ರೇಡಿಯೋ ಸಾರಂಗ್ ವಿಶೇಷ ಕಾರ್ಯಕ್ರಮದಲ್ಲಿ ಮಳೆಗಾಲ ಮಳೆಕೊಯ್ಲಿಗೆ ಸಕಾಲ ಈ ವಿಷಯದ ಕುರಿತು ಮಂಗಳೂರಿನ ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಗದೀಶ ಬಾಳ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು 07. 2024 ರಂದು ಪ್ರಸಾರವಾಯಿತು.
Interviewರೇಡಿಯೊ ಸಂಜೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಅವರ ಜೊತೆ ನಡೆದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 06, 2024 ರಂದು ಪ್ರಸಾರವಾಯಿತು.
Live Phone-in Radio Sanjeಆರೋಗ್ಯ ಸಾರoಗ್ ಕಾರ್ಯಕ್ರಮದಲ್ಲಿ ಔಷಧಗಳ ಬಳಕೆ ಕುರಿತು ನಿರ್ಲಕ್ಷ್ಯ ಬೇಡ ಈ ಕುರಿತು ಮಾತನಾಡಿದ ತಜ್ಞ ವೈದ್ಯರು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಹಿರಿಯ ತಜ್ಞರು ಡಾ. ಜೂಲಿಯನ್ ಸಲ್ಡಾನಾ. ಈ ಕಾರ್ಯಕ್ರಮವು ಜೂನ್ 06, 2024 ರಂದು ಪ್ರಸಾರವಾಯಿತು.
Arogya Sarang Health Tipsಕನ್ನಡ ಪ್ರಸಾರ ದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಶಕ್ತಿ ವಸತಿ ಶಾಲೆ, ಶಕ್ತಿ ನಗರ ಮಂಗಳೂರು ಇಲ್ಲಿನ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ. ಈ ಕಾರ್ಯಕ್ರಮವು ಜೂನ್ 05, 2024 ರಂದು ಪ್ರಸಾರವಾಯಿತು.
Kannada Programme Varietyಆರೋಗ್ಯ ಸಾರoಗ್ ಕಾರ್ಯಕ್ರಮದಲ್ಲಿ ವಿಶ್ವ ಬೈಸಿಕಲ್ ದಿನದ ಪ್ರಯುಕ್ತ ಭಾಗವಹಿಸಿದ ತಜ್ಞ ವೈದ್ಯರು ಡಾ.ಗುರುಪ್ರಸಾದ್ ಭಟ್, ಆಂಕೊಲಾಜಿಸ್ಟ್,ಕನಚೂರು ಆಸ್ಪತ್ರೆ ಮತ್ತು ಅಶ್ವಿನಿ ಕ್ಲಿನಿಕ್ ಮಂಗಳೂರು. ಈ ಕಾರ್ಯಕ್ರಮವು ಜೂನ್ 03, 2024 ರಂದು ಪ್ರಸಾರವಾಯಿತು.
Arogya Sarang Health Tipsಕಲಾ ಸಾರಂಗ್- ಸಾಹಿತ್ಯ ಸಾಂಸ್ಕೃತಿಕ ರಂಗದ ಸಾಧಕರೊಂದಿಗೆ ಸಂವಾದ ಭಾಸ್ಕರ್ ರೈ ಕುಕ್ಕುವಳ್ಳಿ ನಿರೂಪಣೆಯಲ್ಲಿ 15 ದಿನಗಳಿಗೊಮ್ಮೆ ಮೂಡಿಬರುವ ಈ ಕಾರ್ಯಕ್ರಮದಲ್ಲಿ 'ಪಟ್ಲ ಸಂಭ್ರಮ ' - 2024- ಯಕ್ಷಧ್ರುವ ಪಟ್ಲ ಫೌಂಡೇಶನ್ ಯಶೋಗಾಥೆ. ಈ ಕಾರ್ಯಕ್ರಮವು ಜೂನ್ 01, 2024 ರಂದು ಪ್ರಸಾರವಾಯಿತು.
Kala Sarang Success Storyಕಾನೂನು ಕಚೇರಿ ಕಾರ್ಯಕ್ರಮದಲ್ಲಿ ಅಪರಾಧವಾದಾಗ ಪೊಲೀಸ್ ಠಾಣೆಯಲ್ಲಿ ಅನುಸರಿಸಬೇಕಾದ ಕ್ರಮಗಳು ಈ ಕುರಿತು ಮಾಹಿತಿ ನೀಡಿದವರು ವಕೀಲರಾದ ವಿಜೇತ್ ಸುವರ್ಣ ಕೆವಿ. ಈ ಕಾರ್ಯಕ್ರಮವು ಜೂನ್ 1, 2024 ರಂದು ಪ್ರಸಾರವಾಯಿತು.
Kanoonu Kacheri Awareness programmeಸುತ್ತಮುತ್ತ ವಿಶೇಷ ಕಾರ್ಯಕ್ರಮದಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸೇನಾನಿ ನಮ್ಮ ಅಬ್ಬಕ್ಕ ಬಗೆಗಿನ ಸಾಕ್ಷ್ಯಚಿತ್ರ. ಈ ಕಾರ್ಯಕ್ರಮವು ಜೂನ್ 1, 2024 ರಂದು ಪ್ರಸಾರವಾಯಿತು.
documentary Sutta Muttaರೇಡಿಯೋ ಸಾರಂಗ್ ವಿಶೇಷ ಕಾರ್ಯಕ್ರಮದಲ್ಲಿ ರಾಷ್ಟೀಯ ತಂಬಾಕು ನಿಯಂತ್ರಣ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸಾಮಾಜಿಕ ಕಾರ್ಯಕರ್ತರಾದ ಶ್ರೀಮತಿ ಶ್ರುತಿ ಜೆ ಸಾಲಿಯಾನ್ ಹಾಗೂ ಮಂಗಳೂರು ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಸಲಹೆಗಾರರಾದ ಶ್ರೀ ಪುಂಡಲಿಕ ಲಕಾಟಿ . ಈ ಕಾರ್ಯಕ್ರಮವು ಮೇ 31, 2024 ರಂದು ಪ್ರಸಾರವಾಯಿತು.
Interview Awareness programme