Audio Collections

ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮ- ಡಾ. ಜ್ಯೋತಿ ಕೆ ಆರ್ by Radio Sarang

ಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಥೈರಾಯ್ದ್ ಗಂಟುಗಳು ಈ ಕುರಿತು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಹಿರಿಯ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಜ್ಯೋತಿ ಕೆ ಆರ್ ಅವರ ಮಾತುಗಳು. ಈ ಕಾರ್ಯಕ್ರಮವು ಮಾರ್ಚ್ 21, 2025 ರಂದು ಪ್ರಸಾರವಾಯಿತು.

Interview Live Phone-in Hallo Wenlock
ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮ- ಡಾ. ಸುನಿಲ್ ಕುಮಾರ್ by Radio Sarang

ಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ Bipolar Disorder ಈ ಕುರಿತು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಮನೋರೋಗ ತಜ್ಞರಾದ ಡಾ. ಸುನಿಲ್ ಕುಮಾರ್ ಅವರ ಮಾತುಗಳು. ಈ ಕಾರ್ಯಕ್ರಮವು ಮಾರ್ಚ್ 14, 2025 ರಂದು ಪ್ರಸಾರವಾಯಿತು.

Interview Live Phone-in Hallo Wenlock
ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮ- ಡಾ. ರೆನಿಟಾ ಫೆರ್ನಾಂಡೀಸ್ by Radio Sarang

ಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಅನಸ್ಥೇಶಿಯಾದಿಂದ ಮೊದಲು ಪ್ರತಿ ರೋಗಿಯು ತಿಳಿದುಕೊಳ್ಳಬೇಕಾದ ಅಗತ್ಯವಾದ ವಿಷಯಗಳು ಈ ಕುರಿತು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಅರವಳಿಕೆ ತಜ್ಞರಾದ ಡಾ. ರೆನಿಟಾ ಫೆರ್ನಾಂಡೀಸ್ ಅವರ ಮಾತುಗಳು. ಈ ಕಾರ್ಯಕ್ರಮವು ಮಾರ್ಚ್ 07, 2025 ರಂದು ಪ್ರಸಾರವಾಯಿತು.

Interview Live Phone-in Hallo Wenlock
ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮ- ಡಾ. ಜೂಲಿಯನ್ ಸಲ್ಡಾನಾ by Radio Sarang

ಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಜ್ವರಗಳು ಹಲವು, ಔಷಧ ಬಳಕೆಯ ಬಗ್ಗೆ ಜಾಗೃತಿಯಿರಲಿ ಈ ಕುರಿತು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಹಿರಿಯ ತಜ್ಞರಾದ ಡಾ. ಜೂಲಿಯನ್ ಸಲ್ಡಾನಾ ಅವರ ಮಾತುಗಳು. ಈ ಕಾರ್ಯಕ್ರಮವು ಫೆಬ್ರವರಿ 28, 2025 ರಂದು ಪ್ರಸಾರವಾಯಿತು.

Interview Live Phone-in Hallo Wenlock
ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮ- ಡಾ. ನವೀನ್ ಚಂದ್ರ ಕುಲಾಲ್ by Radio Sarang

ಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಕಾಮಾಲೆ ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಅವರ ಮಾತುಗಳು. ಈ ಕಾರ್ಯಕ್ರಮವು ಫೆಬ್ರವರಿ 21,2025 ರಂದು ಪ್ರಸಾರವಾಯಿತು.

Live Phone-in Hallo Wenlock
ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮ- ಡಾ. ನವೀನ್ ಕುಮಾರ್ ವಿ by Radio Sarang

ಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಬಿಳಿ ಮಚ್ಚೆ ಕಾರಣ ಮತ್ತು ಪರಿಹಾರಗಳು ಈ ಕುರಿತು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಚರ್ಮ ರೋಗ ತಜ್ಞರಾದ ಡಾ. ನವೀನ್ ಕುಮಾರ್ ವಿ ಅವರ ಮಾತುಗಳು. ಈ ಕಾರ್ಯಕ್ರಮವು ಫೆಬ್ರವರಿ 14,2025 ರಂದು ಪ್ರಸಾರವಾಯಿತು.

Live Phone-in Hallo Wenlock
Hallo Wenlock with Dr. Jyothi M by Radio Sarang

Dr. Jyothi M speaks on Root canal and other dental treatments at Hallo Wenlock on February 07th, 2025.

Live Phone-in Hallo Wenlock
Hallo Wenlock with Dr. Sudhakar T by Radio Sarang

Dr. Sudhakar T speaks on Ayushman Bharath Arogya Karnataka at Hallo Wenlock on January 31st, 2025.

Live Phone-in Hallo Wenlock
Hallo Wenlock with Dr. Shivaprakash DS by Radio Sarang

Dr. Shivaprakash DS speaks at Hallo Wenlock phone in programme on September 27, 2024.

Live Phone-in Hallo Wenlock