Dr. Saniyah Shakeel Ahmed and Akshatha speaks on Procedures of Dialysis at Hallo Wenlock on July 19th, 2024.
Live Phone-in Hallo Wenlockರೇಡಿಯೋ ಸಾರಂಗ್ ವಿಶೇಷ ಪ್ರಸಾರದಲ್ಲಿ ರೋಗಿ ಮತ್ತು ವೈದ್ಯರ ಸಂಬಂಧ ಈ ಕುರಿತು ಮಂಗಳೂರಿನ ಪ್ಲಾಸ್ಟಿಕ್ ಸರ್ಜನ್ ಡಾ. ಸತೀಶ್ ಭಟ್ ಹಾಗೂ ಸೋಮಯಾಜಿ ಕ್ಲಿನಿಕ್ ನ ವೈದ್ಯರಾದ ಡಾ. ಪ್ರಕಾಶ್ ಹರಿಶ್ಚಂದ್ರ ಅವರ ಮಾತುಗಳು. ಈ ಕಾರ್ಯಕ್ರಮವು ಜುಲೈ 17, 2024 ರಂದು ಪ್ರಸಾರವಾಯಿತು.
Interview Radio Sarangಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಶಿಕ್ಷಣ-ಸಾಹಿತ್ಯ, ಕಲಾ ರಂಗಗಳ ಸಾಧಕ ಡಾ. ಪ್ರಭಾಕರ ಶಿಶಿಲ ಅವರೊಂದಿಗೆ ನಡೆಸಿದ ಸಂವಾದದ ಎರಡನೇ ಭಾಗ. ಈ ಕಾರ್ಯಕ್ರಮವು ಜುಲೈ 13, 2024 ರಂದು ಪ್ರಸಾರವಾಯಿತು.
Interview Kala Sarangಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಡೆಂಗ್ಯೂ ಬಗ್ಗೆ ಎಚ್ಚರವಿರಲಿ ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಅವರ ಮಾತುಗಳು. ಈ ಕಾರ್ಯಕ್ರಮವು ಜುಲೈ 12,2024 ರಂದು ಪ್ರಸಾರವಾಯಿತು.
Live Phone-in Hallo WenlockGenada Nade is a weekly episode on Tulu culture and traditions hosted by Dr. Ganesh Amin Sankamar
Genada Nade Tulu TalkGenada Nade is a weekly episode on Tulu culture and traditions hosted by Dr. Ganesh Amin Sankamar
Genada Nade Tulu TalkGenada Nade is a weekly episode on Tulu culture and traditions hosted by Dr. Ganesh Amin Sankamar
Genada Nade Tulu Talkಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಕೌಟುಂಬಿಕ ದೌರ್ಜನ್ಯದ ವಿರುದ್ಧದ ಕಾನೂನು ಈ ಕುರಿತು ಮಾಹಿತಿ ನೀಡಿದವರು ವಕೀಲರಾದ ದೀಪ್ತಿ ಶೆಟ್ಟಿ. ಈ ಕಾರ್ಯಕ್ರಮವು ಜುಲೈ 06, 2024 ರಂದು ಪ್ರಸಾರವಾಯಿತು.
Kanoonu Kacheri Awareness programmeಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಶಿಕ್ಷಣ-ಸಾಹಿತ್ಯ, ಕಲಾ ರಂಗಗಳ ಸಾಧಕ ಡಾ. ಪ್ರಭಾಕರ ಶಿಶಿಲ ಅವರೊಂದಿಗೆ ನಡೆಸಿದ ಸಂವಾದದ ಮೊದಲ ಭಾಗ. ಈ ಕಾರ್ಯಕ್ರಮವು ಜುಲೈ 06, 2024 ರಂದು ಪ್ರಸಾರವಾಯಿತು.
Interview Kala Sarang