ವಿವಿಧ ಯೋಜನೆಗಳು ಮತ್ತು ಸವಲತ್ತುಗಳ ಮಾಹಿತಿಯೊಂದಿಗೆ ಮೂಡಿಬರುವ ಮಾರ್ಗದರ್ಶಿ ವಿಶೇಷ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಮಕ್ಕಳ ಅಭಿವೃದ್ಧಿಗಾಗಿ ಇರುವ ವಿವಿಧ ಕಾರ್ಯಕ್ರಮಗಳು ಈ ಕುರಿತು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಗ್ರಾಮಾಂತರದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಾ ಕೆ ಕಾರಿಗಿ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮೇ 23,2025 ರಂದು ಪ್ರಸಾರವಾಯಿತು.
Interview Live Phone-in Margadarshiತಾಳೊ ಉಮಾಳೊ ಕೊಂಕಣಿ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಸಮಾಜಸೇವೆಯಲ್ಲಿ ಕ್ರಿಯಾಶೀಲ ವ್ಯಕ್ತಿತ್ವವಾದ ಮೂಡಬಿದಿರೆಯ ಸುನೀಲ್ ಮೆಂಡೊನ್ಸಾ ಇವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 10,2025 ರಂದು ಪ್ರಸಾರವಾಯಿತು.
Interview Live Phone-in Thalo Umaloಹೃದಯ ರಾಗ ನೇರಪ್ರಸಾರ ಕಾರ್ಯಕ್ರಮದಲ್ಲಿ ಗಾಯಕರಾದ ಸಫ್ವಾನ್ ಸಾಲೆತ್ತೂರು ಅವರೊಂದಿಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 11, 2025 ರಂದು ಪ್ರಸಾರವಾಯಿತು.
Interview Live Phone-in Hrudyaya Ragaರೇಡಿಯೋ ಸಾರಂಗ್ ನ ವಿನೂತನ ಕಾರ್ಯಕ್ರಮ ಸಮಾಜಮುಖಿ ಕಾರ್ಯಕ್ರಮದಲ್ಲಿ ಆರ್ ಟಿ ಐ ಕಾರ್ಯಕರ್ತರು ಹಾಗೂ ಸಮಾಜ ಸೇವಕರಾದ ಬೆನೆಡಿಕ್ಟ್ ಫೆರ್ನಾಂಡಿಸ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮೇ 29, 2025 ರಂದು ಪ್ರಸಾರವಾಯಿತು.
Interview Live Phone-in Samaja Mukhiಹೃದಯ ರಾಗ ನೇರಪ್ರಸಾರ ಕಾರ್ಯಕ್ರಮದಲ್ಲಿ ಸಮಾಜ ಸೇವಕರಾದ ಸಿರಿಲ್ ರಾಬರ್ಟ್ ಡಿಸೋಜಾ ತೊಕ್ಕೊಟ್ಟು ಅವರೊಂದಿಗೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮೇ 21, 2025 ರಂದು ಪ್ರಸಾರವಾಯಿತು.
Interview Live Phone-in Hrudyaya Ragaಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ವಿಶ್ವ ತಂಬಾಕು ವಿರೋಧಿ ದಿನ ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಮೇ 30, 2025 ರಂದು ಪ್ರಸಾರವಾಯಿತು.
Interview Live Phone-in Hallo Wenlockಹೃದಯ ರಾಗ ಕಾರ್ಯಕ್ರಮದಲ್ಲಿ ರಂಗಭೂಮಿ ಹಾಗೂ ಚಲನಚಿತ್ರ ಹಾಸ್ಯ ಕಲಾವಿದರಾದ ಅರುಣ್ ಶೆಟ್ಟಿ ಮುಳಿಹಿತ್ಲು ಇವರೊಂದಿಗೆ ನಡೆಸಿದ ಧ್ವನಿಮುದ್ರಿತ ಸಂದರ್ಶನ. ಈ ಕಾರ್ಯಕ್ರಮವು ಮೇ 28, 2025 ರಂದು ಪ್ರಸಾರವಾಯಿತು.
Interview Hrudyaya Ragaರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ತಾಸೆಯ ಕಲಸ ತಯಾರಿಸುವ ಶ್ರೀ ರಫೀಕ್ ಎಡಪದವು ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಮೇ 26, 2025 ರಂದು ಪ್ರಸಾರವಾಯಿತು.
Interview Binnere Paterakathe Tulu Programmeರೇಡಿಯೋ ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ವಿಶ್ವ ಅಧಿಕ ರಕ್ತದೊತ್ತಡದ (ಬಿ ಪಿ) ದಿನ ಈ ಕುರಿತು ಸಂದರ್ಶನದಲ್ಲಿ ಭಾಗವಹಿಸುವವರು ದಕ್ಷಿಣ ಕನ್ನಡ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್. ಈ ಕಾರ್ಯಕ್ರಮವು ಮೇ 17, 2025 ರಂದು ಪ್ರಸಾರವಾಯಿತು.
Interview Radio Sanje