Audio Collections

ಹವಿಗನ್ನಡದ ಕವನ ವಾಚನ ಹಾಗೂ ಅವಲೋಕನ by Radio Sarang

ಹವಿಗನ್ನಡದ ಕವನ ವಾಚನ ಹಾಗೂ ಅವಲೋಕನ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಕವಿ, ಸಾಹಿತಿ ಹಾಗೂ ನಿವೃತ್ತ ಶಿಕ್ಷಕರಾದ ಗುಣಾಜೆ ರಾಮಚಂದ್ರ ಭಟ್ ಹಾಗೂ ನಿವೃತ್ತ ಶಿಕ್ಷಕರು ಮತ್ತು ವಿಮರ್ಶಕರಾದ ಕಾನ(ವಿಟ್ಲ) ಸುಂದರ ಭಟ್. ಈ ಕಾರ್ಯಕ್ರಮವು ನವೆಂಬರ್ 16,2024 ರಂದು ಹಾಗೂ ನವೆಂಬರ್ 17,2024 ರಂದು ಮರುಪ್ರಸಾರವಾಯಿತು.

Special Program Poem Recitation
ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ by Radio Sarang

ಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಜಲಸಮೃದ್ಧ ಗ್ರಾಮಗಳು ಕುರಿತು ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ನವೆಂಬರ್ 04, 2024 ರಂದು ಹಾಗೂ ನವೆಂಬರ್ 06, 2024 ರಂದು ಮರುಪ್ರಸಾರವಾಯಿತು.

Special Program
ತಾಳೊ ಉಮಾಳೊ - ಶ್ರೀ ಸಂತೋಷ್ ಪಿಂಟೋ ಯುಕೆ ಹಾಗೂ ಶ್ರೀಮತಿ ಲೈನೆಟ್ ಪಿಂಟೋ ಯುಕೆ by Radio Sarang

ತಾಳೊ ಉಮಾಳೊ ಕೊಂಕಣಿ ಧ್ವನಿ ಮುದ್ರಿತ ಕಾರ್ಯಕ್ರಮದಲ್ಲಿ ಶ್ರೀ ಸಂತೋಷ್ ಪಿಂಟೋ ಯುಕೆ ಹಾಗೂ ಶ್ರೀಮತಿ ಲೈನೆಟ್ ಪಿಂಟೋ ಯುಕೆ ಅವರೊಂದಿಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ನವೆಂಬರ್ 25, 2024 ರಂದು ಪ್ರಸಾರವಾಯಿತು.

Interview Thalo Umallo
ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ by Radio Sarang

ಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಸ್ವಾವಲಂಬನೆಯ ಮೂಲಸೌಕರ್ಯ ಕುರಿತು ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ನವೆಂಬರ್ 11, 2024 ರಂದು ಹಾಗೂ ನವೆಂಬರ್ 13, 2024 ರಂದು ಮರುಪ್ರಸಾರವಾಯಿತು.

Special Program
ತಾಳೊ ಉಮಾಳೊ- ಹಿಲಾರಿ ಮೊಂತೇರೋ ಕಣ್ವತೀರ್ಥ, ಮಂಜೇಶ್ವರ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪ್ರಗತಿ ಪರ ಕೃಷಿಕರಾದ ಮಂಜೇಶ್ವರದ ಹಿಲಾರಿ ಮೊಂತೇರೋ ಕಣ್ವತೀರ್ಥ ಅವರ ಜೊತೆಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ನವೆಂಬರ್ 04, 2024 ರಂದು ಪ್ರಸಾರವಾಯಿತು.

Interview Tallo Umaallo
ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ by Radio Sarang

ಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಸ್ವ ಮೂಲಗಳ ಮೂಲಕ ಗ್ರಾಮಪಂಚಾಯತ್ ನ ಸುಸ್ಥಿರ ನಿರ್ವಹಣೆ ಯ ಕುರಿತು ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ಅಕ್ಟೋಬರ್ 28, 2024 ರಂದು ಹಾಗೂ ಅಕ್ಟೋಬರ್ 30, 2024 ರಂದು ಮರುಪ್ರಸಾರವಾಯಿತು.

Special Program
ಜನದನಿ ನೇರ ಪ್ರಸಾರ ಕಾರ್ಯಕ್ರಮ- ಶಿಕ್ಷಕ ದಿನಾಚರಣೆ ವಿಶೇಷ ಕಾರ್ಯಕ್ರಮ by Radio Sarang

ಜನದನಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಶಿಕ್ಷಕ ದಿನಾಚರಣೆಯ ಪ್ರಯುಕ್ತ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ನಿವೃತ್ತ ನಿರ್ದೇಶಕರು ಹಾಗೂ ಭೌತಶಾಸ್ತ್ರ ಪ್ರಾಧ್ಯಾಪಕರಾದ ಡಾ. ನಾರಾಯಣ ಭಟ್. ಈ ಕಾರ್ಯಕ್ರಮವು ಸೆಪ್ಟೆಂಬರ್ 05, 2024 ರಂದು ಪ್ರಸಾರವಾಯಿತು.

Live Phone-in Janadani Special Program
ರೇಡಿಯೋ ವಿಶೇಷ ಕಾರ್ಯಕ್ರಮ- ಐಸಿಯು (ತೀವ್ರ ನಿಗಾ ಘಟಕ) ಮತ್ತು ಇಂಟೆನ್ಸಿವಿಸ್ಟ್ by Radio Sarang

ರೇಡಿಯೋ ವಿಶೇಷ ಕಾರ್ಯಕ್ರಮದಲ್ಲಿ ಐಸಿಯು (ತೀವ್ರ ನಿಗಾ ಘಟಕ) ಮತ್ತು ಇಂಟೆನ್ಸಿವಿಸ್ಟ್ ಈ ಕುರಿತು ಮಾತನಾಡಿದವರು ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ನ ವೈದ್ಯಕೀಯ ತೀವ್ರ ನಿಗಾ ಘಟಕದ ಪ್ರಾಧ್ಯಾಪಕರಾಗಿರುವ ಡಾ. ಜಯಪ್ರಕಾಶ್ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ನ ವೈದ್ಯಕೀಯ ತೀವ್ರ ನಿಗಾ ಘಟಕದ ಸಹ ಪ್ರಾಧ್ಯಾಪಕರಾಗಿರುವ ಡಾ. ನಿತೀಶ್ ಬಾಳಿಗ. ಈ ಕಾರ್ಯಕ್ರಮವು ಅಕ್ಟೋಬರ್ 01,2024 ರಂದು ಪ್ರಸಾರವಾಯಿತು.

Interview Special Program
Hallo Wenlock with Dr. Shivaprakash DS by Radio Sarang

Dr. Shivaprakash DS speaks at Hallo Wenlock phone in programme on September 27, 2024.

Live Phone-in Hallo Wenlock