Audio Collections

ಜನದನಿ ನೇರಫೋನ್ ಇನ್ ಕಾರ್ಯಕ್ರಮ- ಡಾ. ಮುರಳಿ ಮೋಹನ್ ಚೂoತಾರು by Radio Sarang

ಜನದನಿ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರಾದ ಡಾ. ಮುರಳಿ ಮೋಹನ್ ಚೂoತಾರು ಅವರ ಜೊತೆ ಬಾಯಿ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು ಈ ಕುರಿತು ನಡೆಸಿದ ಸಂದರ್ಶನ. ಈ ಕಾರ್ಯಕ್ರಮ ಫೆಬ್ರವರಿ 20, 2024 ರಂದು ಪ್ರಸಾರವಾಯಿತು.

Live Phone-in Janadani