Genada Nade is a weekly episode on Tulu culture and traditions hosted by Dr. Ganesh Amin Sankamar
Genada Nade Tulu TalkGenada Nade is a weekly episode on Tulu culture and traditions hosted by Dr. Ganesh Amin Sankamar
Genada Nade Tulu Talkಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಸಾಹಿತ್ಯ-ಕಲಾರಾಧಕ ವೈದ್ಯ ಜೀವವೃಕ್ಷ ಡಾ.ರಮಾನಂದ ಬನಾರಿ ಅವರ ಜೊತೆ ನಡೆಸಿದ ಸಂವಾದ. ಈ ಕಾರ್ಯಕ್ರಮವು ಜೂನ್ 22, 2024 ರಂದು ಪ್ರಸಾರವಾಯಿತು.
Interview Kala Sarangಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಯೋಗಚೇತನ, ಯೋಗ ಕಾಲೇಜು ಹಾಗೂ ಸಂಶೋಧನಾ ಕೇಂದ್ರದ ಶೈಕ್ಷಣಿಕ ನಿರ್ದೇಶಕರಾದ ಚೇತನಾ ಬಡೇಕರ್ ಅವರ ಜೊತೆ ವಿಶೇಷ ನೇರ ಪ್ರಸಾರ ಕಾರ್ಯಕ್ರಮ. ಈ ಕಾರ್ಯಕ್ರಮವು ಜೂನ್ 21, 2024 ರಂದು ಪ್ರಸಾರವಾಯಿತು.
Interview Live Phone-inಕನ್ನಡ ಪ್ರಸಾರ ದಲ್ಲಿ ಪ್ರೀವಂತ ಕ್ರಿಯೇಟಿವ್ ಸೆಂಟರ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಸ್ಪೆಷಲ್ ಟಾಕ್ ಕಾರ್ಯಕ್ರಮ. ರಚನೆ ಮತ್ತು ನಿರ್ದೇಶನ- ಕುಮಾರೇಶ್ ಕಣಿಯೂರು. ಈ ಕಾರ್ಯಕ್ರಮವು ಜೂನ್ 14, 2024 ರಂದು ಪ್ರಸಾರವಾಯಿತು.
Kannada Programme Special talkDr. Zulfikar Ahmed speaks on World blood donors day at Hallo Wenlock on June 14th, 2024.
Live Phone-in Hallo Wenlockರೇಡಿಯೊ ಸಂಜೆ ನೇರ ಪ್ರಸಾರ ಕಾರ್ಯಕ್ರಮದಲ್ಲಿರಂಗಭೂಮಿ ಹಾಗೂ ಚಲನಚಿತ್ರ ನಟಿ ರೂಪಾ ವರ್ಕಾಡಿ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 14, 2024 ರಂದು ಪ್ರಸಾರವಾಯಿತು.
Live Phone-in Radio Sanjeಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಹಲವು ಬಗೆಯಲ್ಲಿ ನೀರಿಂಗಿಸುತ್ತಿರುವ ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಯ ಕುರಿತಾದ ಯಶೋಗಾಥೆ. ಈ ಕಾರ್ಯಕ್ರಮವು ಜೂನ್ 15, 2024 ರಂದು ಪ್ರಸಾರವಾಯಿತು.
Sutta Mutta Success Storyರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಹಿರಿಯ ರಂಗಭೂಮಿ ಕಲಾವಿದರಾದ ಹರೀಶ್.ಕೆ.ಶಕ್ತಿನಗರ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಜೂನ್ 17, 2024 ರಂದು ಪ್ರಸಾರವಾಯಿತು.
Interview Binnere Paterakathe Tulu Programme