ರೇಡಿಯೋ ಸಂಜೆ ವಿಶೇಷ ಪ್ರಸಾರದಲ್ಲಿ EYECONIC - ವಿಕಲತೆಯನ್ನು ಮೆಟ್ಟಿ ನಿಂತವರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಬೆಂಗಳೂರಿನ ಡಿ ಡಿ ಚಂದನ ವಾಹಿನಿಯ ಸಹಾಯಕ ನಿರ್ದೇಶಕರಾದ ಮೇಘನಾ ಕೆ ಟಿ, IAS್ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಾಸ್ತ್ರೀಯ ಸಂಗೀತ ಕಲಾವಿದೆ ಕನ್ಮಣಿ ಎಸ್. ಈ ಕಾರ್ಯಕ್ರಮವನ್ನು ನಿರೂಪಿಸಿದವರು ರೇಡಿಯೋ ಸಾರಂಗ್ ನ ಆರ್ ಜೆ ಅಭಿಷೇಕ್ ಹಾಗೂ ಮಂಗಳೂರು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಅಡ್ಮಿನ್ ಬ್ಲಾಕ್ ನ ನಿರ್ದೇಶಕರಾದ ಡಾ. ಚಾರ್ಲ್ಸ್ ವಿ ಫುಟಾರ್ಡೋ ಅವರು. ಈ ಕಾರ್ಯಕ್ರಮವು ಮಾರ್ಚ್ 17, 2025 ಸೋಮವಾರ ಸಂಜೆ 6 ಗಂಟೆಗೆ ಪ್ರಸಾರವಾಯಿತು.
Interview Radio Sanje Special Programರೇಡಿಯೋ ಸಂಜೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪ್ರೈವೇಟ್ ಚಾಲೆಂಜ್ ಖ್ಯಾತಿಯ, ಡೈಜಿವರ್ಲ್ಡ್ ನಿರ್ದೇಶಕರಾದ ವಾಲ್ಟರ್ ನಂದಳಿಕೆ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಡಿಸೆಂಬರ್ 13,2024 ರಂದು ಪ್ರಸಾರವಾಯಿತು.
Live Phone-in Radio Sanjeರೇಡಿಯೋ ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ನಿರ್ಲಕ್ಶಿತ ಉಷ್ಣವಲಯದ ರೋಗಗಳು ಈ ಕುರಿತು ಸಂದರ್ಶನದಲ್ಲಿ ಭಾಗವಹಿಸುವವರು ದಕ್ಷಿಣ ಕನ್ನಡ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್. ಈ ಕಾರ್ಯಕ್ರಮವು ಜನವರಿ 30, 2025 ರಂದು ಪ್ರಸಾರವಾಯಿತು.
Interview Radio Sanjeರೇಡಿಯೋ ಸಂಜೆ ಕಾರ್ಯಕ್ರಮದಲ್ಲಿ ಮಧುಮೇಹದ ಬಗೆಗಿನ ಸರಿ/ತಪ್ಪು ಅಭಿಪ್ರಾಯಗಳು ಹಾಗೂ ಪೌಷ್ಟಿಕ ಆಹಾರದ ಮಹತ್ವ ಈ ಕುರಿತು ಮಾನಸ ಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯದ ಆಹಾರ ವಿಜ್ಞಾನ ಹಾಗೂ ಪೋಷಣಾ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಮಾಜಿ ಅಧ್ಯಕ್ಷರು ಡಾ. ಆಸ್ನಾ ಉರೂಜ್ ಅವರ ಜೊತೆ ಸಂದರ್ಶನ. ಈ ಕಾರ್ಯಕ್ರಮವು ಸೆಪ್ಟೆಂಬರ್ 14, 2024 ರಂದು ಪ್ರಸಾರವಾಯಿತು.
Interview Radio Sanjeರೇಡಿಯೊ ಸಂಜೆ ಕಾರ್ಯಕ್ರಮದಲ್ಲಿ ಅಂತರಾಷ್ಟೀಯ ಮಟ್ಟದಲ್ಲಿ ಬೆಳ್ಳಿ ಪದಕ ವಿಜೇತೆ ಮಧುಶ್ರೀ ಮಿತ್ರ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಆಗಸ್ಟ್ 09, 2024 ರಂದು ಪ್ರಸಾರವಾಯಿತು.
Interview Radio Sanjeರೇಡಿಯೊ ಸಂಜೆ ನೇರ ಪ್ರಸಾರ ಕಾರ್ಯಕ್ರಮದಲ್ಲಿರಂಗಭೂಮಿ ಹಾಗೂ ಚಲನಚಿತ್ರ ನಟಿ ರೂಪಾ ವರ್ಕಾಡಿ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 14, 2024 ರಂದು ಪ್ರಸಾರವಾಯಿತು.
Live Phone-in Radio Sanjeರೇಡಿಯೊ ಸಂಜೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಅವರ ಜೊತೆ ನಡೆದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 06, 2024 ರಂದು ಪ್ರಸಾರವಾಯಿತು.
Live Phone-in Radio Sanjeಮತದಾನ ಜಾಗೃತಿ ಅಭಿಯಾನ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ. ಆನಂದ್ ಕೆ IAS ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾ ಸೆಕ್ಟರ್ ಅಧಿಕಾರಿ ರಘುಪತಿ ಕೇಕುಣ್ಣಾಯ. ಈ ಕಾರ್ಯಕ್ರಮವು ಮಾರ್ಚ್ 04, 2024 ರಂದು ಪ್ರಸಾರವಾಯಿತು.
Live Phone-in Radio Sanjeರೇಡಿಯೋ ಸಂಜೆ ಕಾರ್ಯಕ್ರಮದಲ್ಲಿ ಬರಗಾಲ ಗ್ಯಾರಂಟಿ ಈ ಕುರಿತು ಪರಿಸರ ಪ್ರೇಮಿ ದಿನೇಶ್ ಹೊಳ್ಳ ಅವರ ಜೊತೆ ನಡೆದ ಸಂದರ್ಶನ
Interview Radio Sanje