ರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಮಲಬದ್ಧತೆಗೆ ನ್ಯಾಚುರೋಪತಿಯಲ್ಲಿ ಪರಿಹಾರ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಯೋಗ ಮತ್ತು ನ್ಯಾಚುರೋಪತಿ ಕಾಲೇಜು ಮತ್ತು ಆಸ್ಪತ್ರೆಯ ಮೆಡಿಕಲ್ ಆಫೀಸರ್ ಆಗಿರುವ ಡಾ. ನಯನಶ್ರೀ ಅವರು. ಈ ಕಾರ್ಯಕ್ರಮವು ಮೇ 21, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಮತ್ತು ನ್ಯಾಚುರೋಪತಿ ಚಿಕಿತ್ಸೆ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಯೋಗ ಮತ್ತು ನ್ಯಾಚುರೋಪತಿ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕರು ಹಾಗೂ ರೆಸಿಡೆನ್ಶಿಯಲ್ ಮೆಡಿಕಲ್ ಆಫೀಸರ್ ಆಗಿರುವ ಡಾ. ಭಾವನಾ ಎಮ್ ಅವರು. ಈ ಕಾರ್ಯಕ್ರಮವು ಮೇ 20, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಮಧುಮೇಹ ನಿಯಂತ್ರಣಕ್ಕೆ ನ್ಯಾಚುರೋಪತಿ ಚಿಕಿತ್ಸೆ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಯೋಗ ಮತ್ತು ನ್ಯಾಚುರೋಪತಿ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಧ್ಯಾಪಕರು ಹಾಗೂ ಮೆಡಿಕಲ್ ಆಫೀಸರ್ ಆಗಿರುವ ಡಾ. ಹರ್ಷಿತ ಅವರು. ಈ ಕಾರ್ಯಕ್ರಮವು ಮೇ19, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಪೂರಕ ಚಿಕಿತ್ಸೆ ಒಂದು ಚಿಂತನೆ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ’ಅಂಕುರ’ ಕ್ಯಾನ್ಸರ್ ಪೂರಕ ಚಿಕಿತ್ಸಾ ವಿಭಾಗದ ಪಂಚಗವ್ಯ ಚಿಕಿತ್ಸಾ ತಜ್ಞರಾದ ಡಾ. ಡಿ ಪಿ ರಮೇಶ್ ಅವರು. ಈ ಕಾರ್ಯಕ್ರಮವು ಮೇ15, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ರಕ್ತದೊತ್ತಡದ(ಬಿಪಿ) ನಿಯಂತ್ರಣವಿರಲಿ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಯೋಗ ಮತ್ತು ನ್ಯಾಚುರೋಪತಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ತನ್ಮಯಿ ಕೃಷ್ಣ ಅವರು. ಈ ಕಾರ್ಯಕ್ರಮವು ಮೇ14, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ವೆರಿಕೋಸ್ ವೇನ್ಸ್ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಯೋಗ ಮತ್ತು ನ್ಯಾಚುರೋಪತಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಸಹಾಯಕ ಪ್ರಾಧ್ಯಾಪಕರಾದ ಡಾ. ಶರತ್ ಕೆ.ಪಿ.ಎಮ್ ಅವರು. ಈ ಕಾರ್ಯಕ್ರಮವು ಮೇ 13, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಒತ್ತಡದ ವಿಧಗಳು ಲಕ್ಷಣಗಳು, ಕಾರಣಗಳು ಮತ್ತು ತಡೆಗಟ್ಟುವ ಕ್ರಮಗಳು ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಮಾನಸರೋಗ ವಿಭಾಗದ ಸಹಾಯಕ ಪ್ರಾಧ್ಯಾಪಕರು ಮತ್ತು ಸಲಹೆಗಾರರಾದ ಡಾ. ಸೌಮ್ಯಲಕ್ಷ್ಮಿ ಎಸ್ ಅವರು. ಈ ಕಾರ್ಯಕ್ರಮವು ಮೇ12, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸ್ತ್ರೀರೋಗಗಳ ಬಗ್ಗೆ ಅರಿವು ಹಾಗೂ ಆಯುರ್ವೇದದಲ್ಲಿ ಅವುಗಳಿಗಿರುವ ಚಿಕಿತ್ಸೆಗಳು ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಸೂತಿ ತಂತ್ರ ಹಾಗೂ ಸ್ತ್ರೀರೋಗ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಮತ್ತು ಕನ್ಸಲ್ಟಿಂಗ್ ಫಿಸೀಷಿಯನ್ ಆಗಿರುವ ಡಾ. ಸಹನಾ ಜಿ ಅವರು. ಈ ಕಾರ್ಯಕ್ರಮವು ಮೇ 7, 2025 ರಂದು ಪ್ರಸಾರವಾಯಿತು.
Arogya Sarang Health Tips Information Programmeರೇಡಿಯೋ ಸಾರಂಗ್ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಆರೋಗ್ಯ ಸಾರಂಗ್ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಅಥವಾ ಬೊಜ್ಜು ಮತ್ತು ಆಯುರ್ವೇದದಲ್ಲಿ ಪರಿಹಾರ ಈ ಕುರಿತು ಮಾತನಾಡುವವರು ಮಂಗಳೂರಿನ ತಲಪಾಡಿಯ ಶಾರದಾ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪಂಚಕರ್ಮ ವಿಭಾಗದ ಪ್ರೊಫೆಸರ್ ಆಗಿರುವ ಡಾ. ಶಿಲ್ಪಾ ಸೂರಜ್ ಅವರು. ಈ ಕಾರ್ಯಕ್ರಮವು ಮೇ 6, 2025 ರಂದು ಪ್ರಸಾರವಾಯಿತು.
Arogya Sarang Health Tips Information Programme