Audio Collections

Hrudaya Raga with Hema Chandra Kumar Mangaluru by Radio Sarang

Hrudaya Raga live phone in programme with a singer Hema Chandra Kumar Mangaluru held on December 13, 2023

Live Phone-in Hrudyaya Raga
ಕಲಾ ಸಾರಂಗ್- ಶಿಕ್ಷಕ ದಂಪತಿಯ ಯಶೋಕಥನ ಗುರು ಶ್ರೀನಿವಾಸ by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಶಿಕ್ಷಕ ದಂಪತಿಯ ಯಶೋಕಥನ 'ಗುರು ಶ್ರೀನಿವಾಸ'- ಮಕ್ಕಳ ಸಾಹಿತ್ಯ ಸಮ್ಮೇಳನದ ರೂವಾರಿ ಬಿ. ಶ್ರೀನಿವಾಸ ರಾವ್ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಡಿಸೆಂಬರ್ 09, 2023 ರಂದು ಪ್ರಸಾರವಾಯಿತು.

Interview Kala Sarang
Hallo Wenlock with Dr.Naveen by Radio Sarang

Dr. Naveen speaks on Steroid induced effects on the skin at Hallo Wenlock on December 08, 2023.

Live Phone-in Hallo Wenlock
ಧ್ರುವ ಚರಿತ್ರೆ ಕನ್ನಡ ಯಕ್ಷಗಾನ ತಾಳಮದ್ದಲೆ - ಭಾಗ 07 by Radio Sarang

ಯಕ್ಷಗಾನ ಪ್ರಸಾರದಲ್ಲಿ ಯಕ್ಷಾಂಗಣ ಮಂಗಳೂರು ಪ್ರಸ್ತುತ ಪಡಿಸಿದ ಯಕ್ಷಗಾನ ಸಪ್ತಾಹದಲ್ಲಿ ನಡೆದ ಧ್ರುವ ಚರಿತ್ರೆ ಕನ್ನಡ ಯಕ್ಷಗಾನ ತಾಳಮದ್ದಳೆಯ ಏಳನೆಯ ಭಾಗ. ಈ ಕಾರ್ಯಕ್ರಮವು ಡಿಸೆಂಬರ್ 09, 2023 ರಂದು ಪ್ರಸಾರವಾಯಿತು.

Yakshagana
ಧ್ರುವ ಚರಿತ್ರೆ ಕನ್ನಡ ಯಕ್ಷಗಾನ ತಾಳಮದ್ದಲೆ - ಭಾಗ 06 by Radio Sarang

ಯಕ್ಷಗಾನ ಪ್ರಸಾರದಲ್ಲಿ ಯಕ್ಷಾಂಗಣ ಮಂಗಳೂರು ಪ್ರಸ್ತುತ ಪಡಿಸಿದ ಯಕ್ಷಗಾನ ಸಪ್ತಾಹದಲ್ಲಿ ನಡೆದ ಧ್ರುವ ಚರಿತ್ರೆ ಕನ್ನಡ ಯಕ್ಷಗಾನ ತಾಳಮದ್ದಳೆಯ ಆರನೇ ಭಾಗ. ಈ ಕಾರ್ಯಕ್ರಮವು ಡಿಸೆಂಬರ್ 08, 2023 ರಂದು ಪ್ರಸಾರವಾಯಿತು

Yakshagana
ಧ್ರುವ ಚರಿತ್ರೆ ಕನ್ನಡ ಯಕ್ಷಗಾನ ತಾಳಮದ್ದಲೆ - ಭಾಗ 05 by Radio Sarang

ಯಕ್ಷಗಾನ ಪ್ರಸಾರದಲ್ಲಿ ಯಕ್ಷಾಂಗಣ ಮಂಗಳೂರು ಪ್ರಸ್ತುತ ಪಡಿಸಿದ ಯಕ್ಷಗಾನ ಸಪ್ತಾಹದಲ್ಲಿ ನಡೆದ ಧ್ರುವ ಚರಿತ್ರೆ ಕನ್ನಡ ಯಕ್ಷಗಾನ ತಾಳಮದ್ದಳೆಯ ಐದನೆಯ ಭಾಗ. ಈ ಕಾರ್ಯಕ್ರಮವು ಡಿಸೆಂಬರ್ 07, 2023 ರಂದು ಪ್ರಸಾರವಾಯಿತು

Yakshagana
ಧ್ರುವ ಚರಿತ್ರೆ ಕನ್ನಡ ಯಕ್ಷಗಾನ ತಾಳಮದ್ದಲೆ - ಭಾಗ 04 by Radio Sarang

ಯಕ್ಷಗಾನ ಪ್ರಸಾರದಲ್ಲಿ ಯಕ್ಷಾಂಗಣ ಮಂಗಳೂರು ಪ್ರಸ್ತುತ ಪಡಿಸಿದ ಯಕ್ಷಗಾನ ಸಪ್ತಾಹದಲ್ಲಿ ನಡೆದ ಧ್ರುವ ಚರಿತ್ರೆ ಕನ್ನಡ ಯಕ್ಷಗಾನ ತಾಳಮದ್ದಳೆಯ ನಾಲ್ಕನೇ ಭಾಗ. ಈ ಕಾರ್ಯಕ್ರಮವು ಡಿಸೆಂಬರ್ 6, 2023 ರಂದು ಪ್ರಸಾರವಾಯಿತು.

Yakshagana
ಧ್ರುವ ಚರಿತ್ರೆ ಕನ್ನಡ ಯಕ್ಷಗಾನ ತಾಳಮದ್ದಲೆ - ಭಾಗ 03 by Radio Sarang

ಯಕ್ಷಗಾನ ಪ್ರಸಾರದಲ್ಲಿ ಯಕ್ಷಾಂಗಣ ಮಂಗಳೂರು ಪ್ರಸ್ತುತ ಪಡಿಸಿದ ಯಕ್ಷಗಾನ ಸಪ್ತಾಹದಲ್ಲಿ ನಡೆದ ಧ್ರುವ ಚರಿತ್ರೆ ಕನ್ನಡ ಯಕ್ಷಗಾನ ತಾಳಮದ್ದಳೆಯ ಮೂರನೇ ಭಾಗ. ಈ ಕಾರ್ಯಕ್ರಮವು ಡಿಸೆಂಬರ್ 5, 2023 ರಂದು ಪ್ರಸಾರವಾಯಿತು

Yakshagana
ಧ್ರುವ ಚರಿತ್ರೆ ಕನ್ನಡ ಯಕ್ಷಗಾನ ತಾಳಮದ್ದಲೆ by Radio Sarang

ಯಕ್ಷಗಾನ ಪ್ರಸಾರದಲ್ಲಿ ಯಕ್ಷಾಂಗಣ ಮಂಗಳೂರು ಪ್ರಸ್ತುತ ಪಡಿಸಿದ ಯಕ್ಷಗಾನ ಸಪ್ತಾಹದಲ್ಲಿ ನಡೆದ ಧ್ರುವ ಚರಿತ್ರೆ ಕನ್ನಡ ಯಕ್ಷಗಾನ ತಾಳಮದ್ದಳೆಯ ಎರಡನೆ ಭಾಗ. ಈ ಕಾರ್ಯಕ್ರಮವು ಡಿಸೆಂಬರ್ 4, 2023 ರಂದು ಪ್ರಸಾರವಾಯಿತು.

Yakshagana