ಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನ ಮತ್ತು ಮಹಿಳೆ ಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಆಗಸ್ಟ್ 13, 2022 ರಂದು ಪ್ರಸಾರವಾಯಿತು.
Talk Kanoonu Kacheriಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಮೃತ್ಯುಪತ್ರ ಮತ್ತು ಕಾನೂನು ಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಸೆಪ್ಟೆಂಬರ್ 10,2022 ರಂದು ಪ್ರಸಾರವಾಯಿತು.
Talk Kanoonu Kacheriಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಕೌಟುಂಬಿಕ ದೌರ್ಜನ್ಯದ ವಿರುದ್ಧದ ಕಾನೂನು ಈ ಕುರಿತು ಮಾಹಿತಿ ನೀಡಿದವರು ವಕೀಲರಾದ ದೀಪ್ತಿ ಶೆಟ್ಟಿ. ಈ ಕಾರ್ಯಕ್ರಮವು ಜುಲೈ 06, 2024 ರಂದು ಪ್ರಸಾರವಾಯಿತು.
Kanoonu Kacheri Awareness programmeಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಹೆಣ್ಣು ಭ್ರೂಣ ಹತ್ಯೆಯ ವಿರುದ್ಧದ ಕಾನೂನು ಈ ಕುರಿತು ಮಾಹಿತಿ ನೀಡಿದವರು ವಕೀಲರಾದ ದೀಪ್ತಿ ಶೆಟ್ಟಿ. ಈ ಕಾರ್ಯಕ್ರಮವು ಜೂನ್ 08, 2024 ರಂದು ಪ್ರಸಾರವಾಯಿತು.
Kanoonu Kacheri Awareness programmeಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಅಪರಾಧವಾದಾಗ ಪೊಲೀಸ್ ಠಾಣೆಯಲ್ಲಿ ಅನುಸರಿಸಬೇಕಾದ ಕ್ರಮಗಳು ಈ ಕುರಿತು ಮಾಹಿತಿ ನೀಡಿದವರು ವಕೀಲರಾದ ವಿಜೇತ್ ಸುವರ್ಣ ಕೆವಿ. ಈ ಕಾರ್ಯಕ್ರಮವು ಜೂನ್ 1, 2024 ರಂದು ಪ್ರಸಾರವಾಯಿತು.
Kanoonu Kacheri Awareness programmeAdvocate Akshatha Adarsh speaks about narcotics and related laws in this weekly episode held on August 20, 2022.
Talk Kanoonu Kacheri