ರೇಡಿಯೋ ಸಂಜೆ ಕಾರ್ಯಕ್ರಮದಲ್ಲಿ ಮಧುಮೇಹದ ಬಗೆಗಿನ ಸರಿ/ತಪ್ಪು ಅಭಿಪ್ರಾಯಗಳು ಹಾಗೂ ಪೌಷ್ಟಿಕ ಆಹಾರದ ಮಹತ್ವ ಈ ಕುರಿತು ಮಾನಸ ಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯದ ಆಹಾರ ವಿಜ್ಞಾನ ಹಾಗೂ ಪೋಷಣಾ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಮಾಜಿ ಅಧ್ಯಕ್ಷರು ಡಾ. ಆಸ್ನಾ ಉರೂಜ್ ಅವರ ಜೊತೆ ಸಂದರ್ಶನ. ಈ ಕಾರ್ಯಕ್ರಮವು ಸೆಪ್ಟೆಂಬರ್ 14, 2024 ರಂದು ಪ್ರಸಾರವಾಯಿತು.
Interview Radio Sanjeಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಸ್ವ ಮೂಲಗಳ ಮೂಲಕ ಗ್ರಾಮಪಂಚಾಯತ್ ನ ಸುಸ್ಥಿರ ನಿರ್ವಹಣೆ ಯ ಕುರಿತು ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ಸೆಪ್ಟೆಂಬರ್ 12, 2024 ರಂದು ಹಾಗೂ ಸೆಪ್ಟೆಂಬರ್ 14, 2024 ರಂದು ಮರುಪ್ರಸಾರವಾಯಿತು.
Special Programಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಹುಲಿ ವೇಷಕ್ಕೆ ಮೆರುಗು ತರುವ ಹುಲಿ ವೇಷದ ವಸ್ತ್ರ ವಿನ್ಯಾಸಕ ವಿಶ್ವನಾಥ ಅವರ ಕುರಿತಾದ ಸಾಕ್ಷ್ಯಚಿತ್ರ. ಈ ಕಾರ್ಯಕ್ರಮವು ಸೆಪ್ಟೆಂಬರ್ 14 ರಂದು ಪ್ರಸಾರವಾಯಿತು.
documentary Sutta Muttaರೇಡಿಯೋ ಸಾರಂಗ್ ನ ಕೊಂಕಣಿ ಪ್ರಸಾರದಲ್ಲಿ ಕೊಂಕಣಿ ಸಮುದಾಯದ ಅಪರೂಪದ ಪ್ರತಿಭೆ ಲಿಯಾಮ್ ಡಿಸೋಜಾ UK ಇವರೊಂದಿಗೆ ನಡೆದ ಸಂದರ್ಶನ. ಈ ಕಾರ್ಯಕ್ರಮ ಸೆಪ್ಟೆಂಬರ್ 12, 2024 ರಂದು ಪ್ರಸಾರವಾಯಿತು.
Interview konkani Programmeರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರು ಹಾಗೂ ತುಳು ಜಾನಪದ ಚಿಂತಕರಾದ ರಾಮಚಂದ್ರ ಪೂಂಜಾ ಮೇಗಿನ ಮನೆ ಮಾಲಾಡಿ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಸೆಪ್ಟೆಂಬರ್ 09, 2024 ರಂದು ಪ್ರಸಾರವಾಯಿತು.
Interview Binnere Paterakathe Tulu Programmeಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಸ್ವ ಮೂಲಗಳ ಮೂಲಕ ಗ್ರಾಮಪಂಚಾಯತ್ ನ ಸುಸ್ಥಿರ ನಿರ್ವಹಣೆ ಯ ಕುರಿತು ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ಆಗಸ್ಟ್22, 2024 ರಂದು ಹಾಗೂ ಆಗಸ್ಟ್ 27, 2024 ಮರುಪ್ರಸಾರವಾಯಿತು.
Special Programಮೊಂತಿ ಫೆಸ್ಟ್ ನ ಪ್ರಯುಕ್ತ ಸಂದೇಶವನ್ನು ನೀಡಿದವರು ವಂ. ಫಾ. ಎಡ್ವರ್ಡ್ ರೋಡ್ರಿಗಸ್ ಎಸ್ ಜೆ. ಈ ಕಾರ್ಯಕ್ರಮವು ಸೆಪ್ಟೆಂಬರ್ 8,2024 ರಂದು ಪ್ರಸಾರವಾಯಿತು.
konkani Programme messageDr. K Ramachandra Kamath speaks on Common Joint and Bone Problems at Hallo Wenlock on September 13 2024.
Live Phone-in Hallo WenlockMrs. Priya Yogesh speaks on Club foot at Hallo Wenlock on August 30th, 2024.
Live Phone-in Hallo Wenlock