Genada Nade is a weekly episode on Tulu culture and traditions hosted by Dr. Ganesh Amin Sankamar.
Genada Nade Tulu Talkನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸಮಾನತೆಯ ಹಕ್ಕು- ಅನುಚ್ಛೇದ 17,18 ಈ ಕುರಿತು ಮಾತನಾಡಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರೋಸ್ ವೀರಾ ಡಿಸೋಜಾ ಅವರು. ಈ ಕಾರ್ಯಕ್ರಮವು ಜೂನ್ 28, 2025 ರಂದು ಪ್ರಸಾರವಾಯಿತು.
Talk Namma Samvidhana Information ProgrammeGenada Nade is a weekly episode on Tulu culture and traditions hosted by Dr. Ganesh Amin Sankamar.
Genada Nade Tulu Talkತಾಳೊ ಉಮಾಳೊ ಕೊಂಕಣಿ ಕಾರ್ಯಕ್ರಮದಲ್ಲಿ ಕುಂದಾಪುರದ ಕೊಸ್ತಾ ಬ್ಯಾಡ್ಮಿಂಟನ್ ಸೆಂಟರ್ ನ ಸ್ಥಾಪಕರಾದ ಅಜಿತ್ ಡಿ’ಕೋಸ್ತಾ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 24,2025 ರಂದು ಪ್ರಸಾರವಾಯಿತು.
Interview Live Phone-in Thalo UmaloGenada Nade is a weekly episode on Tulu culture and traditions hosted by Dr. Ganesh Amin Sankamar.
Genada Nade Tulu Talkರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ ಸಮಾಜಮುಖಿ ಕಾರ್ಯಕ್ರಮದಲ್ಲಿ ಸುರತ್ಕಲ್ ನ ವಿದ್ಯಾಗಮ ಟ್ರಸ್ಟ್ ನ ಸ್ಥಾಪಕರಾದ ಶ್ರೀ ಪಣಂಬೂರು ವಾಸುದೇವ ಐತಾಳರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಾಮವು ಜೂನ್ 19,2025 ರಂದು ಪ್ರಸಾರವಾಯಿತು.
Interview Live Phone-in Samaja MukhiGenada Nade is a weekly episode on Tulu culture and traditions hosted by Dr. Ganesh Amin Sankamar.
Genada Nade Tulu Talkಅಂತರಾಷ್ಟ್ರೀಯ ಮಾದಕವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ ಪ್ರಯುಕ್ತ ರೇಡಿಯೋ ಸಾರಂಗ್ ನ ವಿಶೇಷ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಸಲಹೆಗಾರರಾದ ಡಾ. ಪ್ರಾಜಕ್ತ ವಿ ರಾವ್ ಹವಾಲ್ದಾರ್ ಅವರ ಜೊತೆ ನಡೆಸಿದ ಧ್ವನಿಮುದ್ರಿತ ಸಂದರ್ಶನ. ಈ ಕಾರ್ಯಕ್ರಮವು ಜೂನ್ 26,2025 ರಂದು ಪ್ರಸಾರವಾಯಿತು.
Interview Special Programರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ Voice Of Manjula with RJ Manjula ಈ ಕಾರ್ಯಕ್ರಮದಲ್ಲಿ ಮಳೆಯ ಜೊತೆಗಿನ ಅನುಭೂತಿ ಈ ಕುರಿತು ಮಾಹಿತಿಪೂರ್ಣ ಸಂಚಿಕೆ. ಈ ಕಾರ್ಯಕ್ರಮವು ಜೂನ್ 23, 2025 ರಂದು ಪ್ರಸಾರವಾಯಿತು.
Special Program Information Programme Voice Of Manjula