Audio Collections

ಸುತ್ತಮುತ್ತ ವಿಶೇಷ ಕಾರ್ಯಕ್ರಮ- ಅಡಕೆ ಮೌಲ್ಯವರ್ಧನೆಯ ಹರಿಕಾರ ಬದನಾಜೆ ಶಂಕರ ಭಟ್ by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಡಕೆ ಮೌಲ್ಯವರ್ಧನೆಯ ಹರಿಕಾರ ಬದನಾಜೆ ಶಂಕರ ಭಟ್ ಅವರ ಕುರಿತಾದ ಯಶೋಗಾಥೆ. ಈ ಕಾರ್ಯಕ್ರಮವು ಅಗಸ್ಟ್ 24, 2024 ರಂದು ಪ್ರಸಾರವಾಯಿತು.

Sutta Mutta Success Story
ಸುತ್ತಮುತ್ತ- ಸಾವಯವ ಕೃಷಿಯಲ್ಲಿ ಬದುಕು ಕಟ್ಟಿಕೊಂಡ ಯುವ ಕೃಷಿಕ ಡೆನಿಸ್ ಸೆರಾವೊ ಕಿರೆಂ by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಸಾವಯವ ಕೃಷಿಯಲ್ಲಿ ಬದುಕು ಕಟ್ಟಿಕೊಂಡ ಯುವ ಕೃಷಿಕ, ಡೆನಿಸ್ ಸೆರಾವೊ ಕಿರೆಂ ಇವರ ಕುರಿತಾದ ಯಶೋಗಾಥೆ. ಈ ಕಾರ್ಯಕ್ರಮವು ಜೂನ್ 29,2024 ರಂದು ಪ್ರಸಾರವಾಯಿತು.

Sutta Mutta Success Story
ಸುತ್ತಮುತ್ತ- ಹಲವು ಬಗೆಯಲ್ಲಿ ನೀರಿಂಗಿಸುತ್ತಿದೆ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಹಲವು ಬಗೆಯಲ್ಲಿ ನೀರಿಂಗಿಸುತ್ತಿರುವ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಕುರಿತಾದ ಯಶೋಗಾಥೆ. ಈ ಕಾರ್ಯಕ್ರಮವು ಜೂನ್ 15, 2024 ರಂದು ಪ್ರಸಾರವಾಯಿತು.

Sutta Mutta Success Story
ಕಲಾ ಸಾರಂಗ್- 'ಪಟ್ಲ ಸಂಭ್ರಮ '‌ - 2024 by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ 'ಪಟ್ಲ ಸಂಭ್ರಮ '‌ - 2024- ಯಕ್ಷಧ್ರುವ ಪಟ್ಲ ಫೌಂಡೇಶನ್ ಯಶೋಗಾಥೆ. ಈ ಕಾರ್ಯಕ್ರಮವು ಜೂನ್ 01, 2024 ರಂದು ಪ್ರಸಾರವಾಯಿತು.

Kala Sarang Success Story
ಸುತ್ತಮುತ್ತ ವಿಶೇಷ ಕಾರ್ಯಕ್ರಮ- ಬದುಕು ಬೆಳಗಿಸಿದ ಹೈನುಗಾರಿಕೆ by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಹರೇಕಳ ಗ್ರಾಮದ ತಾಯಿ ಹಾಗೂ ಮಗಳ ಸಾಧನೆಯ ಕುರಿತಾದ ಯಶೋಗಾಥೆ ಬದುಕು ಬೆಳಗಿಸಿದ ಹೈನುಗಾರಿಕೆ. ಈ ಕಾರ್ಯಕ್ರಮವು ಮೇ 11, 2024 ರಂದು ಪ್ರಸಾರವಾಯಿತು.

Sutta Mutta Success Story