Audio Collections

ತಾಳೊ ಉಮಾಳೊ- ಅಶೋಕ್ ಮೊಂತೆರೋ ಹಾಗೂ ಜೀವನ್ ಪ್ರಕಾಶ್ ಡಿ’ಸೋಜಾ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ವಿಜಯಡ್ಕದ ಸೈಂಟ್ ಲೊರೆನ್ಸ್ ಬ್ರಾಸ್ ಬ್ಯಾಂಡ್ ನ ವಾದಕರಾದ ಅಶೋಕ್ ಮೊಂತೆರೋ ಹಾಗೂ ಜೀವನ್ ಪ್ರಕಾಶ್ ಡಿ’ಸೋಜಾ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಆಗಸ್ಟ್ 19, 2024 ರಂದು ಪ್ರಸಾರವಾಯಿತು.

Interview Live Phone-in Tallo Umaallo
ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ by Radio Sarang

ಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಸ್ವ ಮೂಲಗಳ ಮೂಲಕ ಗ್ರಾಮಪಂಚಾಯತ್ ನ ಸುಸ್ಥಿರ ನಿರ್ವಹಣೆ ಯ ಕುರಿತು ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ಆಗಸ್ಟ್ 15, 2024 ರಂದು ಹಾಗೂ ಆಗಸ್ಟ್ 17, 2024 ಮರುಪ್ರಸಾರವಾಯಿತು.

Special Program
ತಾಳೊ ಉಮಾಳೊ- ಮುಂಡ್ರೆಲ್ ಸಿರಿಲ್ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ನಟ ಹಾಗೂ ನಾಟಕ ಕಲಾವಿದರಾದ ಮುಂಡ್ರೆಲ್ ಸಿರಿಲ್ ಭಾಗವಹಿಸಿದರು. ಈ ಕಾರ್ಯಕ್ರಮವು ಆಗಸ್ಟ್ 12, 2024 ರಂದು ಪ್ರಸಾರವಾಯಿತು.

Interview Live Phone-in Tallo Umaallo
ರೇಡಿಯೋ ಸಂಜೆ- ಮಧುಶ್ರೀ ಮಿತ್ರ by Radio Sarang

ರೇಡಿಯೊ ಸಂಜೆ ಕಾರ್ಯಕ್ರಮದಲ್ಲಿ ಅಂತರಾಷ್ಟೀಯ ಮಟ್ಟದಲ್ಲಿ ಬೆಳ್ಳಿ ಪದಕ ವಿಜೇತೆ ಮಧುಶ್ರೀ ಮಿತ್ರ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಆಗಸ್ಟ್ 09, 2024 ರಂದು ಪ್ರಸಾರವಾಯಿತು.

Interview Radio Sanje
ಕನ್ನಡ ಕಾರ್ಯಕ್ರಮ- ಕಥಾ ಪ್ರಸಾರ by Radio Sarang

ಕನ್ನಡ ಕಾರ್ಯಕ್ರಮದಲ್ಲಿ ಮಂಗಳೂರಿನ ಸೈಂಟ್ ಏನ್ಸ ಡಿ.ಎಡ್ ವಿದ್ಯಾಲಯದ ಕನ್ನಡ ಗೌರವ ಉಪನ್ಯಾಸಕರಾದ ವ.ಉಮೇಶ ಕಾರಂತ ಅವರಿಂದ ತೃಪ್ತ ಎಂಬ ಶೀರ್ಷಿಕೆಯ ಕಥಾ ಪ್ರಸಾರ. ಈ ಕಾರ್ಯಕ್ರಮವು ಆಗಸ್ಟ್ 06,2024 ರಂದು ಪ್ರಸಾರವಾಯಿತು.

Kannada Programme Story Telling
Hallo Wenlock with Dr. Lakshmi Kamath by Radio Sarang

Dr. Lakshmi Kamath speaks on World Breastfeeding Week at Hallo Wenlock on August 02nd, 2024.

Live Phone-in Hallo Wenlock
ಕಲಾ ಸಾರಂಗ್- ಸುವರ್ಣ ನೆನಪು by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ’ಸುವರ್ಣ ನೆನಪು’, ರಂಗಕರ್ಮಿ ಸದಾನಂದ ಸುವರ್ಣರಿಗೆ ನುಡಿ ನಮನ ಕಾರ್ಯಕ್ರಮ. ಈ ಕಾರ್ಯಕ್ರಮವು ಜುಲೈ 27, 2024 ರಂದು ಪ್ರಸಾರವಾಯಿತು.

Interview Kala Sarang
ಕಲಾ ಸಾರಂಗ್- ಗಡಿನಾಡ ಯಕ್ಷಸಿರಿ ಶ್ರೀಧರ ರಾವ್ by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ "ಗಡಿನಾಡ ಯಕ್ಷಸಿರಿ ಶ್ರೀಧರ ರಾವ್", ಯಕ್ಷರಂಗವನ್ನಗಲಿದ ಕುಂಬ್ಳೆ ಶ್ರೀಧರ ರಾವ್ ಅವರಿಗೆ ನುಡಿ - ನಮನ ಕಾರ್ಯಕ್ರಮ. ಈ ಕಾರ್ಯಕ್ರಮವು ಜುಲೈ 20, 2024 ರಂದು ಪ್ರಸಾರವಾಯಿತು.

Interview Kala Sarang
ಸುತ್ತಮುತ್ತ- ದಿಟ್ಟ ನಿರ್ಧಾರಗಳ ಧೀಮಂತ ನಾಯಕ ಜಾರ್ಜ್ ಫರ್ನಾಂಡಿಸ್ by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ದಿಟ್ಟ ನಿರ್ಧಾರಗಳ ಧೀಮಂತ ನಾಯಕ ಜಾರ್ಜ್ ಫರ್ನಾಂಡಿಸ್ ಅವರ ಕುರಿತಾದ ವ್ಯಕ್ತಿಚಿತ್ರ. ಈ ಕಾರ್ಯಕ್ರಮವು ಜುಲೈ 20,2024 ರಂದು ಪ್ರಸಾರವಾಯಿತು.

documentary Sutta Mutta