ಮೊಂತಿ ಫೆಸ್ಟ್ ನ ಪ್ರಯುಕ್ತ ಸಂದೇಶವನ್ನು ನೀಡಿದವರು ವಂ. ಫಾ. ಎಡ್ವರ್ಡ್ ರೋಡ್ರಿಗಸ್ ಎಸ್ ಜೆ. ಈ ಕಾರ್ಯಕ್ರಮವು ಸೆಪ್ಟೆಂಬರ್ 8,2024 ರಂದು ಪ್ರಸಾರವಾಯಿತು.
konkani Programme messageDr. K Ramachandra Kamath speaks on Common Joint and Bone Problems at Hallo Wenlock on September 13 2024.
Live Phone-in Hallo WenlockMrs. Priya Yogesh speaks on Club foot at Hallo Wenlock on August 30th, 2024.
Live Phone-in Hallo Wenlockಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಅಡಕೆ ಮೌಲ್ಯವರ್ಧನೆಯ ಹರಿಕಾರ ಬದನಾಜೆ ಶಂಕರ ಭಟ್ ಅವರ ಕುರಿತಾದ ಯಶೋಗಾಥೆ. ಈ ಕಾರ್ಯಕ್ರಮವು ಅಗಸ್ಟ್ 24, 2024 ರಂದು ಪ್ರಸಾರವಾಯಿತು.
Sutta Mutta Success Storyಮೈಕಾಲ್ತೊ ಪಲಕ ಬ್ಯಾರಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಗಲ್ಫ್ ರಿಟಾಯರೀಸ್ ಅಸೋಸಿಯೇಶನ್ ನ ಅಧ್ಯಕ್ಷರಾದ ಹಂಝ ಮಿತ್ತೂರು ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಆಗಸ್ಟ್ 23,2024 ರಂದು ಪ್ರಸಾರವಾಯಿತು.
Interview Live Phone-in Maikalto Palakaತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ವಿಜಯಡ್ಕದ ಸೈಂಟ್ ಲೊರೆನ್ಸ್ ಬ್ರಾಸ್ ಬ್ಯಾಂಡ್ ನ ವಾದಕರಾದ ಅಶೋಕ್ ಮೊಂತೆರೋ ಹಾಗೂ ಜೀವನ್ ಪ್ರಕಾಶ್ ಡಿ’ಸೋಜಾ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಆಗಸ್ಟ್ 19, 2024 ರಂದು ಪ್ರಸಾರವಾಯಿತು.
Interview Live Phone-in Tallo Umaalloಪಂಚಾಯತ್ ರಾಜ್ ಸಚಿವಾಲಯ, ಕಮ್ಯೂನಿಟಿ ರೇಡಿಯೋ ಅಸೋಸಿಯೇಶನ್ ಹಾಗೂ ರೇಡಿಯೋ ಸಾರಂಗ್ 107.8 FM ಸಹಯೋಗದಲ್ಲಿ ಪ್ರತಿ ವ್ಯಕ್ತಿಯ ಜಾಗೃತಿ, ಸಂಕಲ್ಪ ಮಾಡಿದೆ ಪಂಚಾಯತಿ ಈ ಕಾರ್ಯಕ್ರಮದಲ್ಲಿ ಸ್ವ ಮೂಲಗಳ ಮೂಲಕ ಗ್ರಾಮಪಂಚಾಯತ್ ನ ಸುಸ್ಥಿರ ನಿರ್ವಹಣೆ ಯ ಕುರಿತು ಸರಣಿ ಕಾರ್ಯಕ್ರಮ. ಈ ಕಾರ್ಯಕ್ರಮವು ಆಗಸ್ಟ್ 15, 2024 ರಂದು ಹಾಗೂ ಆಗಸ್ಟ್ 17, 2024 ಮರುಪ್ರಸಾರವಾಯಿತು.
Special Programತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ನಟ ಹಾಗೂ ನಾಟಕ ಕಲಾವಿದರಾದ ಮುಂಡ್ರೆಲ್ ಸಿರಿಲ್ ಭಾಗವಹಿಸಿದರು. ಈ ಕಾರ್ಯಕ್ರಮವು ಆಗಸ್ಟ್ 12, 2024 ರಂದು ಪ್ರಸಾರವಾಯಿತು.
Interview Live Phone-in Tallo Umaalloರೇಡಿಯೊ ಸಂಜೆ ಕಾರ್ಯಕ್ರಮದಲ್ಲಿ ಅಂತರಾಷ್ಟೀಯ ಮಟ್ಟದಲ್ಲಿ ಬೆಳ್ಳಿ ಪದಕ ವಿಜೇತೆ ಮಧುಶ್ರೀ ಮಿತ್ರ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಆಗಸ್ಟ್ 09, 2024 ರಂದು ಪ್ರಸಾರವಾಯಿತು.
Interview Radio Sanje