Audio Collections

Genada Nade- Dr. Ganesh Amin Sankamar by Radio Sarang

Genada Nade is a weekly episode on Tulu culture and traditions hosted by Dr. Ganesh Amin Sankamar.

Genada Nade Tulu Talk
VOICE OF MANJULA WITH RJ MANJULA by Radio Sarang

ರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ Voice Of Manjula with RJ Manjula ಈ ಕಾರ್ಯಕ್ರಮದಲ್ಲಿ ಮಳೆ ನೀರಿನ ಕೊಯ್ಲು ಈ ಕುರಿತು ಮಾಹಿತಿಪೂರ್ಣ ಸಂಚಿಕೆ. ಈ ಕಾರ್ಯಕ್ರಮವು ಮೇ 26, 2025 ರಂದು ಪ್ರಸಾರವಾಯಿತು.

Special Program Information Programme
Binnere Paterakathe -ಬಿನ್ನೆರೆ ಪಾತೆರಕತೆ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ತಾಸೆಯ ಕಲಸ ತಯಾರಿಸುವ ಶ್ರೀ ರಫೀಕ್ ಎಡಪದವು ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಮೇ 26, 2025 ರಂದು ಪ್ರಸಾರವಾಯಿತು.

Interview Binnere Paterakathe Tulu Programme
ನಮ್ಮ ಸಂವಿಧಾನ- ವಿಶೇಷ ಸರಣಿ ಕಾರ್ಯಕ್ರಮ by Radio Sarang

ನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸಮಾನತೆ ಮತ್ತು ಸಂವಿಧಾನ ಈ ಕುರಿತು ಮಾತನಾಡಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರೋಸ್ ವೀರಾ ಡಿಸೋಜಾ ಅವರು. ಈ ಕಾರ್ಯಕ್ರಮವು ಮೇ24, 2025 ರಂದು ಪ್ರಸಾರವಾಯಿತು.

Talk Namma Samvidhana Information Programme
ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಮಲಬದ್ಧತೆಗೆ ನ್ಯಾಚುರೋಪತಿಯಲ್ಲಿ ಪರಿಹಾರ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಯೋಗ ಮತ್ತು ನ್ಯಾಚುರೋಪತಿ ಕಾಲೇಜು ಮತ್ತು ಆಸ್ಪತ್ರೆಯ ಮೆಡಿಕಲ್ ಆಫೀಸರ್ ಆಗಿರುವ ಡಾ. ನಯನಶ್ರೀ ಅವರು. ಈ ಕಾರ್ಯಕ್ರಮವು ಮೇ 21, 2025 ರಂದು ಪ್ರಸಾರವಾಯಿತು.

Arogya Sarang Health Tips Information Programme
ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಮತ್ತು ನ್ಯಾಚುರೋಪತಿ ಚಿಕಿತ್ಸೆ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಯೋಗ ಮತ್ತು ನ್ಯಾಚುರೋಪತಿ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕರು ಹಾಗೂ ರೆಸಿಡೆನ್ಶಿಯಲ್ ಮೆಡಿಕಲ್ ಆಫೀಸರ್ ಆಗಿರುವ ಡಾ. ಭಾವನಾ ಎಮ್ ಅವರು. ಈ ಕಾರ್ಯಕ್ರಮವು ಮೇ 20, 2025 ರಂದು ಪ್ರಸಾರವಾಯಿತು.

Arogya Sarang Health Tips Information Programme
ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಮಧುಮೇಹ ನಿಯಂತ್ರಣಕ್ಕೆ ನ್ಯಾಚುರೋಪತಿ ಚಿಕಿತ್ಸೆ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಯೋಗ ಮತ್ತು ನ್ಯಾಚುರೋಪತಿ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಧ್ಯಾಪಕರು ಹಾಗೂ ಮೆಡಿಕಲ್ ಆಫೀಸರ್ ಆಗಿರುವ ಡಾ. ಹರ್ಷಿತ ಅವರು. ಈ ಕಾರ್ಯಕ್ರಮವು ಮೇ19, 2025 ರಂದು ಪ್ರಸಾರವಾಯಿತು.

Arogya Sarang Health Tips Information Programme
ರೇಡಿಯೋ ಸಂಜೆ- ಡಾ. ನವೀನ್ ಚಂದ್ರ ಕುಲಾಲ್ by Radio Sarang

ರೇಡಿಯೋ ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ವಿಶ್ವ ಅಧಿಕ ರಕ್ತದೊತ್ತಡದ (ಬಿ ಪಿ) ದಿನ ಈ ಕುರಿತು ಸಂದರ್ಶನದಲ್ಲಿ ಭಾಗವಹಿಸುವವರು ದಕ್ಷಿಣ ಕನ್ನಡ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್. ಈ ಕಾರ್ಯಕ್ರಮವು ಮೇ 17, 2025 ರಂದು ಪ್ರಸಾರವಾಯಿತು.

Interview Radio Sanje
ನಮ್ಮ ಸಂವಿಧಾನ- ವಿಶೇಷ ಸರಣಿ ಕಾರ್ಯಕ್ರಮ by Radio Sarang

ನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಪೌರತ್ವ ಮತ್ತು ಭಾರತ ಸಂವಿಧಾನ ಈ ಕುರಿತು ಮಾತನಾಡಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರೋಸ್ ವೀರಾ ಡಿಸೋಜಾ ಅವರು. ಈ ಕಾರ್ಯಕ್ರಮವು ಮೇ17, 2025 ರಂದು ಪ್ರಸಾರವಾಯಿತು.

Talk Namma Samvidhana Information Programme