Audio Collections

ರೇಡಿಯೋ ಸಾರಂಗ್ ವಿಶೇಷ ಪ್ರಸಾರ- ವಿಶ್ವ ತಂಬಾಕು ವಿರೋಧಿ ದಿನ by Radio Sarang

ರೇಡಿಯೋ ಸಾರಂಗ್ ವಿಶೇಷ ಪ್ರಸಾರದಲ್ಲಿ ವಿಶ್ವ ತಂಬಾಕು ವಿರೋಧಿ ದಿನ ಈ ಕುರಿತು ಭಾಗವಹಿಸಿದವರು ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯ ಸಮುದಾಯ ಆರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಜಯ್ ಮಲ್ಯ ಹಾಗೂ ಮಂಗಳೂರಿನ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸ್ ನ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಹಿರಿಯ ಉಪನ್ಯಾಸಕರಾದ ಡಾ. ಅವಿನಾಶ್ ಬಿ. ಆರ್. ಈ ಕಾರ್ಯಕ್ರಮವು ಮೇ 31,2025 ರಂದು ಪ್ರಸಾರವಾಯಿತು.

Talk Special talk Special Program
ಕಾನೂನು ಕಚೇರಿ- ಹನಿಟ್ರ್ಯಾಪ್ ಬಗ್ಗೆ ಮಾಹಿತಿ by Radio Sarang

ಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಹನಿಟ್ರ್ಯಾಪ್ ಬಗ್ಗೆ ಮಾಹಿತಿಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಆಗಸ್ಟ್ 06, 2022 ರಂದು ಪ್ರಸಾರವಾಯಿತು.

Talk Kanoonu Kacheri
ಹೃದಯರಾಗ- ಅರುಣ್ ಶೆಟ್ಟಿ ಮುಳಿಹಿತ್ಲು by Radio Sarang

ಹೃದಯ ರಾಗ ಕಾರ್ಯಕ್ರಮದಲ್ಲಿ ರಂಗಭೂಮಿ ಹಾಗೂ ಚಲನಚಿತ್ರ ಹಾಸ್ಯ ಕಲಾವಿದರಾದ ಅರುಣ್ ಶೆಟ್ಟಿ ಮುಳಿಹಿತ್ಲು ಇವರೊಂದಿಗೆ ನಡೆಸಿದ ಧ್ವನಿಮುದ್ರಿತ ಸಂದರ್ಶನ. ಈ ಕಾರ್ಯಕ್ರಮವು ಮೇ 28, 2025 ರಂದು ಪ್ರಸಾರವಾಯಿತು.

Interview Hrudyaya Raga
ಕಾನೂನು ಕಚೇರಿ- ಭಾರತದ ಸಂವಿಧಾನ ಮತ್ತು ಮಹಿಳೆ by Radio Sarang

ಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಭಾರತದ ಸಂವಿಧಾನ ಮತ್ತು ಮಹಿಳೆ ಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಆಗಸ್ಟ್ 13, 2022 ರಂದು ಪ್ರಸಾರವಾಯಿತು.

Talk Kanoonu Kacheri
ಕಾನೂನು ಕಚೇರಿ- ಮೃತ್ಯುಪತ್ರ ಮತ್ತು ಕಾನೂನು by Radio Sarang

ಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಮೃತ್ಯುಪತ್ರ ಮತ್ತು ಕಾನೂನು ಈ ಕುರಿತು ಅಡ್ವಕೇಟ್ ಅಕ್ಷತಾ ಆದರ್ಶ್ ಅವರ ಮಾತುಗಳು. ಈ ಕಾರ್ಯಕ್ರಮವು ಸೆಪ್ಟೆಂಬರ್ 10,2022 ರಂದು ಪ್ರಸಾರವಾಯಿತು.

Talk Kanoonu Kacheri
Genada Nade- Dr. Ganesh Amin Sankamar by Radio Sarang

Genada Nade is a weekly episode on Tulu culture and traditions hosted by Dr. Ganesh Amin Sankamar.

Genada Nade Tulu Talk
Genada Nade- Dr. Ganesh Amin Sankamar by Radio Sarang

Genada Nade is a weekly episode on Tulu culture and traditions hosted by Dr. Ganesh Amin Sankamar.

Genada Nade Tulu Talk
VOICE OF MANJULA WITH RJ MANJULA by Radio Sarang

ರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ Voice Of Manjula with RJ Manjula ಈ ಕಾರ್ಯಕ್ರಮದಲ್ಲಿ ಮಳೆ ನೀರಿನ ಕೊಯ್ಲು ಈ ಕುರಿತು ಮಾಹಿತಿಪೂರ್ಣ ಸಂಚಿಕೆ. ಈ ಕಾರ್ಯಕ್ರಮವು ಮೇ 26, 2025 ರಂದು ಪ್ರಸಾರವಾಯಿತು.

Special Program Information Programme
Binnere Paterakathe -ಬಿನ್ನೆರೆ ಪಾತೆರಕತೆ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ತಾಸೆಯ ಕಲಸ ತಯಾರಿಸುವ ಶ್ರೀ ರಫೀಕ್ ಎಡಪದವು ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಮೇ 26, 2025 ರಂದು ಪ್ರಸಾರವಾಯಿತು.

Interview Binnere Paterakathe Tulu Programme