ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಗಾಯಕರಾದ ವಿನ್ಸೆಂಟ್ ಫೆರ್ನಾಂಡೀಸ್ ಕಾಸ್ಸಿಯಾ ಅವರ ಜೊತೆಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಫೆಬ್ರವರಿ 17, 2025 ರಂದು ಪ್ರಸಾರವಾಯಿತು.
Interview Live Phone-in Thalo Umaloರೇಡಿಯೋ ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ನಿರ್ಲಕ್ಶಿತ ಉಷ್ಣವಲಯದ ರೋಗಗಳು ಈ ಕುರಿತು ಸಂದರ್ಶನದಲ್ಲಿ ಭಾಗವಹಿಸುವವರು ದಕ್ಷಿಣ ಕನ್ನಡ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್. ಈ ಕಾರ್ಯಕ್ರಮವು ಜನವರಿ 30, 2025 ರಂದು ಪ್ರಸಾರವಾಯಿತು.
Interview Radio Sanjeಹೃದಯ ರಾಗ ಕಾರ್ಯಕ್ರಮದಲ್ಲಿ ಮಂಗಳೂರಿನ ಆಂತರಿಕ ಭದ್ರತಾ ವಿಭಾಗದ ಸಹಾಯಕ ಉಪ ನಿರೀಕ್ಷಕರು ಹಾಗೂ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ, ಬಹುಮುಖ ಪ್ರತಿಭಾನ್ವಿತರಾದ ಗೋಪಾಲಕೃಷ್ಣ ಕುಂದರ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಡಿಸೆಂಬರ್ 18, 2024 ರಂದು ಪ್ರಸಾರವಾಯಿತು.
Interview Hrudyaya Ragaಹೃದಯ ರಾಗ ಕಾರ್ಯಕ್ರಮದಲ್ಲಿ ಗೀತ ರಚನೆಕಾರ, ಯಕ್ಷಗಾನ ಪ್ರಸಂಗ ಕರ್ತ ಬಿ. ಉದನೇಶ್ವರ ಪ್ರಸಾದ್ ಭಟ್, ಮೂಲಡ್ಕ ಬದಿಯಡ್ಕ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಡಿಸೆಂಬರ್ 11, 2024 ರಂದು ಪ್ರಸಾರವಾಯಿತು.
Interview Hrudyaya Ragaರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಶ್ರೀಮತಿ ವೇದಾವತಿ ಗಟ್ಟಿ ಕೊಣಾಜೆ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ನವೆಂಬರ್ 25, 2024 ರಂದು ಪ್ರಸಾರವಾಯಿತು.
Interview Binnere Paterakatheತಾಳೊ ಉಮಾಳೊ ಕೊಂಕಣಿ ಧ್ವನಿ ಮುದ್ರಿತ ಕಾರ್ಯಕ್ರಮದಲ್ಲಿ ಶ್ರೀ ಸಂತೋಷ್ ಪಿಂಟೋ ಯುಕೆ ಹಾಗೂ ಶ್ರೀಮತಿ ಲೈನೆಟ್ ಪಿಂಟೋ ಯುಕೆ ಅವರೊಂದಿಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ನವೆಂಬರ್ 25, 2024 ರಂದು ಪ್ರಸಾರವಾಯಿತು.
Interview Thalo Umalloತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪ್ರಗತಿ ಪರ ಕೃಷಿಕರಾದ ಮಂಜೇಶ್ವರದ ಹಿಲಾರಿ ಮೊಂತೇರೋ ಕಣ್ವತೀರ್ಥ ಅವರ ಜೊತೆಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ನವೆಂಬರ್ 04, 2024 ರಂದು ಪ್ರಸಾರವಾಯಿತು.
Interview Tallo Umaalloರೇಡಿಯೋ ವಿಶೇಷ ಕಾರ್ಯಕ್ರಮದಲ್ಲಿ ಐಸಿಯು (ತೀವ್ರ ನಿಗಾ ಘಟಕ) ಮತ್ತು ಇಂಟೆನ್ಸಿವಿಸ್ಟ್ ಈ ಕುರಿತು ಮಾತನಾಡಿದವರು ಶ್ರೀನಿವಾಸ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ ನ ವೈದ್ಯಕೀಯ ತೀವ್ರ ನಿಗಾ ಘಟಕದ ಪ್ರಾಧ್ಯಾಪಕರಾಗಿರುವ ಡಾ. ಜಯಪ್ರಕಾಶ್ ಹಾಗೂ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್ ನ ವೈದ್ಯಕೀಯ ತೀವ್ರ ನಿಗಾ ಘಟಕದ ಸಹ ಪ್ರಾಧ್ಯಾಪಕರಾಗಿರುವ ಡಾ. ನಿತೀಶ್ ಬಾಳಿಗ. ಈ ಕಾರ್ಯಕ್ರಮವು ಅಕ್ಟೋಬರ್ 01,2024 ರಂದು ಪ್ರಸಾರವಾಯಿತು.
Interview Special Programರೇಡಿಯೋ ಸಂಜೆ ಕಾರ್ಯಕ್ರಮದಲ್ಲಿ ವೈವಿಧ್ಯಮಯ ಭತ್ತದ ತಳಿಯ ಸಂರಕ್ಷಕರಾದ ಪದ್ಮಶ್ರೀ ಸತ್ಯನಾರಾಯಣ ಬೆಳೇರಿ ಅವರ ಜೊತೆ ವಿಶೇಷ ಸಂದರ್ಶನ. ಸಂದರ್ಶಕರು: ಡಾ. ನರೇಂದ್ರ ರೈ ದೇರ್ಲ, ಪ್ರಾಧ್ಯಾಪಕರು, ಪರಿಸರ ಮತ್ತು ಕೃಷಿಪರ ಲೇಖಕರು, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಪುತ್ತೂರು ಈ ಕಾರ್ಯಕ್ರಮವು ಸೆಪ್ಟೆಂಬರ್ 20,2024 ರಂದು ಪ್ರಸಾರವಾಯಿತು.
Interview Radio Sarang