Dr. Muralidhar Yadiyal speaks on World No- Tabaco day at Hallo Wenlock on May 31st, 2024.
Live Phone-in Hallo Wenlockರೇಡಿಯೋ ಸಾರಂಗ್ ನ ಹರಿಕಥಾ ಪ್ರಸಾರದಲ್ಲಿ ಹರಿದಾಸ ಶರತ್ ಶೆಟ್ಟಿ ಪಡುಪಳ್ಳಿ ಇವರಿಂದ ತುಳು ಹರಿಕಥೆ ಗೋರ ಕುಂಬಾರೆ- ಭಾಗ 2. ತಬಲ ಸಹಕಾರ- ಶ್ರೀ ಮಂಗಲ್ ದಾಸ್ ಗುಲ್ವಾಡಿ ಹಾರ್ಮೋನಿಯಂ ಸಹಕಾರ- ಶ್ರೀ ರಮೇಶ್ ಹೆಬ್ಬಾರ್. ಈ ಕಾರ್ಯಕ್ರಮವು ಜೂನ್ 2, 2024 ರಂದು ಪ್ರಸಾರವಾಯಿತು.
Hari Katheಆರೋಗ್ಯ ಸಾರoಗ್ ಕಾರ್ಯಕ್ರಮದಲ್ಲಿ ಮೊಬೈಲ್ ಬಳಕೆ ಮಿತಿಯಲ್ಲಿರಲಿ ಈ ಕುರಿತು ಭಾಗವಹಿಸಿದ ತಜ್ಞ ವೈದ್ಯರು ಮಂಗಳೂರು ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಉಪಶಮನ ಆರೈಕೆ ವಿಭಾಗದ ಮೆಡಿಕಲ್ ಆಫೀಸರ್ ಆಗಿರುವ ಡಾ. ಅಣ್ಣಯ್ಯ ಕುಲಾಲ್ ಉಳ್ತೂರು. ಈ ಕಾರ್ಯಕ್ರಮವು ಮೇ 31, 2024 ರಂದು ಪ್ರಸಾರವಾಯಿತು.
Arogya Sarang Health Tipsಮೈಲಾಂಜಿ ಬ್ಯಾರಿ ಕಾರ್ಯಕ್ರಮದಲ್ಲಿ ವಿಶ್ವ ತಂಬಾಕು ರಹಿತ ದಿನದ ಕುರಿತು ಭಾಗವಹಿಸಿದವರು ಸೋಲಿಡಾರಿಟಿ ಯೂತ್ ಮೂವಮೆಂಟ್ ನ ಪ್ರೆಸಿಡೆಂಟ್, ತಫ್ಲಿಲ್ ಯು ಹಾಗೂ ಸನ್ಮಾರ್ಗ ವಾರ ಪತ್ರಿಕೆ ಸಂಪಾದಕರಾದ ಎ. ಕೆ ಕುಕ್ಕಿಲ ಅವರು. ಈ ಕಾರ್ಯಕ್ರಮವು ಮೇ 30, 2024 ರಂದು ಪ್ರಸಾರವಾಯಿತು.
Talk Moilanjiರೇಡಿಯೋ ಸಾರಂಗ್ ನ ಹರಿಕಥಾ ಪ್ರಸಾರದಲ್ಲಿ ಹರಿದಾಸ ಶರತ್ ಶೆಟ್ಟಿ ಪಡುಪಳ್ಳಿ ಇವರಿಂದ ತುಳು ಹರಿಕಥೆ ಗೋರ ಕುಂಬಾರೆ- ಭಾಗ 1. ತಬಲ ಸಹಕಾರ- ಶ್ರೀ ಮಂಗಲ್ ದಾಸ್ ಗುಲ್ವಾಡಿ ಹಾರ್ಮೋನಿಯಂ ಸಹಕಾರ- ಶ್ರೀ ರಮೇಶ್ ಹೆಬ್ಬಾರ್. ಈ ಕಾರ್ಯಕ್ರಮವು ಮೇ 26, 2024 ರಂದು ಪ್ರಸಾರವಾಯಿತು.
Hari Katheರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ಬಹುಮುಖ ಪ್ರತಿಭೆ ಪ್ರಭಾ ಎನ್ ಸುವರ್ಣ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಮೇ 20, 2024 ರಂದು ಪ್ರಸಾರವಾಯಿತು.
Interview Binnere PaterakatheDr. Rahul speaks on Ear Discharge at Hallo Wenlock on May 17th, 2024.
Live Phone-in Hallo Wenlockಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಹರೇಕಳ ಗ್ರಾಮದ ತಾಯಿ ಹಾಗೂ ಮಗಳ ಸಾಧನೆಯ ಕುರಿತಾದ ಯಶೋಗಾಥೆ ಬದುಕು ಬೆಳಗಿಸಿದ ಹೈನುಗಾರಿಕೆ. ಈ ಕಾರ್ಯಕ್ರಮವು ಮೇ 11, 2024 ರಂದು ಪ್ರಸಾರವಾಯಿತು.
Sutta Mutta Success Storyಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಬಹು ವಿಧದ ಗಂಟು ನೋವುಗಳು ಈ ವಿಷಯದ ಕುರಿತು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮೂಳೆ ತಜ್ಞರಾದ ಡಾ. ಕೀರ್ತನ್ ರಂಗ ನಾಯಕ್ ಯು ಭಾಗವಹಿಸಿದರು. ಈ ಕಾರ್ಯಕ್ರಮವು ಮೇ 10,2024 ರಂದು ಪ್ರಸಾರವಾಯಿತು.
Live Phone-in Hallo Wenlock