ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಬಳಸಿದ ವಸ್ತುಗಳನ್ನು ಖರೀದಿಸುವಾಗ ಗಮನವಿರಲಿ ಈ ಕುರಿತಾಗಿ ಮಾತನಾಡಿದವರು ಶ್ರೀ ಅಜಿತ್ ಕುಮಾರ್ ಹಾಗೂ ಶ್ರೀ ಗೊಡ್ವಿನ್ ವಾಜ್. ಈ ಕಾರ್ಯಕ್ರಮವು ನವೆಂಬರ್ 23. 2024 ಹಾಗೂ ನವೆಂಬರ್ 24, 2024 ರಂದು ಮರುಪ್ರಸಾರವಾಯಿತು.
documentary Sutta Muttaಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಹುಲಿ ವೇಷಕ್ಕೆ ಮೆರುಗು ತರುವ ಹುಲಿ ವೇಷದ ವಸ್ತ್ರ ವಿನ್ಯಾಸಕ ವಿಶ್ವನಾಥ ಅವರ ಕುರಿತಾದ ಸಾಕ್ಷ್ಯಚಿತ್ರ. ಈ ಕಾರ್ಯಕ್ರಮವು ಸೆಪ್ಟೆಂಬರ್ 14 ರಂದು ಪ್ರಸಾರವಾಯಿತು.
documentary Sutta Muttaಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ದಿಟ್ಟ ನಿರ್ಧಾರಗಳ ಧೀಮಂತ ನಾಯಕ ಜಾರ್ಜ್ ಫರ್ನಾಂಡಿಸ್ ಅವರ ಕುರಿತಾದ ವ್ಯಕ್ತಿಚಿತ್ರ. ಈ ಕಾರ್ಯಕ್ರಮವು ಜುಲೈ 20,2024 ರಂದು ಪ್ರಸಾರವಾಯಿತು.
documentary Sutta Muttaಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸೇನಾನಿ ನಮ್ಮ ಅಬ್ಬಕ್ಕ ಬಗೆಗಿನ ಸಾಕ್ಷ್ಯಚಿತ್ರ. ಈ ಕಾರ್ಯಕ್ರಮವು ಜೂನ್ 1, 2024 ರಂದು ಪ್ರಸಾರವಾಯಿತು.
documentary Sutta Muttaಸುತ್ತಮುತ್ತ ಕಾರ್ಯಕ್ರಮದಲ್ಲಿ 185 ವರ್ಷಗಳ ಇತಿಹಾಸವಿರುವ ಜಿಲ್ಲೆಯ ಅತ್ಯಂತ ಹಳೆಯ B.E.M ಶಾಲೆಯ ಕುರಿತಾದ ಸಾಕ್ಷ್ಯಚಿತ್ರ. ಈ ಕಾರ್ಯಕ್ರಮವು ಜನವರಿ 13, 2024 ರಂದು ಪ್ರಸಾರವಾಯಿತು.
documentary Sutta Muttaಸುತ್ತಮುತ್ತ ಕಾರ್ಯಕ್ರಮದಲ್ಲಿ ಮಂಗಳೂರಿನ ಕುಸ್ತಿ ಇತಿಹಾಸದ ಕುರಿತಾದ ವಿಶೇಷ ಕಾರ್ಯಕ್ರಮ ಡಿಸೆಂಬರ್ 02 ರಂದು ಪ್ರಸಾರವಾಯಿತು.
documentary Sutta Muttaಸುತ್ತಮುತ್ತ ಕಾರ್ಯಕ್ರಮದಲ್ಲಿ ವಾಹನ ಸವಾರರಿಗೊಂದು ಕಿವಿಮಾತು ಕುರಿತಾದ ರೇಡಿಯೋ ಸಾಕ್ಷ್ಯಚಿತ್ರ. ಈ ಕಾರ್ಯಕ್ರಮವು ಆಗಸ್ಟ್ 12, 2023 ರಂದು ಪ್ರಸಾರವಾಯಿತು.
documentary Sutta Muttaಸುತ್ತಮುತ್ತ ಕಾರ್ಯಕ್ರಮದಲ್ಲಿಕಬೀರನಾದ ಕುಬೇರ ಕಾರ್ನಾಡು ಸದಾಶಿವ ರಾವ್ ಕುರಿತಾದ ಸಾಕ್ಷ್ಯಚಿತ್ರ. ಈ ಕಾರ್ಯಕ್ರಮವು ಜುಲೈ 29,2023 ರಂದು ಪ್ರಸಾರವಾಯಿತು.
documentary Sutta Muttaಮಲ್ಟಿಪ್ಲೆಕ್ಸ್ ಎಂಬ ಮಾಯಾಲೋಕ ಹಾಗೂ ಮೊಬೈಲ್ ಟ್ರೆಂಡ್ ಸದ್ಯ ಏಕಪರದೆ ಸಿನಿಮಾ ಟಾಕೀಸುಗಳ ಮೇಲೆ ಬಹುದೊಡ್ಡ ಪರಿಣಾಮ ಬೀರಿದೆ. ಇದರ ಪರಿಣಾಮವಾಗಿ ಮಂಗಳೂರಿನ ನೆನಪುಗಳ ಕೊಪ್ಪರಿಗೆಯಾಗಿದ್ದ ಹಲವು ಸಿನಿಮಾ ಮಂದಿರಗಳು ತೆರೆ ಸರಿಸಿ ಸಿನಿಮಾ ಪ್ರದಶಿ೯ಸುವ ಬದಲು ತಾವೇ ತೆರೆಮರೆಗೆ ಸರಿಯುತ್ತಿದೆ. ತೆರೆ ಮರೆಗೆ ಸರಿದ ಆ ಸಿನಿಮಾ ಮಂದಿರಗಳು ಯಾವುವು ಎಂಬುದನ್ನು ಕೊಸ್ಟಲ್ ವುಡ್ (ತುಳುಸಿನಿಮಾ ರಂಗದ ಸುದ್ದಿಲು) ಈ ಕಾಯ೯ಕ್ರಮದ ಮೂಲಕ ತಿಳಿಸುತ್ತಿದ್ದೇವೆ.
feature documentary