Audio Collections

ತಾಳೊ ಉಮಾಳೊ- ಅಜಿತ್ ಡಿ’ಕೋಸ್ತಾ by Radio Sarang

ತಾಳೊ ಉಮಾಳೊ ಕೊಂಕಣಿ ಕಾರ್ಯಕ್ರಮದಲ್ಲಿ ಕುಂದಾಪುರದ ಕೊಸ್ತಾ ಬ್ಯಾಡ್ಮಿಂಟನ್ ಸೆಂಟರ್ ನ ಸ್ಥಾಪಕರಾದ ಅಜಿತ್ ಡಿ’ಕೋಸ್ತಾ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 24,2025 ರಂದು ಪ್ರಸಾರವಾಯಿತು.

Interview Live Phone-in Thalo Umalo
ತಾಳೊ ಉಮಾಳೊ- ದೀಶನ್ ಮಾರ್ಟಿಸ್, ಪಾಂಗ್ಳಾ by Radio Sarang

ತಾಳೊ ಉಮಾಳೊ ಕೊಂಕಣಿ ಕಾರ್ಯಕ್ರಮದಲ್ಲಿ ಭಾರತೀಯ ವಾಯುಸೇನೆಯಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿರುವ ದೀಶನ್ ಮಾರ್ಟಿಸ್, ಪಾಂಗ್ಳಾ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 17,2025 ರಂದು ಪ್ರಸಾರವಾಯಿತು.

Interview Thalo Umalo
ತಾಳೊ ಉಮಾಳೊ-ಸುನೀಲ್ ಮೆಂಡೊನ್ಸಾ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಮಾಜಸೇವೆಯಲ್ಲಿ ಕ್ರಿಯಾಶೀಲ ವ್ಯಕ್ತಿತ್ವವಾದ ಮೂಡಬಿದಿರೆಯ ಸುನೀಲ್ ಮೆಂಡೊನ್ಸಾ ಇವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 10,2025 ರಂದು ಪ್ರಸಾರವಾಯಿತು.

Interview Live Phone-in Thalo Umalo
ತಾಳೊ ಉಮಾಳೊ- ಜೀವನ್ ಪಿರೇರಾ ಹಾಗೂ ಡಿಂಪಲ್ ಸೋನಿಯಾ ಡಿಸೋಜಾ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಂಗಳೂರಿನ ಕೂಳೂರಿನ ಪ್ರತಿಭಾವಂತ ಜೋಡಿಗಳಾದ ಜೀವನ್ ಪಿರೇರಾ ಹಾಗೂ ಡಿಂಪಲ್ ಸೋನಿಯಾ ಡಿಸೋಜಾ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಏಪ್ರಿಲ್ 15, 2025 ರಂದು ಪ್ರಸಾರವಾಯಿತು.

Interview Live Phone-in Thalo Umalo
ತಾಳೊ ಉಮಾಳೊ- ಫ್ರಾನ್ಸಿಸ್ ಕೊನ್ಸೆಸೊ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಂಗಳೂರು ಸ್ಕೇಟ್ ಸಿಟಿ ಯ ಮಾಲಕರಾದ ಉದ್ಯಮಿ ಫ್ರಾನ್ಸಿಸ್ ಕೊನ್ಸೆಸೊ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಏಪ್ರಿಲ್ 01, 2025 ರಂದು ಪ್ರಸಾರವಾಯಿತು.

Interview Live Phone-in Thalo Umalo
ತಾಳೊ ಉಮಾಳೊ- ಡಾ. ಡೆನಿಸ್ ಫೆರ್ನಾಂಡೀಸ್ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ನಿರ್ದೇಶಕರಾದ ಡಾ. ಡೆನಿಸ್ ಫೆರ್ನಾಂಡೀಸ್ ಅವರ ಜೊತೆಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮಾರ್ಚ್ 25, 2025 ರಂದು ಪ್ರಸಾರವಾಯಿತು.

Interview Live Phone-in Thalo Umalo
ತಾಳೊ ಉಮಾಳೊ- ಎಲೋಶಿಯಸ್ ಲೊಯ್ಸಲ್ ಡಿ’ಸೋಜಾ ಕೂಳುರ್ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕರಾಟೆ ತರಬೇತುದಾರ ಹಾಗೂ ಬ್ರಾಸ್ ಬ್ಯಾಂಡ್ ಮಾಲಕರಾದ ಎಲೋಶಿಯಸ್ ಲೊಯ್ಸಲ್ ಡಿ’ಸೋಜಾ ಕೂಳುರ್ ಅವರ ಜೊತೆಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮಾರ್ಚ್ 11, 2025 ರಂದು ಪ್ರಸಾರವಾಯಿತು.

Interview Live Phone-in Thalo Umalo
ತಾಳೊ ಉಮಾಳೊ- ವಿನ್ಸೆಂಟ್ ಫೆರ್ನಾಂಡೀಸ್ ಕಾಸ್ಸಿಯಾ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಗಾಯಕರಾದ ವಿನ್ಸೆಂಟ್ ಫೆರ್ನಾಂಡೀಸ್ ಕಾಸ್ಸಿಯಾ ಅವರ ಜೊತೆಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಫೆಬ್ರವರಿ 17, 2025 ರಂದು ಪ್ರಸಾರವಾಯಿತು.

Interview Live Phone-in Thalo Umalo
ತಾಳೊ ಉಮಾಳೊ- ಜೋಕಿಂ ಸ್ಟ್ಯಾನಿ ಅಲ್ವಾರಿಸ್ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಜೋಕಿಂ ಸ್ಟ್ಯಾನಿ ಅಲ್ವಾರಿಸ್ ಭಾಗವಹಿಸಿದರು. ಈ ಕಾರ್ಯಕ್ರಮವು ಜುಲೈ 01, 2024 ರಂದು ಪ್ರಸಾರವಾಯಿತು.

Interview Live Phone-in Thalo Umalo