ರೇಡಿಯೋ ಸಂಜೆ ಕಾರ್ಯಕ್ರಮದಲ್ಲಿ ದೃಷ್ಟಿದೋಷವನ್ನು ಮೆಟ್ಟಿ ನಿಂತ ಸಾಧಕರ ಜೊತೆ ಸಂವಾದ
Interview Radio SanjeDr.Mushaqueer Hussain speaks on Dental treatments at Hallo Wenlock on February 09, 2024.
Live Phone-in Hallo Wenlockಆರೋಗ್ಯ ಸಾರಂಗ್ ನಲ್ಲಿ ಅಥೆನಾ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಂದ ವಿಶ್ವ ಕ್ಯಾನ್ಸರ್ ದಿನ ಇದರ ಪ್ರಯುಕ್ತ ಜಾಗೃತಿ ಕಾರ್ಯಕ್ರಮ
Arogya Sarang Awareness programmeHrudaya Raga live phone in programme with a Folklore artist Vasantha Baradka Kasaragod held on February 07, 2024
Live Phone-in Hrudyaya Ragaಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಹಾಗೂ ಕನ್ನಡ ಪ್ರಾಧ್ಯಾಪಕ ಡಾ.ಬಿ.ಎ ವಿವೇಕ್ ರೈ ಅವರೊಂದಿಗೆ 'ಸುಯಿಲ್'ಮನೆಯಲ್ಲಿ ನಡೆದ ಸಂವಾದ- ವಿವೇಕ ವಾಕ್ಸರಣಿ ಭಾಗ 2. ಈ ಕಾರ್ಯಕ್ರಮ ಫೆಬ್ರವರಿ 10, 2024 ರಂದು ಪ್ರಸಾರವಾಯಿತು.
Interview Kala Sarangಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಹಾಗೂ ಕನ್ನಡ ಪ್ರಾಧ್ಯಾಪಕ ಡಾ.ಬಿ.ಎ ವಿವೇಕ್ ರೈ ಅವರೊಂದಿಗೆ 'ಸುಯಿಲ್'ಮನೆಯಲ್ಲಿ ಸಂವಾದ- ವಿವೇಕ ವಾಕ್ಸರಣಿ ಭಾಗ 1. ಈ ಕಾರ್ಯಕ್ರಮ ಫೆಬ್ರವರಿ 03, 2024 ರಂದು ಪ್ರಸಾರವಾಯಿತು.
Interview Kala Sarangಬಳಸಿ ಬಿಟ್ಟ ಚಪ್ಪಲಿಗಳಿಗೆ ಹೊಸ ಸ್ಪರ್ಶ ನೀಡಿ, ಮರುಬಳಕೆಗೆ ಯೋಗ್ಯವನ್ನಾಗಿಸಿ ಅಗತ್ಯವಿದ್ದವರಿಗೆ ವಿತರಿಸುವ ವಿನೂತನ ಅಭಿಯಾನ ಹೆಜ್ಜೆ ಯ ಬಗ್ಗೆ ರೇಡಿಯೋ ಸಂಜೆ ಯಲ್ಲಿ ನಡಿಗೆ ಅಭಿಯಾನದ ರೂವಾರಿ ಅವಿನಾಶ್ ಕಾಮತ್ ಅವರ ಮಾತುಗಳು
Interview Radio SanjeDr. Apoorva K V speaks on Nasal allergy and sinusitis at Hallo Wenlock on February 02, 2024.
Live Phone-in Hallo Wenlockಕನ್ನಡ ಪ್ರಸಾರ ದಲ್ಲಿ ಪ್ರೀವಂತ ಕ್ರಿಯೇಟಿವ್ ಸೆಂಟರ್ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ರಚನೆ ಮತ್ತು ನಿರ್ದೇಶನ- ಕುಮಾರೇಶ್ ಕಣಿಯೂರು
Kannada Programme Variety