ಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಬಿಳಿ ಮಚ್ಚೆ ಕಾರಣ ಮತ್ತು ಪರಿಹಾರಗಳು ಈ ಕುರಿತು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಚರ್ಮ ರೋಗ ತಜ್ಞರಾದ ಡಾ. ನವೀನ್ ಕುಮಾರ್ ವಿ ಅವರ ಮಾತುಗಳು. ಈ ಕಾರ್ಯಕ್ರಮವು ಫೆಬ್ರವರಿ 14,2025 ರಂದು ಪ್ರಸಾರವಾಯಿತು.
Live Phone-in Hallo Wenlockರೇಡಿಯೋ ಸಂಜೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಪ್ರೈವೇಟ್ ಚಾಲೆಂಜ್ ಖ್ಯಾತಿಯ, ಡೈಜಿವರ್ಲ್ಡ್ ನಿರ್ದೇಶಕರಾದ ವಾಲ್ಟರ್ ನಂದಳಿಕೆ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಡಿಸೆಂಬರ್ 13,2024 ರಂದು ಪ್ರಸಾರವಾಯಿತು.
Live Phone-in Radio SanjeDr. Jyothi M speaks on Root canal and other dental treatments at Hallo Wenlock on February 07th, 2025.
Live Phone-in Hallo WenlockDr. Sudhakar T speaks on Ayushman Bharath Arogya Karnataka at Hallo Wenlock on January 31st, 2025.
Live Phone-in Hallo Wenlockಹೃದಯ ರಾಗ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಬಿ. ಪ್ರಭಾಕರ ಶ್ರೀಯಾನ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜನವರಿ 08, 2025 ರಂದು ಪ್ರಸಾರವಾಯಿತು.
Live Phone-in Hrudyaya RagaHrudaya Raga live phone in programme with a Theatre Artist Mr. Mahesh Moorooru held on November 20, 2024
Live Phone-in Hrudyaya Ragaಜನದನಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಶಿಕ್ಷಕ ದಿನಾಚರಣೆಯ ಪ್ರಯುಕ್ತ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ನಿವೃತ್ತ ನಿರ್ದೇಶಕರು ಹಾಗೂ ಭೌತಶಾಸ್ತ್ರ ಪ್ರಾಧ್ಯಾಪಕರಾದ ಡಾ. ನಾರಾಯಣ ಭಟ್. ಈ ಕಾರ್ಯಕ್ರಮವು ಸೆಪ್ಟೆಂಬರ್ 05, 2024 ರಂದು ಪ್ರಸಾರವಾಯಿತು.
Live Phone-in Janadani Special ProgramDr. Shivaprakash DS speaks at Hallo Wenlock phone in programme on September 27, 2024.
Live Phone-in Hallo WenlockDr. K Ramachandra Kamath speaks on Common Joint and Bone Problems at Hallo Wenlock on September 13 2024.
Live Phone-in Hallo Wenlock