ಕನ್ನಡ ಕಾರ್ಯಕ್ರಮದಲ್ಲಿ ಪಂಪ ಪ್ರಶಸ್ತಿ ಅಭಿನಂದನಾ ಸಮಾರಂಭದಲ್ಲಿ ಪಂಪ ಪ್ರಶಸ್ತಿಗೆ ಭಾಜನರಾದ ಖ್ಯಾತ ವಿದ್ವಾಂಸರಾದ ಪ್ರೊಫೆಸರ್ ಬಿಎ ವಿವೇಕ್ ರೈ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ ಕೆ ಚಿನ್ನಪ್ಪ ಗೌಡ ಇವರ ಮಾತುಗಳು. ಈ ಕಾರ್ಯಕ್ರಮವು ಜೂನ್ 20, 2025 ರಂದು ಪ್ರಸಾರವಾಯಿತು.
Talk Kannada Programmeಕನ್ನಡ ಕಾರ್ಯಕ್ರಮದಲ್ಲಿ ಪಂಪ ಪ್ರಶಸ್ತಿ ಅಭಿನಂದನಾ ಸಮಾರಂಭದಲ್ಲಿ ಪಂಪ ಪ್ರಶಸ್ತಿಗೆ ಭಾಜನರಾದ ಪ್ರೊಫೆಸರ್ ಬಿ ಎ ವಿವೇಕ್ ರೈ ಅವರ ಮಾತುಗಳು. ಈ ಕಾರ್ಯಕ್ರಮವು ಜೂನ್ 27,2025 ರಂದು ಪ್ರಸಾರವಾಯಿತು.
Talk Kannada Programmeಕನ್ನಡ ಕಾರ್ಯಕ್ರಮದಲ್ಲಿ ಮಂಗಳೂರಿನ ಸೈಂಟ್ ಏನ್ಸ ಡಿ.ಎಡ್ ವಿದ್ಯಾಲಯದ ಕನ್ನಡ ಗೌರವ ಉಪನ್ಯಾಸಕರಾದ ವ.ಉಮೇಶ ಕಾರಂತ ಅವರಿಂದ ತೃಪ್ತ ಎಂಬ ಶೀರ್ಷಿಕೆಯ ಕಥಾ ಪ್ರಸಾರ. ಈ ಕಾರ್ಯಕ್ರಮವು ಆಗಸ್ಟ್ 06,2024 ರಂದು ಪ್ರಸಾರವಾಯಿತು.
Kannada Programme Story Tellingಕನ್ನಡ ಪ್ರಸಾರ ದಲ್ಲಿ ಪ್ರೀವಂತ ಕ್ರಿಯೇಟಿವ್ ಸೆಂಟರ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಸ್ಪೆಷಲ್ ಟಾಕ್ ಕಾರ್ಯಕ್ರಮ. ರಚನೆ ಮತ್ತು ನಿರ್ದೇಶನ- ಕುಮಾರೇಶ್ ಕಣಿಯೂರು. ಈ ಕಾರ್ಯಕ್ರಮವು ಜೂನ್ 14, 2024 ರಂದು ಪ್ರಸಾರವಾಯಿತು.
Kannada Programme Special talkಕನ್ನಡ ಪ್ರಸಾರ ದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶಕ್ತಿ ವಸತಿ ಶಾಲೆ, ಶಕ್ತಿ ನಗರ ಮಂಗಳೂರು ಇಲ್ಲಿನ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ. ಈ ಕಾರ್ಯಕ್ರಮವು ಜೂನ್ 05, 2024 ರಂದು ಪ್ರಸಾರವಾಯಿತು.
Kannada Programme Varietyಕನ್ನಡ ಪ್ರಸಾರ ದಲ್ಲಿ ಪ್ರೀವಂತ ಕ್ರಿಯೇಟಿವ್ ಸೆಂಟರ್ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ರಚನೆ ಮತ್ತು ನಿರ್ದೇಶನ- ಕುಮಾರೇಶ್ ಕಣಿಯೂರು
Kannada Programme Variety