ರೇಡಿಯೋ ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಹಿರಿಯ ಉಪನ್ಯಾಸಕರು ಹಾಗೂ ಸಂಶೋಧಕರಾದ ಡಾ. ವಿಶ್ವನಾಥ ಬದಿಕಾನ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 30,2025 ರಂದು ಪ್ರಸಾರವಾಯಿತು.
Interview Radio SanjeGenada Nade is a weekly episode on Tulu culture and traditions hosted by Dr. Ganesh Amin Sankamar.
Genada Nade Tulu Talkರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರಾದ ಕಿಶೋರ್ ಡಿ.ಕೆ ಕುಂಪಲ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಜೂನ್ 30, 2025 ರಂದು ಪ್ರಸಾರವಾಯಿತು.
Interview Binnere Paterakathe Tulu ProgrammeGenada Nade is a weekly episode on Tulu culture and traditions hosted by Dr. Ganesh Amin Sankamar.
Genada Nade Tulu Talkನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸಮಾನತೆಯ ಹಕ್ಕು- ಅನುಚ್ಛೇದ 17,18 ಈ ಕುರಿತು ಮಾತನಾಡಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರೋಸ್ ವೀರಾ ಡಿಸೋಜಾ ಅವರು. ಈ ಕಾರ್ಯಕ್ರಮವು ಜೂನ್ 28, 2025 ರಂದು ಪ್ರಸಾರವಾಯಿತು.
Talk Namma Samvidhana Information ProgrammeGenada Nade is a weekly episode on Tulu culture and traditions hosted by Dr. Ganesh Amin Sankamar.
Genada Nade Tulu Talkತಾಳೊ ಉಮಾಳೊ ಕೊಂಕಣಿ ಕಾರ್ಯಕ್ರಮದಲ್ಲಿ ಕುಂದಾಪುರದ ಕೊಸ್ತಾ ಬ್ಯಾಡ್ಮಿಂಟನ್ ಸೆಂಟರ್ ನ ಸ್ಥಾಪಕರಾದ ಅಜಿತ್ ಡಿ’ಕೋಸ್ತಾ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 24,2025 ರಂದು ಪ್ರಸಾರವಾಯಿತು.
Interview Live Phone-in Thalo UmaloGenada Nade is a weekly episode on Tulu culture and traditions hosted by Dr. Ganesh Amin Sankamar.
Genada Nade Tulu Talkರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ ಸಮಾಜಮುಖಿ ಕಾರ್ಯಕ್ರಮದಲ್ಲಿ ಸುರತ್ಕಲ್ ನ ವಿದ್ಯಾಗಮ ಟ್ರಸ್ಟ್ ನ ಸ್ಥಾಪಕರಾದ ಶ್ರೀ ಪಣಂಬೂರು ವಾಸುದೇವ ಐತಾಳರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಾಮವು ಜೂನ್ 19,2025 ರಂದು ಪ್ರಸಾರವಾಯಿತು.
Interview Live Phone-in Samaja Mukhi