Audio Collections

Binnere Paterakathe -ಬಿನ್ನೆರೆ ಪಾತೆರಕತೆ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಕ್ಯಾಂಟೀನ್ ಹಾಗೂ ಲೈಬ್ರೆರಿ ನಡೆಸುತ್ತಿರುವ ಪುಸ್ತಕ ಪ್ರೇಮಿ ಸುರೇಂದ್ರ ಕೋಟ್ಯಾನ್, ಉದ್ಯಾವರ ಮಾಡ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಮಾರ್ಚ್ 03, 2025 ರಂದು ಪ್ರಸಾರವಾಯಿತು.

Interview Binnere Paterakathe
Binnere Paterakathe -ಬಿನ್ನೆರೆ ಪಾತೆರಕತೆ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಶ್ರೀಮತಿ ವೇದಾವತಿ ಗಟ್ಟಿ ಕೊಣಾಜೆ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ನವೆಂಬರ್ 25, 2024 ರಂದು ಪ್ರಸಾರವಾಯಿತು.

Interview Binnere Paterakathe
ಬಿನ್ನೆರೆ ಪಾತೆರಕತೆ- ರಾಮಚಂದ್ರ ಪೂಂಜಾ ಮೇಗಿನ ಮನೆ ಮಾಲಾಡಿ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರು ಹಾಗೂ ತುಳು ಜಾನಪದ ಚಿಂತಕರಾದ ರಾಮಚಂದ್ರ ಪೂಂಜಾ ಮೇಗಿನ ಮನೆ ಮಾಲಾಡಿ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಸೆಪ್ಟೆಂಬರ್ 09, 2024 ರಂದು ಪ್ರಸಾರವಾಯಿತು.

Interview Binnere Paterakathe Tulu Programme
ಬಿನ್ನೆರೆ ಪಾತೆರಕತೆ-ಮೋಹನ್ ದಾಸ್ ಕೃಷ್ಣನಗರ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡುವ ಸಮಾಜ ಸೇವಕ ಮೋಹನ್ ದಾಸ್ ಕೃಷ್ಣನಗರ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಜುಲೈ 1, 2024 ರಂದು ಪ್ರಸಾರವಾಯಿತು.

Interview Binnere Paterakathe Tulu Programme
ಬಿನ್ನೆರೆ ಪಾತೆರಕತೆ- ಹರೀಶ್.ಕೆ.ಶಕ್ತಿನಗರ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ಹರೀಶ್.ಕೆ.ಶಕ್ತಿನಗರ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಜೂನ್ 17, 2024 ರಂದು ಪ್ರಸಾರವಾಯಿತು.

Interview Binnere Paterakathe Tulu Programme
ಬಿನ್ನೆರೆ ಪಾತೆರಕತೆ-ಪ್ರಭಾ ಎನ್ ಸುವರ್ಣ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ಬಹುಮುಖ ಪ್ರತಿಭೆ ಪ್ರಭಾ ಎನ್ ಸುವರ್ಣ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಮೇ 20, 2024 ರಂದು ಪ್ರಸಾರವಾಯಿತು.

Interview Binnere Paterakathe
ಬಿನ್ನೆರೆ ಪಾತೆರಕತೆ- ಸತೀಶ್ ಎನ್ ಕೋಟ್ಯಾನ್ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ಸತೀಶ್ ಎನ್ ಕೋಟ್ಯಾನ್ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಏಪ್ರಿಲ್ 22, 2024 ರಂದು ಪ್ರಸಾರವಾಯಿತು.

Interview Binnere Paterakathe
ಬಿನ್ನೆರೆ ಪಾತೆರಕತೆ- ಗಂಗಾಧರ ಪಿಲಿಯೂರು by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಗಂಗಾಧರ ಪಿಲಿಯೂರು ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಏಪ್ರಿಲ್ 01, 2024 ರಂದು ಪ್ರಸಾರವಾಯಿತು.

Interview Binnere Paterakathe
ಬಿನ್ನೆರೆ ಪಾತೆರಕತೆ- ಬಾಲಕೃಷ್ಣ ಎಂ ನಾಯ್ಕ ಮೂಡಬಿದ್ರೆ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಲೇಖಕರು ಹಾಗೂ ಸಮಾಜ ಸೇವಕರಾದ ಬಾಲಕೃಷ್ಣ ಎಂ ನಾಯ್ಕ ಮೂಡಬಿದ್ರೆ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಫೆಬ್ರವರಿ 26, 2024 ರಂದು ಪ್ರಸಾರವಾಯಿತು.

Interview Binnere Paterakathe