Audio Collections

ಅಡುಗೆ ಮನೆ-ವಿಶೇಷ ಸರಣಿ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ನಲ್ಲಿ ವಿಶೇಷ ಆಹಾರ ಖಾದ್ಯಗಳು, ಆಹಾರ ಕ್ರಮದ ವೈವಿಧ್ಯ, ಸಾಂಪ್ರದಾಯಿಕ ಅಡುಗೆ ಮತ್ತು ಅಡುಗೆ ಟಿಪ್ಸ್ ಗಳೊಂದಿಗೆ ಮೂಡಿಬರುತ್ತಿರುವ ಅಡುಗೆ ಮನೆ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಬೇಸಿಗೆಯ ತಂಪು ರೆಸಿಪಿಗಳು ಈ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮಂಗಳೂರಿನ ಪ್ರಕೃತಿ ಚಿಕಿತ್ಸೆ ಹಾಗೂ ಯೋಗ ತಜ್ಞರಾದ ಡಾ. ಸುಕನ್ಯಾ ಎಮ್.ಎಸ್ ಅವರು. ಈ ಕಾರ್ಯಕ್ರಮವು ಮಾರ್ಚ್ 28, 2025 ರಂದು ಪ್ರಸಾರವಾಯಿತು.

Aduge Mane Cooking Series Cooking Tips
ಅಡುಗೆ ಮನೆ-ವಿಶೇಷ ಸರಣಿ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ನಲ್ಲಿ ವಿಶೇಷ ಆಹಾರ ಖಾದ್ಯಗಳು, ಆಹಾರ ಕ್ರಮದ ವೈವಿಧ್ಯ, ಸಾಂಪ್ರದಾಯಿಕ ಅಡುಗೆ ಮತ್ತು ಅಡುಗೆ ಟಿಪ್ಸ್ ಗಳೊಂದಿಗೆ ಮೂಡಿಬರುತ್ತಿರುವ ಅಡುಗೆ ಮನೆ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಬೇಸಿಗೆಯಲ್ಲಿ ಮಾಡಬಹುದಾದ ಸೌತೆಕಾಯಿಯ ಬಗೆಬಗೆ ಖಾದ್ಯ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮಂಗಳೂರು ಕೊಂಚಾಡಿ ಲ್ಯಾಂಡ್ ಲಿಂಕ್ಸ್ ನ ರಿಟೈರ್ಡ್ ನರ್ಸಿಂಗ್ ಆಫೀಸರ್ ಆಗಿರುವ ಶ್ರೀಮತಿ ಡಿ.ಆರ್. ಸುನಂದಾ ಜಿ ದಂಬೆಕೋಡಿ ಅವರು. ಈ ಕಾರ್ಯಕ್ರಮವು ಮಾರ್ಚ್ 27, 2025 ರಂದು ಪ್ರಸಾರವಾಯಿತು.

Aduge Mane Cooking Series Cooking Tips
ಅಡುಗೆ ಮನೆ-ವಿಶೇಷ ಸರಣಿ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ನಲ್ಲಿ ವಿಶೇಷ ಆಹಾರ ಖಾದ್ಯಗಳು, ಆಹಾರ ಕ್ರಮದ ವೈವಿಧ್ಯ, ಸಾಂಪ್ರದಾಯಿಕ ಅಡುಗೆ ಮತ್ತು ಅಡುಗೆ ಟಿಪ್ಸ್ ಗಳೊಂದಿಗೆ ಮೂಡಿಬರುತ್ತಿರುವ ಅಡುಗೆ ಮನೆ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಬೇಸಿಗೆಯಲ್ಲಿ ಮಾಡುವ ತಂಪು ಪಾನೀಯಗಳು ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸುವವರು ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಬಳ್ಕೂರು ಕೊಲ್ಲೂರು ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯಾಧಿಕಾರಿಗಳಾದ ಡಾ. ಶೋಭರಾಣಿ ಅವರು. ಈ ಕಾರ್ಯಕ್ರಮವು ಮಾರ್ಚ್ 21, 2025 ರಂದು ಪ್ರಸಾರವಾಯಿತು.

