ರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ Voice Of Manjula with RJ Manjula ಈ ಕಾರ್ಯಕ್ರಮದಲ್ಲಿ ರಂಗ ಭೂಮಿಯ ಸ್ತ್ರೀ ಪಾತ್ರಧಾರಿಗಳ ಕುರಿತು ಮಾಹಿತಿಪೂರ್ಣ ಸಂಚಿಕೆ. ಈ ಕಾರ್ಯಕ್ರಮವು ಜುಲೈ 21, 2025 ರಂದು ಪ್ರಸಾರವಾಯಿತು.
Special Program Information Programme Voice Of Manjulaರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ ಸಮಾಜಮುಖಿ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ NSS - ಪೂರ್ವ ಸಂಯೋಜನಾಧಿಕಾರಿ ಶ್ರೀಮತಿ ವಿನಿತಾ ಕೆ ರೈ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜುಲೈ 10, 2025 ರಂದು ಪ್ರಸಾರವಾಯಿತು.
Interview Live Phone-in Samaja Mukhiರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ Voice Of Manjula with RJ Manjula ಈ ಕಾರ್ಯಕ್ರಮದಲ್ಲಿ ಶಾಲಾ ದಿನಗಳ ನೆನಪಿನಲ್ಲಿ ಕುರಿತು ಮಾಹಿತಿಪೂರ್ಣ ಸಂಚಿಕೆ. ಈ ಕಾರ್ಯಕ್ರಮವು ಜುಲೈ 07, 2025 ರಂದು ಪ್ರಸಾರವಾಯಿತು.
Special Program Information Programme Voice Of Manjulaಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ವಿಶ್ವ ಪ್ರಾಣಿಜನ್ಯ ರೋಗಗಳ ದಿನ ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜುಲೈ 04, 2025 ರಂದು ಪ್ರಸಾರವಾಯಿತು.
Interview Live Phone-in Hallo Wenlockಕನ್ನಡ ಕಾರ್ಯಕ್ರಮದಲ್ಲಿ ಪಂಪ ಪ್ರಶಸ್ತಿ ಅಭಿನಂದನಾ ಸಮಾರಂಭದಲ್ಲಿ ಪಂಪ ಪ್ರಶಸ್ತಿಗೆ ಭಾಜನರಾದ ಖ್ಯಾತ ವಿದ್ವಾಂಸರಾದ ಪ್ರೊಫೆಸರ್ ಬಿಎ ವಿವೇಕ್ ರೈ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ ಕೆ ಚಿನ್ನಪ್ಪ ಗೌಡ ಇವರ ಮಾತುಗಳು. ಈ ಕಾರ್ಯಕ್ರಮವು ಜೂನ್ 20, 2025 ರಂದು ಪ್ರಸಾರವಾಯಿತು.
Talk Kannada Programmeಕನ್ನಡ ಕಾರ್ಯಕ್ರಮದಲ್ಲಿ ಪಂಪ ಪ್ರಶಸ್ತಿ ಅಭಿನಂದನಾ ಸಮಾರಂಭದಲ್ಲಿ ಪಂಪ ಪ್ರಶಸ್ತಿಗೆ ಭಾಜನರಾದ ಪ್ರೊಫೆಸರ್ ಬಿ ಎ ವಿವೇಕ್ ರೈ ಅವರ ಮಾತುಗಳು. ಈ ಕಾರ್ಯಕ್ರಮವು ಜೂನ್ 27,2025 ರಂದು ಪ್ರಸಾರವಾಯಿತು.
Talk Kannada Programmeರೇಡಿಯೋ ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಹಿರಿಯ ಉಪನ್ಯಾಸಕರು ಹಾಗೂ ಸಂಶೋಧಕರಾದ ಡಾ. ವಿಶ್ವನಾಥ ಬದಿಕಾನ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 30,2025 ರಂದು ಪ್ರಸಾರವಾಯಿತು.
Interview Radio SanjeGenada Nade is a weekly episode on Tulu culture and traditions hosted by Dr. Ganesh Amin Sankamar.
Genada Nade Tulu Talkರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರಾದ ಕಿಶೋರ್ ಡಿ.ಕೆ ಕುಂಪಲ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಜೂನ್ 30, 2025 ರಂದು ಪ್ರಸಾರವಾಯಿತು.
Interview Binnere Paterakathe Tulu Programme