ಹವಿಗನ್ನಡದ ಕವನ ವಾಚನ ಹಾಗೂ ಅವಲೋಕನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕವಿ, ಸಾಹಿತಿ ಹಾಗೂ ನಿವೃತ್ತ ಶಿಕ್ಷಕರಾದ ಗುಣಾಜೆ ರಾಮಚಂದ್ರ ಭಟ್ ಹಾಗೂ ನಿವೃತ್ತ ಶಿಕ್ಷಕರು ಮತ್ತು ವಿಮರ್ಶಕರಾದ ಕಾನ(ವಿಟ್ಲ) ಸುಂದರ ಭಟ್. ಈ ಕಾರ್ಯಕ್ರಮವು ನವೆಂಬರ್ 16,2024 ರಂದು ಹಾಗೂ ನವೆಂಬರ್ 17,2024 ರಂದು ಮರುಪ್ರಸಾರವಾಯಿತು.
Special Program Poem Recitationತುಳು ಕಾರ್ಯಕ್ರಮ- ತುಳುವೆರೆ ಕಲ ಕಬಿ ಕೂಟದಲ್ಲಿ ಅನಿತಾ ಶೆಟ್ಟಿ ಮೂಡಬಿದ್ರೆ ಇವರ ನಿರೂಪಣೆಯಲ್ಲಿ ಗೀತ ಲಕ್ಷ್ಮೀಶ ಸಂಯೋಜನೆಯಲ್ಲಿ ಅಶ್ವಿನಿ ತೆಕ್ಕುಂಜ, ಪ್ರೇಮ ಆರ್ ಶೆಟ್ಟಿ, ಶಶಿಕಲಾ ಭಾಸ್ಕರ್ ದೈಲ, ವಿಂಧ್ಯ ಎಸ್ ರೈ, ಹಿತೇಶ್ ಕುಮಾರ್, ನವೀನ್ ಕುಮಾರ್ ಪೆರಾರ, ರಶ್ಮಿ ಸನಿಲ್ ಕುಡ್ಲ, ಅನುರಾಧ ರಾಜೀವ್ ಸುರತ್ಕಲ್, ಗುಲಾಬಿ ಸುರೇಂದ್ರ ಸುರತ್ಕಲ್ ಭಾಗವಹಿಸಿದರು. ಈ ಕಾರ್ಯಕ್ರಮವು ಸೆಪ್ಟೆಂಬರ್ 22 ರಂದು ಪ್ರಸಾರವಾಯಿತು.
Tulu Programme Poem Recitation