Aduge Mane Cooking Series Cooking Tips
ಅಡುಗೆ ಮನೆ- ವಿಶೇಷ ಸರಣಿ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ನಲ್ಲಿ ವಿಶೇಷ ಆಹಾರ ಖಾದ್ಯಗಳು, ಆಹಾರ ಕ್ರಮದ ವೈವಿಧ್ಯ, ಸಾಂಪ್ರದಾಯಿಕ ಅಡುಗೆ ಮತ್ತು ಅಡುಗೆ ಟಿಪ್ಸ್ ಗಳೊಂದಿಗೆ ಮೂಡಿಬರುತ್ತಿರುವ ಅಡುಗೆ ಮನೆ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಅಣಬೆ ಸೇವನೆ ಮತ್ತು ಉಪಯೋಗ ಈ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಆಹಾರ ಮತ್ತು ವಿಜ್ಞಾನ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಜೊವಿಟ ಕ್ಯಾರೆಲ್ ಸೋನ್ಸ್ ಅವರು. ಈ ಕಾರ್ಯಕ್ರಮವು ಮಾರ್ಚ್ 20, 2025 ರಂದು ಪ್ರಸಾರವಾಯಿತು.

Aduge Mane Cooking Series Cooking Tips
ಅಡುಗೆ ಮನೆ- ವಿಶೇಷ ಸರಣಿ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ನಲ್ಲಿ ವಿಶೇಷ ಆಹಾರ ಖಾದ್ಯಗಳು, ಆಹಾರ ಕ್ರಮದ ವೈವಿಧ್ಯ, ಸಾಂಪ್ರದಾಯಿಕ ಅಡುಗೆ ಮತ್ತು ಅಡುಗೆ ಟಿಪ್ಸ್ ಗಳೊಂದಿಗೆ ಮೂಡಿಬರುತ್ತಿರುವ ಅಡುಗೆ ಮನೆ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ನಾವು ಬಳಸುವ ಮಸಾಲಾ ಹುಡಿಗಳು ಹೇಗಿರಬೇಕು? ಈ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮಂಗಳೂರು ಉರ್ವ ಚಿಲಿಂಬಿ ಯ ರೈ’ಸ್ ಸ್ಪೈಸಸ್ ನ ಮಾಲಕರಾದ ದಿವ್ಯಾ ರೈ. ಈ ಕಾರ್ಯಕ್ರಮವು ಮಾರ್ಚ್ 14, 2025 ರಂದು ಪ್ರಸಾರವಾಯಿತು.

Aduge Mane Cooking Series Cooking Tips
ಅಡುಗೆ ಮನೆ- ವಿಶೇಷ ಸರಣಿ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ನಲ್ಲಿ ವಿಶೇಷ ಆಹಾರ ಖಾದ್ಯಗಳು, ಆಹಾರ ಕ್ರಮದ ವೈವಿಧ್ಯ, ಸಾಂಪ್ರದಾಯಿಕ ಅಡುಗೆ ಮತ್ತು ಅಡುಗೆ ಟಿಪ್ಸ್ ಗಳೊಂದಿಗೆ ಮೂಡಿಬರುತ್ತಿರುವ ಅಡುಗೆ ಮನೆ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಬೇಸಿಗೆಗೊಂದು ತಂಪಾದ ರುಚಿಯಾದ ತಂಬುಳಿ ಈ ಕುರಿತ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಮಂಗಳೂರು ಉತ್ತರ ಕ್ಷೇತ್ರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆ ಯ ಶಿಕ್ಷಕಿ ಮಂಗಳಾ ಅನಂತ್ ಆಳ್ವೆ. ಈ ಕಾರ್ಯಕ್ರಮವು ಮಾರ್ಚ್ 13, 2025 ರಂದು ಪ್ರಸಾರವಾಯಿತು.

Aduge Mane Cooking Series Cooking Tips
ಅಡುಗೆ ಮನೆ- ವಿಶೇಷ ಸರಣಿ ಕಾರ್ಯಕ್ರಮ by Radio Sarang

ರೇಡಿಯೋ ಸಾರಂಗ್ ನಲ್ಲಿ ವಿಶೇಷ ಆಹಾರ ಖಾದ್ಯಗಳು, ಆಹಾರ ಕ್ರಮದ ವೈವಿಧ್ಯ, ಸಾಂಪ್ರದಾಯಿಕ ಅಡುಗೆ ಮತ್ತು ಅಡುಗೆ ಟಿಪ್ಸ್ ಗಳೊಂದಿಗೆ ಮೂಡಿಬರುತ್ತಿರುವ ಅಡುಗೆ ಮನೆ ವಿಶೇಷ ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ಪ್ರತಿ ಗುರುವಾರ ಹಾಗೂ ಶುಕ್ರವಾರದಂದು ಪ್ರಸಾರವಾಗುತ್ತಿದೆ.

Aduge Mane Cooking Series Cooking Tips