Audio Collections

ರೇಡಿಯೋ ಸಾರಂಗ್ ವಿಶೇಷ ಕಾರ್ಯಕ್ರಮ by Radio Sarang

ಅಂತರಾಷ್ಟ್ರೀಯ ಮಾದಕವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ ಪ್ರಯುಕ್ತ ರೇಡಿಯೋ ಸಾರಂಗ್ ನ ವಿಶೇಷ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಸಲಹೆಗಾರರಾದ ಡಾ. ಪ್ರಾಜಕ್ತ ವಿ ರಾವ್ ಹವಾಲ್ದಾರ್ ಅವರ ಜೊತೆ ನಡೆಸಿದ ಧ್ವನಿಮುದ್ರಿತ ಸಂದರ್ಶನ. ಈ ಕಾರ್ಯಕ್ರಮವು ಜೂನ್ 26,2025 ರಂದು ಪ್ರಸಾರವಾಯಿತು.

Interview Special Program
ತಾಳೊ ಉಮಾಳೊ- ದೀಶನ್ ಮಾರ್ಟಿಸ್, ಪಾಂಗ್ಳಾ by Radio Sarang

ತಾಳೊ ಉಮಾಳೊ ಕೊಂಕಣಿ ಕಾರ್ಯಕ್ರಮದಲ್ಲಿ ಭಾರತೀಯ ವಾಯುಸೇನೆಯಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿರುವ ದೀಶನ್ ಮಾರ್ಟಿಸ್, ಪಾಂಗ್ಳಾ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 17,2025 ರಂದು ಪ್ರಸಾರವಾಯಿತು.

Interview Thalo Umalo
ಮಾರ್ಗದರ್ಶಿ ವಿಶೇಷ ಕಾರ್ಯಕ್ರಮ- ಶೈಲಾ ಕೆ ಕಾರಿಗಿ by Radio Sarang

ವಿವಿಧ ಯೋಜನೆಗಳು ಮತ್ತು ಸವಲತ್ತುಗಳ ಮಾಹಿತಿಯೊಂದಿಗೆ ಮೂಡಿಬರುವ ಮಾರ್ಗದರ್ಶಿ ವಿಶೇಷ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಇರುವ ವಿವಿಧ ಕಾರ್ಯಕ್ರಮಗಳು ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಗ್ರಾಮಾಂತರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ ಕಾರಿಗಿ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮೇ 23,2025 ರಂದು ಪ್ರಸಾರವಾಯಿತು.

Interview Live Phone-in Margadarshi
ತಾಳೊ ಉಮಾಳೊ-ಸುನೀಲ್ ಮೆಂಡೊನ್ಸಾ by Radio Sarang

ತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಮಾಜಸೇವೆಯಲ್ಲಿ ಕ್ರಿಯಾಶೀಲ ವ್ಯಕ್ತಿತ್ವವಾದ ಮೂಡಬಿದಿರೆಯ ಸುನೀಲ್ ಮೆಂಡೊನ್ಸಾ ಇವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 10,2025 ರಂದು ಪ್ರಸಾರವಾಯಿತು.

Interview Live Phone-in Thalo Umalo
ಹೃದಯರಾಗ- ಸಫ್ವಾನ್ ಸಾಲೆತ್ತೂರು by Radio Sarang

ಹೃದಯ ರಾಗ ನೇರಪ್ರಸಾರ ಕಾರ್ಯಕ್ರಮದಲ್ಲಿ ಗಾಯಕರಾದ ಸಫ್ವಾನ್ ಸಾಲೆತ್ತೂರು ಅವರೊಂದಿಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 11, 2025 ರಂದು ಪ್ರಸಾರವಾಯಿತು.

Interview Live Phone-in Hrudyaya Raga
ಸಮಾಜಮುಖಿ- ಬೆನೆಡಿಕ್ಟ್ ಫೆರ್ನಾಂಡಿಸ್ by Radio Sarang

ರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ ಸಮಾಜಮುಖಿ ಕಾರ್ಯಕ್ರಮದಲ್ಲಿ ಆರ್ ಟಿ ಐ ಕಾರ್ಯಕರ್ತರು ಹಾಗೂ ಸಮಾಜ ಸೇವಕರಾದ ಬೆನೆಡಿಕ್ಟ್ ಫೆರ್ನಾಂಡಿಸ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮೇ 29, 2025 ರಂದು ಪ್ರಸಾರವಾಯಿತು.

Interview Live Phone-in Samaja Mukhi
ಹೃದಯರಾಗ- ಸಿರಿಲ್ ರಾಬರ್ಟ್ ಡಿಸೋಜಾ ತೊಕ್ಕೊಟ್ಟು by Radio Sarang

ಹೃದಯ ರಾಗ ನೇರಪ್ರಸಾರ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಸಿರಿಲ್ ರಾಬರ್ಟ್ ಡಿಸೋಜಾ ತೊಕ್ಕೊಟ್ಟು ಅವರೊಂದಿಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮೇ 21, 2025 ರಂದು ಪ್ರಸಾರವಾಯಿತು.

Interview Live Phone-in Hrudyaya Raga
ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮ- ಡಾ. ನವೀನ್ ಚಂದ್ರ ಕುಲಾಲ್ by Radio Sarang

ಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ವಿಶ್ವ ತಂಬಾಕು ವಿರೋಧಿ ದಿನ ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮೇ 30, 2025 ರಂದು ಪ್ರಸಾರವಾಯಿತು.

Interview Live Phone-in Hallo Wenlock
ಹೃದಯರಾಗ- ಅರುಣ್ ಶೆಟ್ಟಿ ಮುಳಿಹಿತ್ಲು by Radio Sarang

ಹೃದಯ ರಾಗ ಕಾರ್ಯಕ್ರಮದಲ್ಲಿ ರಂಗಭೂಮಿ ಹಾಗೂ ಚಲನಚಿತ್ರ ಹಾಸ್ಯ ಕಲಾವಿದರಾದ ಅರುಣ್ ಶೆಟ್ಟಿ ಮುಳಿಹಿತ್ಲು ಇವರೊಂದಿಗೆ ನಡೆಸಿದ ಧ್ವನಿಮುದ್ರಿತ ಸಂದರ್ಶನ. ಈ ಕಾರ್ಯಕ್ರಮವು ಮೇ 28, 2025 ರಂದು ಪ್ರಸಾರವಾಯಿತು.

Interview Hrudyaya Raga