ಮೈಲಾಂಜಿ ಬ್ಯಾರಿ ಕಾರ್ಯಕ್ರಮ- ವಿಶ್ವ ತಂಬಾಕು ರಹಿತ ದಿನ by
Radio Sarang
ಮೈಲಾಂಜಿ ಬ್ಯಾರಿ ಕಾರ್ಯಕ್ರಮದಲ್ಲಿ ವಿಶ್ವ ತಂಬಾಕು ರಹಿತ ದಿನದ ಕುರಿತು ಭಾಗವಹಿಸಿದವರು ಸೋಲಿಡಾರಿಟಿ ಯೂತ್ ಮೂವಮೆಂಟ್ ನ ಪ್ರೆಸಿಡೆಂಟ್, ತಫ್ಲಿಲ್ ಯು ಹಾಗೂ ಸನ್ಮಾರ್ಗ ವಾರ ಪತ್ರಿಕೆ ಸಂಪಾದಕರಾದ ಎ. ಕೆ ಕುಕ್ಕಿಲ ಅವರು. ಈ ಕಾರ್ಯಕ್ರಮವು ಮೇ 30, 2024 ರಂದು ಪ್ರಸಾರವಾಯಿತು.