಸುತ್ತಮುತ್ತ - ಮಂಗಳೂರಿನ ತಣ್ಣೀರುಬಾವಿ ಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಮಂಗಳೂರಿನ ತಣ್ಣೀರುಬಾವಿ ಯಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ದ ಬಗ್ಗೆ ಮಾಹಿತಿ ನೀಡಿದವರು ಪರಿಸರ ಪ್ರೇಮಿ ಮತ್ತು ಕಲಾವಿದ ಶ್ರೀ ದಿನೇಶ್ ಹೊಳ್ಳ

feature Sutta Mutta
ಸುತ್ತ ಮುತ್ತ- 185 ವರ್ಷಗಳ ಇತಿಹಾಸವಿರುವ ಜಿಲ್ಲೆಯ ಅತ್ಯಂತ ಹಳೆಯ B.E.M ಶಾಲೆ by Radio Sarang

ಸುತ್ತಮುತ್ತ ಕಾರ್ಯಕ್ರಮದಲ್ಲಿ 185 ವರ್ಷಗಳ ಇತಿಹಾಸವಿರುವ ಜಿಲ್ಲೆಯ ಅತ್ಯಂತ ಹಳೆಯ B.E.M ಶಾಲೆಯ ಕುರಿತಾದ ಸಾಕ್ಷ್ಯಚಿತ್ರ. ಈ ಕಾರ್ಯಕ್ರಮವು ಜನವರಿ 13, 2024 ರಂದು ಪ್ರಸಾರವಾಯಿತು.

documentary Sutta Mutta
ಸುತ್ತ ಮುತ್ತ- ಬೆಡಿ ಮರ್ದ್ ದ ಸಾಯಿಬೆರ್ ಅಬ್ದುಲ್ ಹಮೀದ್ by Radio Sarang

ಸುತ್ತಮುತ್ತ ಕಾರ್ಯಕ್ರಮದಲ್ಲಿ ಬೆಡಿ ಮರ್ದ್ ದ ಸಾಯಿಬೆರ್ ಅಬ್ದುಲ್ ಹಮೀದ್ ಅವರ ಜೊತೆಗಿನ ವಿಶೇಷ ಸಂದರ್ಶನ. ಈ ಕಾರ್ಯಕ್ರಮವು ಡಿಸೆಂಬರ್ 16, 2023 ರಂದು ಪ್ರಸಾರವಾಯಿತು.

Interview Sutta Mutta
ಸುತ್ತ ಮುತ್ತ- ಮಂಗಳೂರಿನ ಕುಸ್ತಿ ಇತಿಹಾಸ by Radio Sarang

ಸುತ್ತಮುತ್ತ ಕಾರ್ಯಕ್ರಮದಲ್ಲಿ ಮಂಗಳೂರಿನ ಕುಸ್ತಿ ಇತಿಹಾಸದ ಕುರಿತಾದ ವಿಶೇಷ ಕಾರ್ಯಕ್ರಮ ಡಿಸೆಂಬರ್ 02 ರಂದು ಪ್ರಸಾರವಾಯಿತು.

documentary Sutta Mutta
ಸುತ್ತಮುತ್ತ- ಬೆಳಕಿನ ಹಬ್ಬಕ್ಕೆ ಹಣತೆಯ ಚೇತನ by Radio Sarang

ಸುತ್ತಮುತ್ತ ಕಾರ್ಯಕ್ರಮದಲ್ಲಿ ಚೇತನ ಬಾಲವಿಕಾಸ ಕೇಂದ್ರದ ಮಕ್ಕಳಿಂದ ತಯಾರಿಸಲ್ಪಟ್ಟ ಹಣತೆಗಳ ಕುರಿತ ವಿಶೇಷ ಕಾರ್ಯಕ್ರಮ "ಬೆಳಕಿನ ಹಬ್ಬಕ್ಕೆ ಹಣತೆಯ ಚೇತನ". ಈ ಕಾರ್ಯಕ್ರಮವು ನವೆಂಬರ್ 11, 2023 ರಂದು ಪ್ರಸಾರವಾಯಿತು.

Interview Sutta Mutta
ಸುತ್ತಮುತ್ತ- 95 ವರ್ಷ ಹಳೆಯ ಮಂಗಳೂರಿನ ಹುಲಿ ವೇಷ ತಂಡ by Radio Sarang

ಸುತ್ತಮುತ್ತ ಕಾರ್ಯಕ್ರಮದಲ್ಲಿ 95 ವರ್ಷ ಹಳೆಯ ಮಂಗಳೂರಿನ ಹುಲಿ ವೇಷ ತಂಡದ ಮುಖ್ಯಸ್ಥ ಬಜಿಲಕೆರೆ ಕಮಲಾಕ್ಷ ಅವರೊಂದಿಗಿನ ಸಂವಾದ. ಈ ಕಾರ್ಯಕ್ರಮವು ಅಕ್ಟೋಬರ್ 21, 2023 ರಂದು ಪ್ರಸಾರವಾಯಿತು.

Interview Sutta Mutta