ಕನ್ನಡ ಕಾರ್ಯಕ್ರಮದಲ್ಲಿ ಮಂಗಳೂರಿನ ಸೈಂಟ್ ಏನ್ಸ ಡಿ.ಎಡ್ ವಿದ್ಯಾಲಯದ ಕನ್ನಡ ಗೌರವ ಉಪನ್ಯಾಸಕರಾದ ವ.ಉಮೇಶ ಕಾರಂತ ಅವರಿಂದ ತೃಪ್ತ ಎಂಬ ಶೀರ್ಷಿಕೆಯ ಕಥಾ ಪ್ರಸಾರ. ಈ ಕಾರ್ಯಕ್ರಮವು ಆಗಸ್ಟ್ 06,2024 ರಂದು ಪ್ರಸಾರವಾಯಿತು.
Kannada Programme Story TellingDr. Lakshmi Kamath speaks on World Breastfeeding Week at Hallo Wenlock on August 02nd, 2024.
Live Phone-in Hallo Wenlockಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ’ಸುವರ್ಣ ನೆನಪು’, ರಂಗಕರ್ಮಿ ಸದಾನಂದ ಸುವರ್ಣರಿಗೆ ನುಡಿ ನಮನ ಕಾರ್ಯಕ್ರಮ. ಈ ಕಾರ್ಯಕ್ರಮವು ಜುಲೈ 27, 2024 ರಂದು ಪ್ರಸಾರವಾಯಿತು.
Interview Kala Sarangಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ "ಗಡಿನಾಡ ಯಕ್ಷಸಿರಿ ಶ್ರೀಧರ ರಾವ್", ಯಕ್ಷರಂಗವನ್ನಗಲಿದ ಕುಂಬ್ಳೆ ಶ್ರೀಧರ ರಾವ್ ಅವರಿಗೆ ನುಡಿ - ನಮನ ಕಾರ್ಯಕ್ರಮ. ಈ ಕಾರ್ಯಕ್ರಮವು ಜುಲೈ 20, 2024 ರಂದು ಪ್ರಸಾರವಾಯಿತು.
Interview Kala Sarangಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ದಿಟ್ಟ ನಿರ್ಧಾರಗಳ ಧೀಮಂತ ನಾಯಕ ಜಾರ್ಜ್ ಫರ್ನಾಂಡಿಸ್ ಅವರ ಕುರಿತಾದ ವ್ಯಕ್ತಿಚಿತ್ರ. ಈ ಕಾರ್ಯಕ್ರಮವು ಜುಲೈ 20,2024 ರಂದು ಪ್ರಸಾರವಾಯಿತು.
documentary Sutta MuttaDr. Saniyah Shakeel Ahmed and Akshatha speaks on Procedures of Dialysis at Hallo Wenlock on July 19th, 2024.
Live Phone-in Hallo Wenlockರೇಡಿಯೋ ಸಾರಂಗ್ ವಿಶೇಷ ಪ್ರಸಾರದಲ್ಲಿ ರೋಗಿ ಮತ್ತು ವೈದ್ಯರ ಸಂಬಂಧ ಈ ಕುರಿತು ಮಂಗಳೂರಿನ ಪ್ಲಾಸ್ಟಿಕ್ ಸರ್ಜನ್ ಡಾ. ಸತೀಶ್ ಭಟ್ ಹಾಗೂ ಸೋಮಯಾಜಿ ಕ್ಲಿನಿಕ್ ನ ವೈದ್ಯರಾದ ಡಾ. ಪ್ರಕಾಶ್ ಹರಿಶ್ಚಂದ್ರ ಅವರ ಮಾತುಗಳು. ಈ ಕಾರ್ಯಕ್ರಮವು ಜುಲೈ 17, 2024 ರಂದು ಪ್ರಸಾರವಾಯಿತು.
Interview Radio Sarangಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ- ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ಶಿಕ್ಷಣ-ಸಾಹಿತ್ಯ, ಕಲಾ ರಂಗಗಳ ಸಾಧಕ ಡಾ. ಪ್ರಭಾಕರ ಶಿಶಿಲ ಅವರೊಂದಿಗೆ ನಡೆಸಿದ ಸಂವಾದದ ಎರಡನೇ ಭಾಗ. ಈ ಕಾರ್ಯಕ್ರಮವು ಜುಲೈ 13, 2024 ರಂದು ಪ್ರಸಾರವಾಯಿತು.
Interview Kala Sarangಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಡೆಂಗ್ಯೂ ಬಗ್ಗೆ ಎಚ್ಚರವಿರಲಿ ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಅವರ ಮಾತುಗಳು. ಈ ಕಾರ್ಯಕ್ರಮವು ಜುಲೈ 12,2024 ರಂದು ಪ್ರಸಾರವಾಯಿತು.
Live Phone-in Hallo Wenlock