Audio Collections

ಬಿನ್ನೆರೆ ಪಾತೆರಕತೆ- ಬಾಲಕೃಷ್ಣ ಎಂ ನಾಯ್ಕ ಮೂಡಬಿದ್ರೆ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ಲೇಖಕರು ಹಾಗೂ ಸಮಾಜ ಸೇವಕರಾದ ಬಾಲಕೃಷ್ಣ ಎಂ ನಾಯ್ಕ ಮೂಡಬಿದ್ರೆ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮ ಫೆಬ್ರವರಿ 26, 2024 ರಂದು ಪ್ರಸಾರವಾಯಿತು.

Interview Binnere Paterakathe
ತುಳು ಕಾರ್ಯಕ್ರಮ- ಮುಳಿತ ಇಲ್ಲದ ನೆಂಪು by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಮುಳಿತ ಇಲ್ಲದ ನೆಂಪು ಈ ಕುರಿತು ಸಾಹಿತಿ ಕುಶಾಲಾಕ್ಷಿ ವಿ ಕುಲಾಲ್ ಕಣ್ವತೀರ್ಥ ಅವರ ಮಾತುಗಳು

Talk Tulu Programme
Hallo Wenlock with Dr.Jacintha D’souza by Radio Sarang

Dr.Jacintha D’souza speaks on Maintenance of medical oxygen systems at Hallo Wenlock on February 16, 2024.

Live Phone-in Hallo Wenlock
Radio Sanje with Dinesh Holla by Radio Sarang

ರೇಡಿಯೋ ಸಂಜೆ ಕಾರ್ಯಕ್ರಮದಲ್ಲಿ ಬರಗಾಲ ಗ್ಯಾರಂಟಿ ಈ ಕುರಿತು ಪರಿಸರ ಪ್ರೇಮಿ ದಿನೇಶ್ ಹೊಳ್ಳ ಅವರ ಜೊತೆ ನಡೆದ ಸಂದರ್ಶನ

Interview Radio Sanje
ಸುತ್ತಮುತ್ತ - ಮಂಗಳೂರಿನ ತಣ್ಣೀರುಬಾವಿ ಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ by Radio Sarang

ಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಮಂಗಳೂರಿನ ತಣ್ಣೀರುಬಾವಿ ಯಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ದ ಬಗ್ಗೆ ಮಾಹಿತಿ ನೀಡಿದವರು ಪರಿಸರ ಪ್ರೇಮಿ ಮತ್ತು ಕಲಾವಿದ ಶ್ರೀ ದಿನೇಶ್ ಹೊಳ್ಳ

feature Sutta Mutta
ರೇಡಿಯೋ ಸಂಜೆ ಕಾರ್ಯಕ್ರಮದಲ್ಲಿ ದೃಷ್ಟಿದೋಷವನ್ನು ಮೆಟ್ಟಿ ನಿಂತ ಸಾಧಕರ ಜೊತೆ ಸಂವಾದ by Radio Sarang

ರೇಡಿಯೋ ಸಂಜೆ ಕಾರ್ಯಕ್ರಮದಲ್ಲಿ ದೃಷ್ಟಿದೋಷವನ್ನು ಮೆಟ್ಟಿ ನಿಂತ ಸಾಧಕರ ಜೊತೆ ಸಂವಾದ

Interview Radio Sanje
Hallo Wenlock with Dr.Mushaqueer Hussain by Radio Sarang

Dr.Mushaqueer Hussain speaks on Dental treatments at Hallo Wenlock on February 09, 2024.

Live Phone-in Hallo Wenlock
ಆರೋಗ್ಯ ಸಾರಂಗ್- ವಿಶ್ವ ಕ್ಯಾನ್ಸರ್ ದಿನದ ಪ್ರಯುಕ್ತ ಜಾಗೃತಿ ಕಾರ್ಯಕ್ರಮ by Radio Sarang

ಆರೋಗ್ಯ ಸಾರಂಗ್ ನಲ್ಲಿ ಅಥೆನಾ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾರ್ಥಿಗಳಿಂದ ವಿಶ್ವ ಕ್ಯಾನ್ಸರ್ ದಿನ ಇದರ ಪ್ರಯುಕ್ತ ಜಾಗೃತಿ ಕಾರ್ಯಕ್ರಮ

Arogya Sarang Awareness programme
Hrudaya Raga with Vasantha Baradka Kasaragod by Radio Sarang

Hrudaya Raga live phone in programme with a Folklore artist Vasantha Baradka Kasaragod held on February 07, 2024

Live Phone-in Hrudyaya Raga