Mrs. Priya Yogesh speaks on Club foot at Hallo Wenlock on August 30th, 2024.
Live Phone-in Hallo Wenlockಮೈಕಾಲ್ತೊ ಪಲಕ ಬ್ಯಾರಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಗಲ್ಫ್ ರಿಟಾಯರೀಸ್ ಅಸೋಸಿಯೇಶನ್ ನ ಅಧ್ಯಕ್ಷರಾದ ಹಂಝ ಮಿತ್ತೂರು ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಆಗಸ್ಟ್ 23,2024 ರಂದು ಪ್ರಸಾರವಾಯಿತು.
Interview Live Phone-in Maikalto Palakaತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ವಿಜಯಡ್ಕದ ಸೈಂಟ್ ಲೊರೆನ್ಸ್ ಬ್ರಾಸ್ ಬ್ಯಾಂಡ್ ನ ವಾದಕರಾದ ಅಶೋಕ್ ಮೊಂತೆರೋ ಹಾಗೂ ಜೀವನ್ ಪ್ರಕಾಶ್ ಡಿ’ಸೋಜಾ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಆಗಸ್ಟ್ 19, 2024 ರಂದು ಪ್ರಸಾರವಾಯಿತು.
Interview Live Phone-in Tallo Umaalloತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ನಟ ಹಾಗೂ ನಾಟಕ ಕಲಾವಿದರಾದ ಮುಂಡ್ರೆಲ್ ಸಿರಿಲ್ ಭಾಗವಹಿಸಿದರು. ಈ ಕಾರ್ಯಕ್ರಮವು ಆಗಸ್ಟ್ 12, 2024 ರಂದು ಪ್ರಸಾರವಾಯಿತು.
Interview Live Phone-in Tallo UmaalloDr. Lakshmi Kamath speaks on World Breastfeeding Week at Hallo Wenlock on August 02nd, 2024.
Live Phone-in Hallo WenlockDr. Saniyah Shakeel Ahmed and Akshatha speaks on Procedures of Dialysis at Hallo Wenlock on July 19th, 2024.
Live Phone-in Hallo Wenlockಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಡೆಂಗ್ಯೂ ಬಗ್ಗೆ ಎಚ್ಚರವಿರಲಿ ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಅವರ ಮಾತುಗಳು. ಈ ಕಾರ್ಯಕ್ರಮವು ಜುಲೈ 12,2024 ರಂದು ಪ್ರಸಾರವಾಯಿತು.
Live Phone-in Hallo Wenlockತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಭಾಗವಹಿಸಿದರು. ಈ ಕಾರ್ಯಕ್ರಮವು ಜುಲೈ 01, 2024 ರಂದು ಪ್ರಸಾರವಾಯಿತು.
Interview Live Phone-in Thalo Umaloಮೈಕಾಲ್ತೊ ಪಲಕ ಬ್ಯಾರಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ ಭಾಗವಹಿಸಿದರು. ಈ ಕಾರ್ಯಕ್ರಮವು ಜೂನ್ 28. 2024 ರಂದು ಪ್ರಸಾರವಾಯಿತು.
Interview Live Phone-in Maikalto Palaka