Audio Collections

ತಾಳೊ ಉಮಾಳೊ- ಮಹೇಶ್ ಆರ್ ನಾಯಕ್ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಾಹಿತಿ ಹಾಗೂ ಪ್ರಕಾಶಕರಾದ ಮಹೇಶ್ ಆರ್ ನಾಯಕ್ ಭಾಗವಹಿಸಿದರು. ಈ ಕಾರ್ಯಕ್ರಮವು ಜೂನ್ 10, 2024 ರಂದು ಪ್ರಸಾರವಾಯಿತು.

Interview Live Phone-in Thalo Umalo
ಮೈಕಾಲ್ತೊ ಪಲಕ - ಬಿ ಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ by Radio Sarang

ಮೈಕಾಲ್ತೊ ಪಲಕ ಬ್ಯಾರಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಚೇರ್ಮನ್ ಆಗಿರುವ ಬಿ ಎ ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್ ಭಾಗವಹಿಸಿದರು. ಈ ಕಾರ್ಯಕ್ರಮವು ಜೂನ್ 07. 2024 ರಂದು ಪ್ರಸಾರವಾಯಿತು.

Interview Live Phone-in Maikalto Palaka
ರೇಡಿಯೊ ಸಂಜೆ ಕಾರ್ಯಕ್ರಮ- ಪಿ. ಶ್ರೀಧರ್ by Radio Sarang

ರೇಡಿಯೊ ಸಂಜೆ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಂಗಳೂರು ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಅವರ ಜೊತೆ ನಡೆದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 06, 2024 ರಂದು ಪ್ರಸಾರವಾಯಿತು.

Live Phone-in Radio Sanje
Hallo Wenlock with Dr. Muralidhar Yadiyal by Radio Sarang

Dr. Muralidhar Yadiyal speaks on World No- Tabaco day at Hallo Wenlock on May 31st, 2024.

Live Phone-in Hallo Wenlock
Hallo Wenlock with Dr. Rahul by Radio Sarang

Dr. Rahul speaks on Ear Discharge at Hallo Wenlock on May 17th, 2024.

Live Phone-in Hallo Wenlock
ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮ - ಡಾ. ಕೀರ್ತನ್ ರಂಗ ನಾಯಕ್ ಯು by Radio Sarang

ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಬಹು ವಿಧದ ಗಂಟು ನೋವುಗಳು ಈ ವಿಷಯದ ಕುರಿತು ಮಂಗಳೂರಿನ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮೂಳೆ ತಜ್ಞರಾದ ಡಾ. ಕೀರ್ತನ್ ರಂಗ ನಾಯಕ್ ಯು ಭಾಗವಹಿಸಿದರು. ಈ ಕಾರ್ಯಕ್ರಮವು ಮೇ 10,2024 ರಂದು ಪ್ರಸಾರವಾಯಿತು.

Live Phone-in Hallo Wenlock
ಹೃದಯರಾಗ ಕಾರ್ಯಕ್ರಮ- ರವೀಂದ್ರ ರೈ ಕಲ್ಲಿಮಾರು by Radio Sarang

ರೇಡಿಯೋ ಸಾರಂಗ್ ನ ಹೃದಯ ರಾಗ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಶಿಕ್ಷಕರು ಹಾಗೂ ಸಾಹಿತಿಗಳಾದ ರವೀಂದ್ರ ರೈ ಕಲ್ಲಿಮಾರು ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಮೇ 08, 2024 ರಂದು ಪ್ರಸಾರವಾಯಿತು.

Live Phone-in Hrudyaya Raga
Hrudaya Raga with Mrs. Vidya Rakesh by Radio Sarang

Hrudaya Raga live phone in programme with a Social worker Mrs. Vidya Rakesh held on April 17, 2024

Live Phone-in Hrudyaya Raga
Hallo Wenlock with Dr. Muralidhar Yadiyal by Radio Sarang

Dr. Muralidhar Yadiyal speaks on Let's take care of health in summer at Hallo Wenlock on April 19th, 2024.

Live Phone-in Hallo Wenlock