ಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಸ್ವ ಮೂಲಗಳ ಮೂಲಕ ಗ್ರಾಮಪಂಚಾಯತ್ ನ ಸುಸ್ಥಿರ ನಿರ್ವಹಣೆ ಯ ಕುರಿತು ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ಸೆಪ್ಟೆಂಬರ್ 19, 2024 ರಂದು ಹಾಗೂ ಸೆಪ್ಟೆಂಬರ್ 21, 2024 ರಂದು ಮರುಪ್ರಸಾರವಾಯಿತು.
Special Programತುಳು ಕಾರ್ಯಕ್ರಮ- ತುಳುವೆರೆ ಕಲ ಕಬಿ ಕೂಟದಲ್ಲಿ ಅನಿತಾ ಶೆಟ್ಟಿ ಮೂಡಬಿದ್ರೆ ಇವರ ನಿರೂಪಣೆಯಲ್ಲಿ ಗೀತ ಲಕ್ಷ್ಮೀಶ ಸಂಯೋಜನೆಯಲ್ಲಿ ಅಶ್ವಿನಿ ತೆಕ್ಕುಂಜ, ಪ್ರೇಮ ಆರ್ ಶೆಟ್ಟಿ, ಶಶಿಕಲಾ ಭಾಸ್ಕರ್ ದೈಲ, ವಿಂಧ್ಯ ಎಸ್ ರೈ, ಹಿತೇಶ್ ಕುಮಾರ್, ನವೀನ್ ಕುಮಾರ್ ಪೆರಾರ, ರಶ್ಮಿ ಸನಿಲ್ ಕುಡ್ಲ, ಅನುರಾಧ ರಾಜೀವ್ ಸುರತ್ಕಲ್, ಗುಲಾಬಿ ಸುರೇಂದ್ರ ಸುರತ್ಕಲ್ ಭಾಗವಹಿಸಿದರು. ಈ ಕಾರ್ಯಕ್ರಮವು ಸೆಪ್ಟೆಂಬರ್ 22 ರಂದು ಪ್ರಸಾರವಾಯಿತು.
Tulu Programme Poem Recitationರೇಡಿಯೋ ಸಂಜೆ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಭತ್ತದ ತಳಿಯ ಸಂರಕ್ಷಕರಾದ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರ ಜೊತೆ ವಿಶೇಷ ಸಂದರ್ಶನ. ಸಂದರ್ಶಕರು: ಡಾ. ನರೇಂದ್ರ ರೈ ದೇರ್ಲ, ಪ್ರಾಧ್ಯಾಪಕರು, ಪರಿಸರ ಮತ್ತು ಕೃಷಿಪರ ಲೇಖಕರು, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಪುತ್ತೂರು ಈ ಕಾರ್ಯಕ್ರಮವು ಸೆಪ್ಟೆಂಬರ್ 20,2024 ರಂದು ಪ್ರಸಾರವಾಯಿತು.
Interview Radio Sarangರೇಡಿಯೋ ಸಂಜೆ ಕಾರ್ಯಕ್ರಮದಲ್ಲಿ ಮಧುಮೇಹದ ಬಗೆಗಿನ ಸರಿ/ತಪ್ಪು ಅಭಿಪ್ರಾಯಗಳು ಹಾಗೂ ಪೌಷ್ಟಿಕ ಆಹಾರದ ಮಹತ್ವ ಈ ಕುರಿತು ಮಾನಸ ಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯದ ಆಹಾರ ವಿಜ್ಞಾನ ಹಾಗೂ ಪೋಷಣಾ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಮಾಜಿ ಅಧ್ಯಕ್ಷರು ಡಾ. ಆಸ್ನಾ ಉರೂಜ್ ಅವರ ಜೊತೆ ಸಂದರ್ಶನ. ಈ ಕಾರ್ಯಕ್ರಮವು ಸೆಪ್ಟೆಂಬರ್ 14, 2024 ರಂದು ಪ್ರಸಾರವಾಯಿತು.
Interview Radio Sanjeಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಸ್ವ ಮೂಲಗಳ ಮೂಲಕ ಗ್ರಾಮಪಂಚಾಯತ್ ನ ಸುಸ್ಥಿರ ನಿರ್ವಹಣೆ ಯ ಕುರಿತು ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ಸೆಪ್ಟೆಂಬರ್ 12, 2024 ರಂದು ಹಾಗೂ ಸೆಪ್ಟೆಂಬರ್ 14, 2024 ರಂದು ಮರುಪ್ರಸಾರವಾಯಿತು.
Special Programಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಹುಲಿ ವೇಷಕ್ಕೆ ಮೆರುಗು ತರುವ ಹುಲಿ ವೇಷದ ವಸ್ತ್ರ ವಿನ್ಯಾಸಕ ವಿಶ್ವನಾಥ ಅವರ ಕುರಿತಾದ ಸಾಕ್ಷ್ಯಚಿತ್ರ. ಈ ಕಾರ್ಯಕ್ರಮವು ಸೆಪ್ಟೆಂಬರ್ 14 ರಂದು ಪ್ರಸಾರವಾಯಿತು.
documentary Sutta Muttaರೇಡಿಯೋ ಸಾರಂಗ್ ನ ಕೊಂಕಣಿ ಪ್ರಸಾರದಲ್ಲಿ ಕೊಂಕಣಿ ಸಮುದಾಯದ ಅಪರೂಪದ ಪ್ರತಿಭೆ ಲಿಯಾಮ್ ಡಿಸೋಜಾ UK ಇವರೊಂದಿಗೆ ನಡೆದ ಸಂದರ್ಶನ. ಈ ಕಾರ್ಯಕ್ರಮ ಸೆಪ್ಟೆಂಬರ್ 12, 2024 ರಂದು ಪ್ರಸಾರವಾಯಿತು.
Interview konkani Programmeರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರು ಹಾಗೂ ತುಳು ಜಾನಪದ ಚಿಂತಕರಾದ ರಾಮಚಂದ್ರ ಪೂಂಜಾ ಮೇಗಿನ ಮನೆ ಮಾಲಾಡಿ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಸೆಪ್ಟೆಂಬರ್ 09, 2024 ರಂದು ಪ್ರಸಾರವಾಯಿತು.
Interview Binnere Paterakathe Tulu Programmeಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಸ್ವ ಮೂಲಗಳ ಮೂಲಕ ಗ್ರಾಮಪಂಚಾಯತ್ ನ ಸುಸ್ಥಿರ ನಿರ್ವಹಣೆ ಯ ಕುರಿತು ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ಆಗಸ್ಟ್22, 2024 ರಂದು ಹಾಗೂ ಆಗಸ್ಟ್ 27, 2024 ಮರುಪ್ರಸಾರವಾಯಿತು.
Special Program