Audio Collections

ಕಲಾ ಸಾರಂಗ್- ಗಾನ ಧಾರೇಶ್ವರ by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಗಾನ ಧಾರೇಶ್ವರ- ಭಾಗವತ ಸುಬ್ರಹ್ಮಣ್ಯ ಧಾರೇಶ್ವರರಿಗೆ ಸ್ಮರಣಾಂಜಲಿ ವಿಶೇಷ ಸಂಸ್ಮರಣಾ ಕಾರ್ಯಕ್ರಮ. ಈ ಕಾರ್ಯಕ್ರಮವು ಜೂನ್ 08, 2024 ರಂದು ಪ್ರಸಾರವಾಯಿತು.

feature Kala Sarang
ಸುತ್ತಮುತ್ತ ವಿಶೇಷ ಕಾರ್ಯಕ್ರಮ- ಚುನಾವಣಾ ಪರ್ವ,ದೇಶದ ಗರ್ವ- ಲೋಕಸಭಾ ಚುನಾವಣೆ - 2024 by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಚುನಾವಣಾ ಪರ್ವ ದೇಶದ ಗರ್ವ-ಲೋಕಸಭಾ ಚುನಾವಣೆ - 2024 ರ ಬಗ್ಗೆ ದಕ್ಷಿಣ ಕನ್ನಡದ ಮತದಾರರು ಏನೆನ್ನುತ್ತಾರೆ? ಈ ಕುರಿತಾದ ಕಾರ್ಯಕ್ರಮ. ಈ ಕಾರ್ಯಕ್ರಮವು ಏಪ್ರಿಲ್ 20, 2024 ರಂದು ಪ್ರಸಾರವಾಯಿತು.

feature Sutta Mutta
ಸುತ್ತಮುತ್ತ ವಿಶೇಷ ಕಾರ್ಯಕ್ರಮ- ಕೆನರಾ ಬ್ಯಾಂಕ್ ಮತ್ತು ಕೆನರಾ ಹೈಸ್ಕೂಲ್ ನ ಸ್ಥಾಪಕ ಅಮ್ಮೆoಬಳ ಸುಬ್ಬರಾವ್ ಪೈ by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಮತ್ತು ಕೆನರಾ ಹೈಸ್ಕೂಲ್ ನ ಸ್ಥಾಪಕ ಅಮ್ಮೆoಬಳ ಸುಬ್ಬರಾವ್ ಪೈ ಅವರ ಕುರಿತಾದ ರೇಡಿಯೋ ನುಡಿ ಚಿತ್ರ ಕಾರ್ಯಕ್ರಮ. ಈ ಕಾರ್ಯಕ್ರಮವು ಮಾರ್ಚ್ 30, 2024 ರಂದು ಪ್ರಸಾರವಾಯಿತು.

feature Sutta Mutta
ಸುತ್ತಮುತ್ತ - ಮಂಗಳೂರಿನ ತಣ್ಣೀರುಬಾವಿ ಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಮಂಗಳೂರಿನ ತಣ್ಣೀರುಬಾವಿ ಯಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ದ ಬಗ್ಗೆ ಮಾಹಿತಿ ನೀಡಿದವರು ಪರಿಸರ ಪ್ರೇಮಿ ಮತ್ತು ಕಲಾವಿದ ಶ್ರೀ ದಿನೇಶ್ ಹೊಳ್ಳ

feature Sutta Mutta
Kala Sarang - ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ಅವರ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ನಾಟ್ಯಗುರುಗಳಾದ ಉಳ್ಳಾಲ ಮೋಹನ್ ಕುಮಾರ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮ ಜುಲೈ 22, 2023 ರಂದು ಪ್ರಸಾರವಾಯಿತು.

feature Kala Sarang
Sutta Muttha- Butterfly Park by Radio Sarang

A feature on Butterfly Park by Sammilan Shetty, located at Belvai. The Programme was aired on July 01,2023.

feature Sutta Mutta
ಸುತ್ತಮುತ್ತ- ಅಕ್ಕಿಮುಡಿ ಎಂಬ ಕೃಷಿ ವಿಜ್ಞಾನ by Radio Sarang

ಸುತ್ತಮುತ್ತ- ಅಕ್ಕಿ ಮುಡಿ ಎಂಬ ಕೃಷಿ ವಿಜ್ಞಾನ ಈ ನುಡಿಚಿತ್ರದಲ್ಲಿ ಹಿಂದಿನ ಕಾಲದಲ್ಲಿ ಅಕ್ಕಿ ಮುಡಿಯ ಮೂಲಕ ಭತ್ತ, ಅಕ್ಕಿ, ಧಾನ್ಯಗಳನ್ನು ಹೇಗೆ ಸಂರಕ್ಷಿಸುತ್ತಿದ್ದರು ಎಂಬ ಕುರಿತಾದ ವಿಶೇಷ ಕಾರ್ಯಕ್ರಮ. ಈ ಕಾರ್ಯಕ್ರಮವು ಜೂನ್ 17, 2023 ರಂದು ಪ್ರಸಾರವಾಯಿತು.

feature Sutta Mutta
Kala Sarang- ಲಲಿತ ಪ್ರಬಂಧ ಹಿರಿಯ ಲೇಖಕಿ ಲಲಿತ ಆರ್.ರೈ ಜೊತೆ by Radio Sarang

ಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ಅವರ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಲಲಿತ ಪ್ರಬಂಧ ಹಿರಿಯ ಲೇಖಕಿ ಲಲಿತಾ ಆರ್ ರೈ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜುಲೈ 08,2023 ರಂದು ಪ್ರಸಾರವಾಯಿತು.

feature Kala Sarang
Kala Sarang - Someshwara Vachanamrutha by Radio Sarang

A fortnightly feature on artists. In this episode, we feature well known writer, playright, Tulu scholar Amrutha Someshwara. The programme was broadcast on June 24, 2023.

feature Kala Sarang