Hrudaya Raga live phone in programme with a senior Theatre artist Rathnakar Gurupura held on April 03, 2024
Live Phone-in Hrudyaya Ragaರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಗಂಗಾಧರ ಪಿಲಿಯೂರು ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಏಪ್ರಿಲ್ 01, 2024 ರಂದು ಪ್ರಸಾರವಾಯಿತು.
Interview Binnere Paterakatheಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಮತ್ತು ಕೆನರಾ ಹೈಸ್ಕೂಲ್ ನ ಸ್ಥಾಪಕ ಅಮ್ಮೆoಬಳ ಸುಬ್ಬರಾವ್ ಪೈ ಅವರ ಕುರಿತಾದ ರೇಡಿಯೋ ನುಡಿ ಚಿತ್ರ ಕಾರ್ಯಕ್ರಮ. ಈ ಕಾರ್ಯಕ್ರಮವು ಮಾರ್ಚ್ 30, 2024 ರಂದು ಪ್ರಸಾರವಾಯಿತು.
feature Sutta Muttaಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಯಕ್ಷಾಂಗನೆ- ಯಕ್ಷಗಾನದ ಸ್ತ್ರೀ ವೇಷಧಾರಿ ಎಂ. ಕೆ ರಮೇಶ್ ಆಚಾರ್ಯ ಅವರೊಂದಿಗೆ ಸಂವಾದ. ಈ ಕಾರ್ಯಕ್ರಮವು ಮಾರ್ಚ್ 23, 2024 ರಂದು ಪ್ರಸಾರವಾಯಿತು.
Interview Kala SarangDr.Naveen speaks on Facial beauty at Hallo Wenlock on March 22nd, 2024.
Live Phone-in Hallo Wenlockಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಯಶಸ್ವಿ ತಾರಸಿ ಕೃಷಿಕ ಬ್ಲ್ಯಾನಿ ಡಿಸೋಜಾ ಅವರ ತಾರಸಿ ತೋಟ ವಿಷ ಮುಕ್ತ ಊಟ ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಮಾರ್ಚ್ 16, 2024 ರಂದು ಪ್ರಸಾರವಾಯಿತು.
Sutta Mutta Radio FeatureDr. Muralidhar Yadiyal speaks on Plastic, artificial colour and Health at Hallo Wenlock on March 15th, 2024.
Live Phone-in Hallo Wenlockಆರೋಗ್ಯ ಸಾರಂಗ್ ಕಾರ್ಯಕ್ರಮದಲ್ಲಿ ವಿಶ್ವ ಮಹಿಳಾ ದಿನ ದ ಅಂಗವಾಗಿ ಫಾದರ್ ಮುಲ್ಲರ್ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಂದ ಜಾಗೃತಿ ಕಾರ್ಯಕ್ರಮ
Arogya Sarang Awareness programmeಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್ ಕಾಲೇಜ್ ನಲ್ಲಿ ನಡೆದ ಸ್ವರ್ಣ ಸಂಭ್ರಮದಲ್ಲಿ ಯಕ್ಷ ಸಂಗಮ - ಯಕ್ಷೋತ್ಸವ - 2024 ಬಗೆಗಿನ ಕಾರ್ಯಕ್ರಮ. ಈ ಕಾರ್ಯಕ್ರಮವು ಮಾರ್ಚ್ 02, 2024 ರಂದು ಪ್ರಸಾರವಾಯಿತು.
Interview Kala Sarang