Audio Collections

ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮ- ಡಾ. ನವೀನ್ ಚಂದ್ರ ಕುಲಾಲ್ by Radio Sarang

ಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ವಿಶ್ವ ಪ್ರಾಣಿಜನ್ಯ ರೋಗಗಳ ದಿನ ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜುಲೈ 04, 2025 ರಂದು ಪ್ರಸಾರವಾಯಿತು.

Interview Live Phone-in Hallo Wenlock
ಕನ್ನಡ ಕಾರ್ಯಕ್ರಮ- ಡಾ. ಕೆ ಚಿನ್ನಪ್ಪ ಗೌಡ by Radio Sarang

ಕನ್ನಡ ಕಾರ್ಯಕ್ರಮದಲ್ಲಿ ಪಂಪ ಪ್ರಶಸ್ತಿ ಅಭಿನಂದನಾ ಸಮಾರಂಭದಲ್ಲಿ ಪಂಪ ಪ್ರಶಸ್ತಿಗೆ ಭಾಜನರಾದ ಖ್ಯಾತ ವಿದ್ವಾಂಸರಾದ ಪ್ರೊಫೆಸರ್ ಬಿಎ ವಿವೇಕ್ ರೈ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ ಕೆ ಚಿನ್ನಪ್ಪ ಗೌಡ ಇವರ ಮಾತುಗಳು. ಈ ಕಾರ್ಯಕ್ರಮವು ಜೂನ್ 20, 2025 ರಂದು ಪ್ರಸಾರವಾಯಿತು.

Talk Kannada Programme
ಕನ್ನಡ ಕಾರ್ಯಕ್ರಮ-ಪ್ರೊಫೆಸರ್ ಬಿ ಎ ವಿವೇಕ್ ರೈ by Radio Sarang

ಕನ್ನಡ ಕಾರ್ಯಕ್ರಮದಲ್ಲಿ ಪಂಪ ಪ್ರಶಸ್ತಿ ಅಭಿನಂದನಾ ಸಮಾರಂಭದಲ್ಲಿ ಪಂಪ ಪ್ರಶಸ್ತಿಗೆ ಭಾಜನರಾದ ಪ್ರೊಫೆಸರ್ ಬಿ ಎ ವಿವೇಕ್ ರೈ ಅವರ ಮಾತುಗಳು. ಈ ಕಾರ್ಯಕ್ರಮವು ಜೂನ್ 27,2025 ರಂದು ಪ್ರಸಾರವಾಯಿತು.

Talk Kannada Programme
ರೇಡಿಯೋ ಸಂಜೆ ವಿಶೇಷ ಪ್ರಸಾರ- ವಿಶ್ವನಾಥ ಬದಿಕಾನ by Radio Sarang

ರೇಡಿಯೋ ಸಂಜೆ ವಿಶೇಷ ಕಾರ್ಯಕ್ರಮದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಹಿರಿಯ ಉಪನ್ಯಾಸಕರು ಹಾಗೂ ಸಂಶೋಧಕರಾದ ಡಾ. ವಿಶ್ವನಾಥ ಬದಿಕಾನ ಅವರ ಜೊತೆ ನಡೆಸಿದ ಸಂದರ್ಶನ. ಈ ಕಾರ್ಯಕ್ರಮವು ಜೂನ್ 30,2025 ರಂದು ಪ್ರಸಾರವಾಯಿತು.

Interview Radio Sanje
Genada Nade- Dr. Ganesh Amin Sankamar by Radio Sarang

Genada Nade is a weekly episode on Tulu culture and traditions hosted by Dr. Ganesh Amin Sankamar.

Genada Nade Tulu Talk
Binnere Paterakathe -ಬಿನ್ನೆರೆ ಪಾತೆರಕತೆ by Radio Sarang

ರೇಡಿಯೋ ಸಾರಂಗ್ ನ ತುಳು ಪ್ರಸಾರದಲ್ಲಿ ಬಿನ್ನೆರೆ ಪಾತೆರಕತೆ ವಿಶೇಷ ಕಾರ್ಯಕ್ರಮದಲ್ಲಿ ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರಾದ ಕಿಶೋರ್ ಡಿ.ಕೆ ಕುಂಪಲ ಅವರ ಜೊತೆಗಿನ ಸಂದರ್ಶನ. ಈ ಕಾರ್ಯಕ್ರಮವು ಜೂನ್ 30, 2025 ರಂದು ಪ್ರಸಾರವಾಯಿತು.

Interview Binnere Paterakathe Tulu Programme
Genada Nade- Dr. Ganesh Amin Sankamar by Radio Sarang

Genada Nade is a weekly episode on Tulu culture and traditions hosted by Dr. Ganesh Amin Sankamar.

Genada Nade Tulu Talk
ನಮ್ಮ ಸಂವಿಧಾನ- ವಿಶೇಷ ಸರಣಿ ಕಾರ್ಯಕ್ರಮ by Radio Sarang

ನಮ್ಮ ಸಂವಿಧಾನ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಸಮಾನತೆಯ ಹಕ್ಕು- ಅನುಚ್ಛೇದ 17,18 ಈ ಕುರಿತು ಮಾತನಾಡಿದವರು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ರೋಸ್ ವೀರಾ ಡಿಸೋಜಾ ಅವರು. ಈ ಕಾರ್ಯಕ್ರಮವು ಜೂನ್ 28, 2025 ರಂದು ಪ್ರಸಾರವಾಯಿತು.

Talk Namma Samvidhana Information Programme
Genada Nade- Dr. Ganesh Amin Sankamar by Radio Sarang

Genada Nade is a weekly episode on Tulu culture and traditions hosted by Dr. Ganesh Amin Sankamar.

Genada Nade Tulu Talk